ವಿಷಯಕ್ಕೆ ಹೋಗು

ಮಾಂಟೆನೆಗ್ರೊ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಾಂಟೆನೆಗ್ರೊ
Црна Гора
Crna Gora
Flag of ಮಾಂಟೆನೆಗ್ರೊ
Flag
Coat of arms of ಮಾಂಟೆನೆಗ್ರೊ
Coat of arms
Motto: ಯಾವುದೂ ಇಲ್ಲ
Anthem: Oj, svijetla majska zoro
"ಓ, ಮೇ ತಿಂಗಳ ಪ್ರಕಾಶಿತ ಮುಂಜಾನೆಯೆ"
Location of ಮಾಂಟೆನೆಗ್ರೊ (orange) in Europe (white)  –  [Legend]
Location of ಮಾಂಟೆನೆಗ್ರೊ (orange)

in Europe (white)  –  [Legend]

Capitalಪೊಡ್ಗೊರಿಕ1
Largest cityರಾಜಧಾನಿ
Official languagesಮಾಂಟೆನೆಗ್ರಿನ್2
ಸೆರ್ಬಿಯನ್, ಬೊಸ್ನಿಯನ್, ಅಲ್ಬೇನಿಯನ್ ಮತ್ತು ಕ್ರೊಯೇಶಿಯನ್
Demonym(s)Montenegrin
Governmentಅರೆ-ರಾಷ್ಟ್ರಪತಿ ಪದ್ಧತಿ ಗಣರಾಜ್ಯ
ಫಿಲಿಪ್ ವುಯಾನೊವಿಚ್
• ಪ್ರಧಾನ ಮಂತ್ರಿ
ಜೆಲ್ಕೊ ಶ್ಟುರಾನೊವಿಚ್
ಸ್ಥಾಪನೆ
• ಸೆಟಿನ್ಯೆ ಸ್ಥಾಪನೆ
೧೪೮೪
೧೪೯೯
• ಸ್ವಾತಂತ್ರ್ಯ ಮನ್ನಣೆ
೧೮೭೮
• ಸೆರ್ಬಿಯದೊಂದಿಗೆ ಸೇರ್ಪಡೆ
೧೯೧೮
• ಸೆರ್ಬಿಯ ಮತ್ತು ಮಾಂಟೆನೆಗ್ರೊ ಒಕ್ಕೂಟದಿಂದ ಸ್ವಾತಂತ್ರ್ಯ
೨೦೦೬
• Water (%)
1.5
Population
• ಜುಲೈ ೨೦೦೭ estimate
684,736[] (162nd)
• ೨೦೦೩ census
620,145
GDP (PPP)೨೦೦೫/೨೦೦೬ estimate
• Total
$3.443 billion
• Per capita
$3,800
GDP (nominal)೨೦೦೬ estimate
• Total
$2.27 billion
HDI (೨೦೦೪)0.788[]
Error: Invalid HDI value · 72nd
Currencyಯುರೊ3 (EUR)
Time zoneUTC+1 (CET)
• Summer (DST)
UTC+2 (CEST)
Calling code382
Internet TLD.me (.yu)4
1 The traditional old capital of Montenegro is Cetinje.
2 considered commonly a dialect of the Serbian language.
3 Adopted unilaterally; Montenegro is not a formal member of the Eurozone.
4 .me became active in September 2007. Suffix .yu will exist until September 2009.

ಮಾಂಟೆನೆಗ್ರೊ (ಮಾಂಟೆನೆಗ್ರಿನ್/ಸೆರ್ಬಿಯನ್: Црна Гора, ಟ್ಚೆರ್ನ ಘೊರ ಉಚ್ಛಾರ ), ಆಲ್ಬೇನಿಯನ್: Mali i Zi ಮಳಿ ಇ ಜಿ) ದಕ್ಷಿಣ ಯುರೋಪ್ಬಾಲ್ಕನ್ ಪ್ರದೇಶದ ಒಂದು ದೇಶ. ಇದರ ದಕ್ಷಿಣಕ್ಕೆ ಏಡ್ರಿಯಾಟಿಕ್ ಸಮುದ್ರ, ಪಶ್ಚಿಮಕ್ಕೆ ಕ್ರೊಯೇಶಿಯ, ವಾಯುವ್ಯಕ್ಕೆ ಬೊಸ್ನಿಯ ಮತ್ತು ಹೆರ್ಜೆಗೊವಿನ, ಈಶಾನ್ಯಕ್ಕೆ ಸೆರ್ಬಿಯ ಮತ್ತು ಆಗ್ನೇಯಕ್ಕೆ ಆಲ್ಬೇನಿಯಗಳಿವೆ.

ಈ ದೇಶ ಮಧ್ಯ ಯುಗಗಳಿಂದ ಸೆರ್ಬಿಯದ ಭಾಗವಾಗಿದ್ದು ಆಟ್ಟೊಮಾನ್ ಸಾಮ್ರಾಜ್ಯದಿಂದ ೧೮೭೮ರಲ್ಲಿ ಸ್ವಾತಂತ್ರ್ಯ ಪಡೆಯಿತು. ೧೯೧೮ರಿಂದ ಯುಗೊಸ್ಲಾವಿಯದ ಭಾಗವಾಗಿ, ಮುಂದೆ ಸೆರ್ಬಿಯ ಮತ್ತು ಮಾಂಟೆನೆಗ್ರೊದ ಒಕ್ಕೂಟದಲ್ಲಿ ಇತ್ತು. ೨೦೦೬ರಲ್ಲಿ ನಡೆದ ಜನಾಭಿಮತದಲ್ಲಿ ಸ್ವಾತಂತ್ರ್ಯಕ್ಕೆ ಬಹುಮತ ಸಿಕ್ಕಿ ಅದೇ ವರ್ಷದ ಜೂನ್ ೩ರಂದ ಅಧಿಕೃತವಾಗಿ ತನ್ನ ಸ್ವಾತಂತ್ರ್ಯವನ್ನು ಘೋಷಿಸಿಕೊಂಡಿತು. ಹೀಗಾಗಿ ಇದು ಪ್ರಪಂಚದ ಅತ್ಯಂತ ಹೊಸ ಸಂಪೂರ್ಣವಾಗಿ ಮನ್ನಿತ ದೇಶ ಹಾಗು ಸಂಯುಕ್ತ ರಾಷ್ಟ್ರ ಸಂಸ್ಥೆ೧೯೨ನೇ ಸದಸ್ಯ ರಾಷ್ಟ್ರವಾಯಿತು.[]

ಉಲ್ಲೇಖಗಳು

[ಬದಲಾಯಿಸಿ]
  1. "CIA World Factbook: Montenegro". Archived from the original on 2009-09-12. Retrieved 2008-01-21.
  2. "HDI 2004, source: Government of Montenegro" (PDF). Archived from the original (PDF) on 2007-11-30. Retrieved 2008-01-21.
  3. "List of members to the United Nations by joining date". Archived from the original on 2016-01-17. Retrieved 2021-07-21.