ಜೂನ್ ೧೮
ಗೋಚರ
ಜೂನ್ ತಿಂಗಳಿನಲ್ಲಿ ಮೂವತ್ತು ದಿನಗಳಿರುತ್ತವೆ. ಜೂನ್ ೧೮ - ಜೂನ್ ತಿಂಗಳ ಹದಿನೆಂಟನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೬೯ ನೇ ದಿನ (ಅಧಿಕ ವರ್ಷದಲ್ಲಿ ೧೭೦ ನೇ ದಿನ). ಜೂನ್ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೮೧೫ - ವಾಟರ್ಲೂ ಕಾಳಗದಲ್ಲಿ ನೆಪೋಲಿಯನ್ ಬೊನಪಾರ್ಟ್ ಸೋಲನ್ನುಂಡು ಫ್ರಾನ್ಸ್ನ ಚಕ್ರಾಧಿಪತ್ಯವನ್ನು ಎರಡನೇ ಹಾಗು ಕೊನೆ ಬಾರಿಗೆ ತ್ಯಜಿಸಿದನು.
- ೧೯೫೩ - ಈಜಿಪ್ಟ್ನಲ್ಲಿ ಚಕ್ರಾಧಿಪತ್ಯ ರದ್ದಾಗಿ ಗಣತಂತ್ರ ಸ್ಥಾಪಿತವಾಯಿತು.
ಜನನ
[ಬದಲಾಯಿಸಿ]- ೧೯೪೨ - ಥಾಬೊ ಮ್ಬೇಕಿ, ದಕ್ಷಿಣ ಆಫ್ರಿಕಾದ ರಾಷ್ಟ್ರಪತಿ.
ನಿಧನ
[ಬದಲಾಯಿಸಿ]- ೧೯೩೬ - ಮ್ಯಾಕ್ಸಿಮ್ ಗೋರ್ಕಿ, ರಷ್ಯಾದ ಸಾಹಿತಿ.
ರಜೆಗಳು/ಆಚರಣೆಗಳು
[ಬದಲಾಯಿಸಿ]- ಸೆಶೆಲ್ಸ್ - ರಾಷ್ಟ್ರೀಯ ದಿನಾಚರಣೆ.
ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |