ನವೆಂಬರ್ ೧೯
ಗೋಚರ
ನವೆಂಬರ್ ೧೯ - ನವೆಂಬರ್ ತಿಂಗಳ ಹತ್ತೊಂಬತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೨೩ನೇ (ಅಧಿಕ ವರ್ಷದಲ್ಲಿ ೩೨೪ನೇ) ದಿನ. ಟೆಂಪ್ಲೇಟು:ನವೆಂಬರ್ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೮೬೩ - ಅಮೇರಿಕದ ಅಂತಃಕಲಹದಲ್ಲಿ ಅಬ್ರಹಮ್ ಲಿಂಕನ್ ತನ್ನ ಗೆಟ್ಟಿಸ್ಬರ್ಗ್ ಭಾಷಣವನ್ನು ನೀಡಿದನು.
- ೧೯೬೯ - ಅಪೊಲೊ ಕಾರ್ಯಕ್ರಮದ ಅಪೊಲೊ-೧೨ರ ಅಂತರಿಕ್ಷಯಾನಿಗಳಾದ ಚಾರ್ಲ್ಸ್ ಕೊನ್ರಾಡ್ ಮತ್ತು ಅಲನ್ ಬೀನ್ ಚಂದ್ರನ ಮೇಲೆ ನಡೆದ ಮೂರನೇ ಮತ್ತು ನಾಲ್ಕನೇ ಮನುಜರಾದರು.
- ೧೯೭೭ - ಅನ್ವರ್ ಸಾದತ್ ಇಸ್ರೇಲ್ ಅನ್ನು ಭೇಟಿ ಮಾಡಿದ ಮೊದಲ ಅರಬ್ ನಾಯಕನಾದನು.
ಜನನ
[ಬದಲಾಯಿಸಿ]- ೧೮೩೫ - ಝಾನ್ಸಿ ರಾಣಿ ಲಕ್ಷ್ಮಿಭಾಯ್, ಝಾನ್ಸಿಯ ರಾಣಿ ಮತ್ತು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರ್ತಿ.
- ೧೯೧೨ - ಜಾರ್ಜ್ ಪಾಲಡೆ, ರೊಮೆನಿಯದ ಜೀವಕಣಶಾಸ್ತ್ರ ತಜ್ಞ, ವೈದ್ಯಕೀಯ ನೊಬೆಲ್ ಪ್ರಶಸ್ತಿ ವಿಜೇತ.
- ೧೯೧೭ - ಇಂದಿರಾ ಗಾಂಧಿ, ಭಾರತದ ಪ್ರಧಾನಮಂತ್ರಿ.
ನಿಧನ
[ಬದಲಾಯಿಸಿ]- ೧೮೮೩ - ವಿಲಿಯಮ್ ಸೀಮನ್ಸ್, ಜರ್ಮನಿಯ ತಂತ್ರಜ್ಞ.
ರಜೆಗಳು/ಆಚರಣೆಗಳು
[ಬದಲಾಯಿಸಿ]ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |