ವಿಷಯಕ್ಕೆ ಹೋಗು

ರವಿ ಬಸ್ರೂರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ರವಿ ಬಸ್ರುರು ಇಂದ ಪುನರ್ನಿರ್ದೇಶಿತ)
ರವಿ ಬಸ್ರೂರ್

ರವಿ ಬಸ್ರೂರ್ ಅವರು ಕನ್ನಡ ಚಲನಚಿತ್ರ ರಂಗದ ನಟ,ನಿರ್ದೇಶಕ,ಚಿತ್ರಕಥೆಗಾರ,ನಿರ್ಮಾಪಕ ಹಾಗು ಹಿನ್ನಲೆ ಸಂಗಿತಗಾರ. ಅವರು ಜನವರಿ ೧ ೧೯೮೩ ಬಸ್ರೂರು,ಕುಂದಾಪುರದಲ್ಲಿ ಜನಿಸಿದರು.

ಪರಿಚಯ

[ಬದಲಾಯಿಸಿ]

ರವಿ ಬಸ್ರೂರ್ ಅವರು ೨೦೧೨ ರಲ್ಲಿ ತಮ್ಮ ಮೊದಲ ಕನ್ನಡ ಆಲ್ಬಮ್ ಪಣ್ಕ್ ಮಕ್ಕಳ್ ಅನ್ನು ಬಿಡುಗಡೆ ಮಾಡಿದರು.ಅವರು ತಮ್ಮ ಚೊಚ್ಚಲ ಚಿತ್ರ ಉಗ್ರಂನ ಮೂಲಕ ಕನ್ನಡ ಚಲನಚಿತ್ರರಂಗಕ್ಕೆ ಪ್ರವೇಶಿಸಿದರು. []

ಚಲನಚಿತ್ರಗಳ ಪಟ್ಟಿ

[ಬದಲಾಯಿಸಿ]

ನಟನಾಗಿ

[ಬದಲಾಯಿಸಿ]
  • ೨೦೧೬: ಬಿಲಿಂಡರ್[]

ಸಂಗೀತ ಸಂಯೋಜಕರಾಗಿ

[ಬದಲಾಯಿಸಿ]
  1. ೨೦೧೨-ಪಣ್ಕ್ ಮಕ್ಕಳ್(ಮೊದಲನೆಯ ಕುಂದಗನ್ನಡ ಆಲ್ಬಮ್)
  2. ೨೦೧೪-ಉಗ್ರಂ
  3. ೨೦೧೪-ಮೃಗಶಿರ
  4. ೨೦೧೪-ಗರ್ ಗರ್ ಮಂಡಲ []
  5. ೨೦೧೫- ಎಕ್ಕ ಸಕ
  6. ೨೦೧೫-ಜಸ್ಟ್ ಮದ್ವೇಲಿ
  7. ೨೦೧೫-ರಿಂಗ್ ಮಾಸ್ಟರ್(ಕನ್ನಡ)
  8. ೨೦೧೬-ಟೈಸನ್
  9. ೨೦೧೬-ಬಿಲಿಂಡರ್1
  10. ೨೦೧೬-ಕರ್ವ್ವ
  11. ೨೦೧೭-ಮಫ್ತಿ
  12. ೨೦೧೭-ಅಂಜನಿಪುತ್ರ
  13. ೨೦೧೭-ಕಟಕ
  14. ೨೦೧೮-ಕೆ.ಜಿ.ಎಫ್ []
  15. ೨೦೧೮-ಸಂಹಾರ
  16. ೨೦೧೮-ಬಾಝಾರ್ ಮ್ಯುಜಿಕ್
  17. ೨೦೧೮-ಭೂತಯ್ಯನ ಮೊಮ್ಮಗ ಅಯ್ಯು
  18. ೨೦೧೮-ಸಂಹಾರ
  19. ೨೦೧೮-ಕೆ.ಜಿ.ಎಫ್: ಅಧ್ಯಾಯ 1
  20. ೨೦೧೯-ಬಜಾರ್[]
  21. ೨೦೧೯-ರಾಜಣ್ಣನ ಮಗ
  22. ೨೦೧೯-ಮಾರ್ಶಲ್
  23. ೨೦೧೯-ಗಿರ್ಮಿಟ್

ನಿರ್ದೇಶಕರಾಗಿ

[ಬದಲಾಯಿಸಿ]
  • ೨೦೧೪-ಗರ್ ಗರ್ ಮಂಡಲ
  • ೨೦೧೬-ಬಿಲಿಂಡರ್
  • ೨೦೧೭-ಕಟಕ
  • ೨೦೧೯-ಗಿರ್ಮಿಟ್

ಪ್ರಶಸ್ತಿಗಳು

[ಬದಲಾಯಿಸಿ]
  • ೨೦೧೪- ಝಿ ಮ್ಯುಜಿಕ್ ಅವಾರ್ಡ್ಸ್[ಉಗ್ರಂ]
  • ೨೦೧೪- SIIMAಅವಾರ್ಡ್ಸ್[ಉಗ್ರಂ][ಅಂಜನಿಪುತ್ರ][] []
  • ೨೦೧೮- ಝೀ ಕನ್ನಡದ ಹೆಮ್ಮೆಯ ಕನ್ನಡಿಗ ಅವಾರ್ಡ್ಸ್[ಕೆ.ಜಿ.ಎಫ್ ಅಧ್ಯಯ೧]
  • ೨೦೧೮-SIIMAಅವಾರ್ಡ್ಸ್[ಕೆ.ಜಿ.ಎಫ್ ಅಧ್ಯಯ೧]

ಉಲ್ಲೇಖ

[ಬದಲಾಯಿಸಿ]
  1. https://timesofindia.indiatimes.com/entertainment/kannada/music/Did-you-know-what-else-Sriimurali-can-do/articleshow/51613191.cms
  2. "ಆರ್ಕೈವ್ ನಕಲು". Archived from the original on 2018-03-05. Retrieved 2018-09-21.
  3. https://www.thehindu.com/news/cities/bangalore/gar-gar-mandla-a-tribute-to-kundapura-dialect/article6380543.ece
  4. https://www.newindianexpress.com/entertainment/kannada/2018/nov/29/if-kgf-is-my-last-album-i-will-look-back-satisfied-says-ravi-basrur-1904564.html
  5. https://kn.wikipedia.org/wiki/%E0%B2%AC%E0%B2%9C%E0%B2%BE%E0%B2%B0%E0%B3%8D_(2019_%E0%B2%9A%E0%B2%B2%E0%B2%A8%E0%B2%9A%E0%B2%BF%E0%B2%A4%E0%B3%8D%E0%B2%B0)
  6. "ಆರ್ಕೈವ್ ನಕಲು". Archived from the original on 2020-06-04. Retrieved 2019-12-13.
  7. https://www.imdb.com/title/tt3320542/fullcredits?ref_=tt_ov_st_sm

https://kannada.newsnext.live/bollywood-news-ravi-basrur-has-composed-the-music-for-bollywood-actor-salman-khan-s-antim-movie/ Archived 2022-12-14 ವೇಬ್ಯಾಕ್ ಮೆಷಿನ್ ನಲ್ಲಿ.