ವಿಕಿಪೀಡಿಯ:ಇತಿಹಾಸದಲ್ಲಿ ಈ ದಿನ/ಡಿಸೆಂಬರ್ ೧೯
ಗೋಚರ
- ೧೯೬೧ - ಪೋರ್ಚುಗಲ್ನ ವಸಾಹತಾಗಿದ್ದ ದಮನ್ ಮತ್ತು ದಿಯು ಅನ್ನು ಭಾರತ ವಶಪಡಿಸಿಕೊಂಡಿತು.
- ೧೯೬೩ - ಜಾನ್ಜಿಬಾರ್ ಯುನೈಟೆಡ್ ಕಿಂಗ್ಡಮ್ನಿಂದ ಸ್ವಾತಂತ್ರ್ಯ ಪಡೆಯಿತು.
- ೧೯೭೨ - ಚಂದ್ರನನ್ನು ತಲುಪಿದ ಇಲ್ಲಿಯವರೆಗಿನ ಕೊನೆ ಅಂತರಿಕ್ಷಯಾನಿಗಳನ್ನು (ಚಿತ್ರಿತ) ಹೊಂದಿದ್ದ ಅಪೊಲೊ ೧೭ ಭೂಮಿಗೆ ಹಿಂದಿರುಗಿತು.
- ೧೯೮೪ - ಹಾಂಗ್ ಕಾಂಗ್ ಅನ್ನು ೧೯೯೭ರಲ್ಲಿ ಚೀನಿ ಜನ ಗಣರಾಜ್ಯಕ್ಕೆ ಹಸ್ತಾಂತರಿಸಲು ಯುನೈಟೆಡ್ ಕಿಂಗ್ಡಮ್ ಒಪ್ಪಿಕೊಂಡಿತು.
ಜನನಗಳು: ಲಿಯೊನಿಡ್ ಬ್ರೆಜ್ನೇವ್; ಮರಣಗಳು: ರಾಬರ್ಟ್ ಮಿಲಿಕನ್.