ವಿಷಯಕ್ಕೆ ಹೋಗು

ಮೇ ೨೨

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೇ ೨೨ - ಮೇ ತಿಂಗಳ ಇಪ್ಪತ್ತ ಎರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೪೨ನೇ (ಅಧಿಕ ವರ್ಷದಲ್ಲಿ ೧೪೩ನೇ) ದಿನ. ಮೇ ೨೦೨೪


ಪ್ರಮುಖ ಘಟನೆಗಳು

[ಬದಲಾಯಿಸಿ]
  • ೧೯೭೨ - ಸಿಲೋನ್ ಹೊಸ ಸಂವಿಧಾನವನ್ನು ಅಳವಡಿಸಿಕೊಂಡು ತನ್ನ ಹೆಸರನ್ನು ಶ್ರೀ ಲಂಕ ಎಂದು ಬದಲಾಯಿಸಿಕೊಂಡಿತು.
  • ೧೯೯೦ - ಉತ್ತರ ಮತ್ತು ದಕ್ಷಿಣ ಯೆಮೆನ್‍ಗಳ ಯೆಮೆನ್ ಗಣರಾಜ್ಯವಾಗಿ ಒಂದಾದವು.
  • ೨೦೦೬ - ಮೋಂಟೆನೆಗ್ರೊದಲ್ಲಿನ ಪ್ರಜಾಭಿಮತ ಸಂಗ್ರಹದ ಫಲಿತಾಂಶದ ಘೋಷಣೆ - ೫೫.೪% ಜನ ಸೆರ್ಬಿಯ ಮತ್ತು ಮೊಂಟೆನೆಗ್ರೊದಿಂದ ಸ್ವಾತಂತ್ರ್ಯಕ್ಕೆ ಮತ ಚಲಾಯಿಸಿದ್ದರು.
  • ೨೦೧೦ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಡುಬೈನಿಂದ ಬೆಳಿಗ್ಯೆ ೬-೩೦ ಕ್ಕೆ ಬಂದಿಳಿದ ಏರ್ ಇಂಡಿಯ ವಿಮಾನ,(An Air India Express Boeing 737-800) ರನವೇ ನಲ್ಲಿ ಪಕ್ಕಕ್ಕೆ ತಿರುಗಿಕೊಂಡು ವೇಗವಾಗಿ ಧಾವಿಸಿದ್ದಲ್ಲದೆ, ಅಲ್ಲಿನ ಮರಕ್ಕೆ ಡಿಕ್ಕಿಹೊಡೆದು ಮುಂದೆ ಸಾಗಿ, ಒಂದು ಕಂದರದಲ್ಲಿ ಬಿದ್ದಿತು. ವಿಮಾನದಲ್ಲಿದ್ದ ಒಟ್ಟು ಪ್ರಯಾಣಿಕರಲ್ಲಿ ೧೫೮ ಮಂದಿ ಅಸುನೀಗಿದರು. ಹೇಗೋ ಅದೃಷ್ಟದಿಂದ ೮ ಜನ ಬದುಕುಳಿದಿದ್ದಾರೆ. ಸುಮಾರು ಒಂದೂವರೆ ದಶಕದಲ್ಲಿ ಇಷ್ಟು ಹೀನಾಯವಾದ ವಿಮಾನ ದುರ್ಘಟನೆ ಇದಾಗಿದೆ.

ಹಬ್ಬಗಳು/ಆಚರಣೆಗಳು

[ಬದಲಾಯಿಸಿ]

ಹೊರಗಿನ ಸಂಪರ್ಕಗಳು

[ಬದಲಾಯಿಸಿ]
"https://kn.wikipedia.org/w/index.php?title=ಮೇ_೨೨&oldid=1057601" ಇಂದ ಪಡೆಯಲ್ಪಟ್ಟಿದೆ