ಸಂಖ್ಯೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು [r2.6.5] robot Adding: ti:ቁጽሪ
೮೭ ನೇ ಸಾಲು: ೮೭ ನೇ ಸಾಲು:
[[ಸಂಖ್ಯಾ ಇತಿಹಾಸ]]ವು [[ಭಾಷಾ ವಿಙ್ಞಾನ]]ದ ಪ್ರಮುಖ ವಿಭಾಗವಾಗಿದೆ.
[[ಸಂಖ್ಯಾ ಇತಿಹಾಸ]]ವು [[ಭಾಷಾ ವಿಙ್ಞಾನ]]ದ ಪ್ರಮುಖ ವಿಭಾಗವಾಗಿದೆ.


[[ವರ್ಗ:ಗಣಿತ]]
[[ವರ್ಗ:ಸಂಖ್ಯೆಗಳು]]


[[ab:Ахыҧхьаӡарақәа]]
[[ab:Ахыҧхьаӡарақәа]]

೦೫:೫೦, ೨ ಡಿಸೆಂಬರ್ ೨೦೧೦ ನಂತೆ ಪರಿಷ್ಕರಣೆ

ಸಂಖ್ಯೆ ಎನ್ನುವುದು ಎಣಿಕೆ ಮತ್ತು ಅಳತೆಯಲ್ಲಿ ಉಪಯೋಗಿಸುವ ಒಂದು ಅಮೂರ್ತ ಕಲ್ಪನೆ. ಗಣಿತಶಾಸ್ತ್ರದಲ್ಲಿ, ಸಂಖ್ಯೆಯ ಪರಿಕಲ್ಪನೆಯನ್ನು ವಿಸ್ತರಿಸಿ ಸ್ವಾಭಾವಿಕ ಸಂಖ್ಯೆಗಳು, ಸೊನ್ನೆ, ಧ್ರುವ ಸಂಖ್ಯೆಗಳು, ಋಣ ಸಂಖ್ಯೆಗಳು ಇನ್ನೂ ಮುಂತಾದ ಹೊಸ ರೀತಿಯ ಸಂಖ್ಯೆಗಳನ್ನೂ ಸೇರಿಸಿಕೊಳ್ಳಲಾಗಿದೆ.

ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರ ಮುಂತಾದ ಸಂಖ್ಯೆಗಳ ಮೇಲೆ ಮಾಡುವ ಕ್ರಿಯೆಗಳ ಅಭ್ಯಾಸಕ್ಕೆ ಸಂಖ್ಯಾಗಣಿತ ಎನ್ನುವರು.



ಮೌಲ್ಯ ಕನ್ನಡ ಸಂಖ್ಯೆ ಆಂಗ್ಲ ಸಂಖ್ಯೆ
ಸೊನ್ನೆ 0
ಒಂದು 1
ಎರಡು 2
ಮೂರು 3
ನಾಲ್ಕು 4
ಐದು 5
ಆರು 6
ಏಳು 7
ಎಂಟು 8
ಒಂಬತ್ತು 9



ಮೌಲ್ಯ ಕನ್ನಡ ಸಂಖ್ಯೆ ಆಂಗ್ಲ ಸಂಖ್ಯೆ
ನೂರು ೧೦೦ 100
ಐನೂರು ೫೦೦ 500
ಸಾವಿರ ೧೦೦೦ 1000
ಲಕ್ಷ ೧೦೦೦೦೦ 100000
ಕೋಟಿ ೧೦೦೦೦೦೦೦ 10000000

ಕಾಲದೊಂದಿಗೆ ಕನ್ನಡ ಲಿಪಿಯು ಹಲವಾರು ಬದಲಾವಣೆಹಳನ್ನು ಹೊಂದಿದೆ. ಅಂತೆಯೇ ಸಂಖ್ಯೆಗಳನ್ನು ಬರೆಯವ ರೀತಿಯಲ್ಲೂ ಅನೇಕ ಮಾರ್ಪಾಟುಗಳಾಗಿವೆ. ಸಂಖ್ಯಾ ಇತಿಹಾಸವು ಭಾಷಾ ವಿಙ್ಞಾನದ ಪ್ರಮುಖ ವಿಭಾಗವಾಗಿದೆ.

"https://kn.wikipedia.org/w/index.php?title=ಸಂಖ್ಯೆ&oldid=177601" ಇಂದ ಪಡೆಯಲ್ಪಟ್ಟಿದೆ