ವಿಷಯಕ್ಕೆ ಹೋಗು

ಮೆಣಸಿನ ಗಟ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೆಣಸಿನ ಗಟ್ಟಿ

ಮೆಣಸಿನ ಗಟ್ಟಿ
ಇತರ ಹೆಸರುಮೆಣಸಿನ ಗಟ್ಟಿ
ತಿನಿಸುಗಟ್ಟಿ
ಮೂಲಭಾರತ
ಪ್ರದೇಶ ಅಥವಾ ರಾಜ್ಯಮಂಗಳೂರು,ಉಡುಪಿ, ಕರ್ನಾಟಕ
ಸೇವೆಯ ತಾಪಮಾನಮೆಣಸು, ಬೆಲ್ಲ

ಮೆಣಸಿನ ಗಟ್ಟಿ ಸಾಮಾನ್ಯವಾಗಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಾಢುವ ತಿನಿಸು. ಮೆಣಸಿನ ಗಟ್ಟಿ ಕೆಂಪು ಹಣ್ಣಾದ ಮೆಣಸಿನಿಂದ ಮತ್ತು ಬೆಲ್ಲದಿಂದ ಮಾಡುವ ತಿಂಡಿ. ಹೆಚ್ಚಾಗಿ ಇದನ್ನು ತುಳುನಾಡಿನ ಜೈನರು ತಮ್ಮ ಮನೆಯಲ್ಲಿ ಮಾಡುತ್ತಾರೆ.

ಬೆಕಾಗುವ ಸಾಮಾಗ್ರಿಗಳು

[ಬದಲಾಯಿಸಿ]

ಬ್ಯಾಡಗಿ ಮೆಣಸು(ಕೆಂಪು ಉದ್ದದ ಮೆಣಸು) - 40 ಗ್ರಾಂ ಸಣ್ಣ ಮೆಣಸು - 10 ಗ್ರಾಂ ಬೆಳ್ಳುಳ್ಳಿ - 25 ಗ್ರಾಂ ಬೆಲ್ಲ - 75ಜಿರಾಂ [ಹುಣಸೇ ಹುಳಿ ] - 20 Gms ಉಪ್ಪು - ರುಚಿಗ್ ಬೋಡಾಯ್ನಾತ್ [ತೆಂಗಿನಕಾಯಿ]ಯ ಎಣ್ಣೆ - 25ML ನೀರು - ೧/೨ ಲೋಟಾ []

ಇತರೆ ಹೆಸರುಗಳು

[ಬದಲಾಯಿಸಿ]

ಮೆಣಸಿನ ಗಟ್ಟಿ (ಕನ್ನಡ)[] ಮುಂಚಿದ ಗಟ್ಟಿ (ತುಳು) ರೆಡ್ ಚಿಲ್ಲಿ ಡಿಪ್(ಇಂಗ್ಲೀಷ್)

ಮಾಡುವ ವಿಧಾನ

[ಬದಲಾಯಿಸಿ]

ಒಂದು ಬಾಣಲೆಯಲ್ಲಿ ಮೆಣಸನ್ನು ಎಣ್ಣೆ ಹಾಕಿ ಸ್ವಲ್ಪ ಕಾಯಿಸಬೇಕು.ಮೆಣಸು ತಣಿದ ನಂತರ ಸಿಪ್ಪೆ ತೆಗೆದ ಐದು ಅಥವಾ ಆರು ಬೆಳ್ಳುಳ್ಳಿ, ರುಚಿಗೆ ಬೇಕಾದಸ್ಟು ಬೆಲ್ಲ, ಹುಳಿ ಬೇಕಾದಸ್ಟು ಹುಣಸೆ ಹುಳಿ, ರುಚಿಗೆ ತಕ್ಕಸ್ಟು ಉಪ್ಪು ಹಾಕಿ ಸುರುವಿಗೆ ನೀರು ಹಾಕದೆ ರುಬ್ಬಬೇಕು. ಅದಕ್ಕಿಂತ ನಂತರ ಪುನಃ ಅರ್ಧ ಲೋಟ ನೀರು ಹಾಕಿ ಪುನಃ ರುಬ್ಬಬೇಕು. ರುಬ್ಬಿದ ಮಿಶ್ರಣಕ್ಕೆ ಚಿಕ್ಕ ಪಾತ್ರೆಗೆ ಹಾಕಿ ಅರ್ಧ ಚಮಚದಸ್ಟು ತೆಂಗಿನ ಎಣ್ಣೆ ಹಾಕಿ ಮಿಶ್ರ ಮಾಡಬೇಕು. ಅಲ್ಲಿಗೆ ಮೆಣಸಿನ ಗಟ್ಟಿ ಸವಿಯಲು ತಯಾರು.

ಉಲ್ಲೇಖಗಳು

[ಬದಲಾಯಿಸಿ]
  1. Kudpi, Rajanikanth Shenoy (2 March 2016). "Kudpiraj's Garam Tawa: Menasina Gatti(Munchida Gatti) - A Dipping Sauce from Mangalorean Jains". Kudpiraj's Garam Tawa. Retrieved 7 July 2024.
  2. "Menasina Gatti / Red chilly dip recipe by Madhura Pradeep at BetterButter". BetterButter (in ಇಂಗ್ಲಿಷ್). Retrieved 7 July 2024.