ಫೆಬ್ರುವರಿ ೯

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಫೆಬ್ರುವರಿ - ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ವರ್ಷದ ಎರಡನೆ ತಿಂಗಳು. ಈ ತಿಂಗಳಿನಲ್ಲಿ ಸಾಮಾನ್ಯವಾಗಿ ೨೮ ದಿನಗಳಿರುತ್ತವೆ ಮತ್ತು ಅಧಿಕ ವರ್ಷದಲ್ಲಿ ೨೯ ದಿನಗಳಿರುತ್ತವೆ. ಫೆಬ್ರುವರಿ ೯ - ಫೆಬ್ರುವರಿ ತಿಂಗಳಿನ ಒಂಬತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ೪೦ನೇ ದಿನ. ಈ ದಿನದ ನಂತರ ೩೨೫ ದಿನಗಳು(ಅಧಿಕ ವರ್ಷದಲ್ಲಿ ೩೨೬ ದಿನಗಳು) ಇರುತ್ತವೆ. ಫೆಬ್ರುವರಿ ೨೦೨೪

ಪ್ರಮುಖ ಘಟನೆಗಳು[ಬದಲಾಯಿಸಿ]

ಜನನ[ಬದಲಾಯಿಸಿ]

ನಿಧನ[ಬದಲಾಯಿಸಿ]

  • ೨೦೦೬ - ನಾದಿರಾ, ಭಾರತೀಯ ಅಭಿನೇತ್ರಿ.
  • ೨೦೦೮ - ಬಾಬಾ ಅಮ್ಟೆ, ಭಾರತೀಯ ಸ್ವತಂತ್ರ ಸೇನಾನಿ, ಗಾಂಧಿವಾದಿ, ಕುಷ್ಠರೋಗಿಗಳ ಸೇವೆ, ಮತ್ತು ಪುರರ್ವಸತಿಯ ಬಗ್ಗೆ ತಮ್ಮ ಜೀವನವನ್ನು ಮುಡುಪಾಗಿಟ್ಟವರು.

ಹಬ್ಬಗಳು/ಆಚರಣೆಗಳು[ಬದಲಾಯಿಸಿ]

  • ಕ್ರೈಸ್ತರ ಹಬ್ಬದ ದಿನ

ಹೊರಗಿನ ಸಂಪರ್ಕಗಳು[ಬದಲಾಯಿಸಿ]

ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್