ಪಣ್ಕ್ ಮಕ್ಕಳ್

ವಿಕಿಪೀಡಿಯ ಇಂದ
Jump to navigation Jump to search
RAP3 ಬಳಗ (ಪಣ್ಕ್ ಮಕ್ಕಳ್)

ಪಣ್ಕ್ ಮಕ್ಕಳ್ ಕುಂದಾಪುರ ಕನ್ನಡದ ಪ್ರಥಮ ಸಂಗೀತ ಸಂಕಲನ (ಅಲ್ಬಮ್), ಅತ್ಯದ್ಬುತವಾದ ಗೀತಗುಚ್ಚಗಳ ಒಂದು ಅದ್ಬುತ ಸಂಕಲನ.

ರವಿ ಬಸ್ರೂರುರವರ ಸಾರಥ್ಯದಲ್ಲಿ ರ್ಯಾಪ್೩ (RAP3) ಬಳಗದ ಒಂದು ಪ್ರಯತ್ನ, ಕುಂದಾಪುರ ಕನ್ನಡದ ಪದಗಳನ್ನು ಇದರಲ್ಲಿ ಬಳಸಲಾಗಿದೆ. ಅಶೋಕ್ ನೀಲಾವರ ಮತ್ತು ಪ್ರಹ್ಲಾದ ಹೊಡ್ರೋಲಿಯವರ ಸಾಹಿತ್ಯ ,ರವಿ ಬಸ್ರೂರು ಮತ್ತು ಪ್ರತೀಕ್ ಹಂಗ್ಳೂರುರವರ ಸಂಗೀತ, ಪ್ರೀಯಾ ಯಾದವರ ಗಾಯನವು ಇದೆ.

ಒಟ್ಟು ೬ ಹಾಡನ್ನು ಹೊಂದಿರುವ ಈ ಗೀತಗುಚ್ಚವನ್ನು ನಿರ್ಮಾಪಿಸಿರುವವರು ಗೀತಾ ರವಿ.

  1. ೧. ರವಿ ಬಸ್ರೂರು(R)
  2. ೨. ಅಶೋಕ್ ನೀಲಾವರ(A)
  3. ೩. ಪ್ರತೀಕ್ ಹಂಗ್ಳೂರು(P)
  4. ೪. ಪ್ರೀಯಾ ಯಾದವ್(P)
  5. ೫. ಪ್ರಹ್ಲಾದ ಹೊಡ್ರೋಲಿ(P)

ಹೊರಗಿನ ಕೊಂಡಿಗಳು[ಬದಲಾಯಿಸಿ]

ಯೂಟ್ಯೂಬಿನ ಕೊಂಡಿ