ಚಂದ್ರಶೇಖರ್
ಗೋಚರ
ಚಂದ್ರ ಶೇಖರ್ | |
---|---|
ಭಾರತದ ಎಂಟನೆಯ ಪ್ರಧಾನಮಂತ್ರಿ
| |
ಅಧಿಕಾರ ಅವಧಿ 10 November 1990 – 21 June 1991 | |
ರಾಷ್ಟ್ರಪತಿ | ವೆಂಕಟರಾಮನ್ |
ಪ್ರತಿನಿಧಿ | ದೇವಿ ಲಾಲ್ |
ಪೂರ್ವಾಧಿಕಾರಿ | ವಿ.ಪಿ.ಸಿಂಗ್ |
ಉತ್ತರಾಧಿಕಾರಿ | ಪಿ.ವಿ.ನರಸಿಂಹ ರಾವ್ |
ಅಧಿಕಾರ ಅವಧಿ 10 November 1990 – 21 June 1991 | |
ಪೂರ್ವಾಧಿಕಾರಿ | V. P. Singh |
ಉತ್ತರಾಧಿಕಾರಿ | Sharad Pawar |
ಅಧಿಕಾರ ಅವಧಿ 10 November 1990 – 21 June 1991 | |
ಪೂರ್ವಾಧಿಕಾರಿ | Mufti Mohammad Sayeed |
ಉತ್ತರಾಧಿಕಾರಿ | Shankarrao Chavan |
ವೈಯಕ್ತಿಕ ಮಾಹಿತಿ | |
ಜನನ | Ibrahimpatti, British Raj | ೧ ಜುಲೈ ೧೯೨೭
ಮರಣ | 8 July 2007 New Delhi, India | (aged 80)
ರಾಜಕೀಯ ಪಕ್ಷ | Samajwadi Janata Party (1990–2007) |
ಇತರೆ ರಾಜಕೀಯ ಸಂಲಗ್ನತೆಗಳು |
Congress Socialist Party (Before 1964) Indian National Congress (1964–75) Independent (1975–77) Janata Party (1977–88) Janata Dal (1988–90) Lok Sabha Lok Sabha Constituency Ballia ಉತ್ತರ ಪ್ರದೇಶ |
ಅಭ್ಯಸಿಸಿದ ವಿದ್ಯಾಪೀಠ | Allahabad University |
ಧರ್ಮ | ಹಿಂದೂ ಧರ್ಮ |
ಸಹಿ |
ಚಂದ್ರಶೇಖರ್ (ಜನನ : ಜುಲೈ ೧, ೧೯೨೭ - ಮರಣ:ಜುಲೈ ೮,೨೦೦೭) ಭಾರತದಎಂಟನೆಯ ಪ್ರಧಾನಮಂತ್ರಿಯಾಗಿದ್ದವರು.ಯಂಗ್ ಟರ್ಕ್ ಎಂದೇ ಖ್ಯಾತರಾಗಿದ್ದವರು.ಚಂದ್ರಶೇಖರ್ ಜನಿಸಿದ್ದು ಉತ್ತರಪ್ರದೇಶದ ಇಬ್ರಾಹಿಂಪಟ್ಟಿಯ ರೈತ ಕುಟುಂಬದಲ್ಲಿ.ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮುಗಿಸಿದರು.
೧೯೫೦ರ ದಶಕದಲ್ಲಿ ಸಮಾಜವಾದ ಚಳವಳಿಗೆ ಧುಮುಕಿದರು.೧೯೬೨ರಲ್ಲಿ ಪ್ರಜಾ ಸೋಷಿಯಲಿಸ್ಟ್ ಪಕ್ಷದಿಂದ ರಾಜ್ಯಸಭೆ ಪ್ರವೇಶಿಸಿದರು.೧೯೬೫ರಲ್ಲಿ ಕಾಂಗ್ರೆಸ್ ಸೇರಿದ ಅವರು,ಆ ಪಕ್ಷದ ಸಂಸದೀಯ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದರು.
ಉಲ್ಲೇಖಗಳು
[ಬದಲಾಯಿಸಿ]
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |