ಸದಸ್ಯ:Aditi T S
ನ್ನನ ಪರಿಚಯ
[ಬದಲಾಯಿಸಿ]ನ್ನನ ಹೆಸರು ಅದಿತಿ .ನಾನು ಹುಟ್ಟಿದ್ದು ೧೨ ಜೂನ್ ೧೯೯೯ರಲ್ಲಿ .ನನ್ನ ಜನ್ಮ ಸ್ಥಳ ಬೆಂಗಳೂರು .ನನ್ನ ತಂದೆಯ ಹೆಸರು ಶ್ರೀನಿವಾಸ್ ಮತ್ತು ನನ್ನ ತಾಯಿಯ ಹೆಸರು ತನುಜ.ನನ್ನ ತಂಗಿಯ ಹೆಸರು ಗೀತಾ. ನನ್ನ ತಂದೆ ತಾಯಿ ಹುಟ್ಟಿ ಬೆಳೆದಿದ್ದು ಕೂಡ ಬೆಂಗಳೂರಿನಲ್ಲಿ .ನಾವು ನನ್ನ ತಾತ ಮತ್ತು ಅಜ್ಜಿಯ ಜೊತೆ ಒಂದೇ ಮನೆಯಲ್ಲಿ ವಾಸಿಸುತ್ತಿೀವೆ.ನಾನು ಓದಿದ ಶಾಲೆಯ ಹೆಸರು ನ್ಯೂ ಹೊರೈಜಾನ್ ಪಬ್ಲಿಕ್ ಸ್ಕೂಲ್ . ನಾನು ಶಾಲೆಯಲ್ಲಿ ಬ್ಯಾಸ್ಕೆಟ್ ಬಾಲ್ ಆಟವನ್ನು ಆಡುತ್ತಿದ್ದೆ .ನಮ್ಮ ಶಾಲೆಯು ತಾಲೂಕು ಲೆವೆಲ್ ಬ್ಯಾಸ್ಕೆಟ್ ಬಾಲ್ ಕ್ರೀಡೆಯನ್ನು ಗೆದ್ದ ವಿ.ನಾನು ಬ್ಯಾಸ್ಕೆಟ್ ಬಾಲ್ ನಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದ .
ನನ್ನ ಹವ್ಯಾಸ
[ಬದಲಾಯಿಸಿ]ನಾನು ೨೦೧೪ ರಲ್ಲಿ ನಡೆದ ಶಿವಮೊಗ್ಗ ಜಿಲ್ಲೆಯಲ್ಲಿ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿದೆ.ನನಗೆ ಚಿಕ್ಕ ವಯಸ್ಸಿನಿಂದಲೇ ನೃತ್ಯದಲ್ಲಿ ತುಂಬಾ ಆಸಕ್ತಿ ಇತ್ತು .ನಾನು ನಾಲ್ಕು ವರ್ಷದಿಂದ ನೃತ್ಯವನ್ನು ಕಲಿಯಲು ಪ್ರಾರಂಭಿಸಿದೆ .ನಾನು ನನ್ನ PUC ಯನ್ನು ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಮಾಡಿದೆ .ನಾನು ನನ್ನ ಕಾಲೇಜಿನ ನೃತ್ಯ ತಂಡದ ಸದಸ್ಯ ಲವಾಗಿದ್ದೆ.ನಾವು ಎಲ್ಲ ಕಾಲೇಜಿನಲ್ಲಿ ನಡೆಯುತ್ತಾ ಸ್ಪರ್ಧೆಗಳನ್ನು ಗೆಲುತಿದೆವು.ಇದರಿಂದಾಗಿ ಕರ್ನಾಟಕ ಸರ್ಕಾರವೂ ನಮಗೆ ಕಾಳಿದಾಸ ಸನ್ಮಾನ ಪ್ರಶಸ್ತಿ ಕೊಟ್ಟು ನಮಗೆ ಸನ್ಮಾನಿಸಿದರು.ನನ್ನ ಶಾಲೆಯ ನೃತ್ಯ ತಂಡವು ನ್ಯಾಷನಲ್ ಡ್ಯಾನ್ಸ್ ಚಾಂಪಿಯನ್ಸ್ ನಲ್ಲಿ .ಈ ಸ್ಪರ್ಧೆಯು ನಡೆದಿದ್ದು ಮುಂಬೈಯಲ್ಲಿ .ನಮಗೆ ಇದರಲ್ಲಿ ಮೂರನೆಯ ಪ್ರಶಸ್ತಿ ಸಿಕ್ಕಿತು .ಇದರಿಂದಾಗಿ ನನ್ನ ತಂದೆ ತಾಯಿಯವರಿಗೆ ಬಹಳ ಗೌರವ ಮತ್ತು ಸಂತೋಷ ಪಟ್ಟರು .
ಜೀವನದ ಗುರಿ
[ಬದಲಾಯಿಸಿ]ನಾನು ಈಗ ಕ್ರೈಸ್ಟ್ ಕಾಲೇಜಿನಲ್ಲಿ ಬಿಎಸ್ಸಿಯನ್ನು ಓದುತ್ತಿದ್ದೇನೆ .ನಾನು ಕ್ರೈಸ್ ಕಾಲೇಜಿನಕುೂದಡ ನೃತ್ಯ ತಂಡದ ಭಾಗವಾಗಿದ್ದೇನೆ .ನಾನು ಮುಂದೆ ಎಂಎಸ್ಸಿ ಯನ್ನು ಓದಿ ಬಯೋ ಟೆಕ್ನಾಲಜಿನಲ್ಲಿ ಮುಂದೆ ರೀಸರ್ಚ್ ಮಾಡಬೇಕೆಂದಿದ್ದೇನೆ .ನಾನ್ ಆಸ್ಟ್ರೇಲಿಯಾ ನಲ್ಲಿ ಕೆಲಸವನ್ನು ಮಾಡಬೇಕೆಂದು ಆಸೆ ಇದೆ .ನನ್ನ ಜೀವನದ ನೊಬೆಲ್ ಪ್ರಶಸ್ತಿಯನ್ನು ಪಡೆಯುವ ಆಸಕ್ತಿ ಇದೆ .