ಫೆಬ್ರುವರಿ ೯
ಗೋಚರ
ಫೆಬ್ರುವರಿ - ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ವರ್ಷದ ಎರಡನೆ ತಿಂಗಳು. ಈ ತಿಂಗಳಿನಲ್ಲಿ ಸಾಮಾನ್ಯವಾಗಿ ೨೮ ದಿನಗಳಿರುತ್ತವೆ ಮತ್ತು ಅಧಿಕ ವರ್ಷದಲ್ಲಿ ೨೯ ದಿನಗಳಿರುತ್ತವೆ. ಫೆಬ್ರುವರಿ ೯ - ಫೆಬ್ರುವರಿ ತಿಂಗಳಿನ ಒಂಬತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ೪೦ನೇ ದಿನ. ಈ ದಿನದ ನಂತರ ೩೨೫ ದಿನಗಳು(ಅಧಿಕ ವರ್ಷದಲ್ಲಿ ೩೨೬ ದಿನಗಳು) ಇರುತ್ತವೆ. ಫೆಬ್ರುವರಿ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೯೮೬ – ಹ್ಯಾಲಿಯ ಧೂಮಕೇತು ಕೊನೆಯದಾಗಿ ಆಂತರಿಕ ಸೌರಮಂಡಲದಲ್ಲಿ ಕಾಣಿಸಿಕೊಂಡಿತು.
ಜನನ
[ಬದಲಾಯಿಸಿ]- ೧೯೧೦ - ಜಾಕ್ ಮೊನೊಡ್, ಫ್ರಾನ್ಸ್ನ ಜೀವರಸಾಯನಶಾಸ್ತ್ರಜ್ಞ, ನೊಬೆಲ್ ಪ್ರಶಸ್ತಿ ವಿಜೇತ.
ನಿಧನ
[ಬದಲಾಯಿಸಿ]- ೨೦೦೬ - ನಾದಿರಾ, ಭಾರತೀಯ ಅಭಿನೇತ್ರಿ.
- ೨೦೦೮ - ಬಾಬಾ ಅಮ್ಟೆ, ಭಾರತೀಯ ಸ್ವತಂತ್ರ ಸೇನಾನಿ, ಗಾಂಧಿವಾದಿ, ಕುಷ್ಠರೋಗಿಗಳ ಸೇವೆ, ಮತ್ತು ಪುರರ್ವಸತಿಯ ಬಗ್ಗೆ ತಮ್ಮ ಜೀವನವನ್ನು ಮುಡುಪಾಗಿಟ್ಟವರು.
ಹಬ್ಬಗಳು/ಆಚರಣೆಗಳು
[ಬದಲಾಯಿಸಿ]- ಕ್ರೈಸ್ತರ ಹಬ್ಬದ ದಿನ
ಹೊರಗಿನ ಸಂಪರ್ಕಗಳು
[ಬದಲಾಯಿಸಿ]Category:9 February ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.
- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |