ವಿಷಯಕ್ಕೆ ಹೋಗು

ಪ್ರಶಸ್ತಿ (ಅಭಿಲೇಖ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರಶಸ್ತಿ ಅಭಿಲೇಖಗಳು ಭಾರತೀಯ ಆಡಳಿತಗಾರರು ಕ್ರಿ.ಶ. ೧ನೇ ಸಹಸ್ರಮಾನದ ನಂತರ ಹೊರಡಿಸಲಾದ ಪ್ರಶಂಸಾತ್ಮಕ ಅಭಿಲೇಖಗಳು. ಕಾವ್ಯ ಅಥವಾ ಅಲಂಕಾರಮಯ ಗದ್ಯದ ರೂಪದಲ್ಲಿ ಬರೆಯಲಾದ ಪ್ರಶಸ್ತಿಗಳನ್ನು ಸಾಮಾನ್ಯವಾಗಿ ಆಸ್ಥಾನ ಕವಿಗಳು ರಚಿಸುತ್ತಿದ್ದರು.[]

ಪ್ರಶಸ್ತಿಗಳು ಸಾಮಾನ್ಯವಾಗಿ ರಾಜರ (ಅಥವಾ ಅವರಿಗೆ ಅಧೀನವಿದ್ದ ಹೊರಡಿಸುವವರ) ವಂಶಾವಳಿಗಳು, ಅವರ ಸಾಧನೆಗಳು (ವಿಶೇಷವಾಗಿ ಸೇನಾ ಚಟುವಟಿಕೆಗಳು), ಐತಿಹ್ಯದ ಮಹಾಪುರುಷರೊಂದಿಗೆ ಅವರ ಹೋಲಿಕೆಗಳು ಮತ್ತು ಇತರ ವಿವರಗಳನ್ನು ಒಳಗೊಂಡಿರುತ್ತಿದ್ದವು.[] ಅಧೀನರು ಹೊರಡಿಸಿದ ಅಭಿಲೇಖಗಳು ಹಲವುವೇಳೆ ರಾಜರನ್ನು ಒಬ್ಬ ದೇವತೆಯ ವಂಶಸ್ಥನೆಂದು ಗುರುತಿಸುತ್ತಿದ್ದವು, ಮತ್ತು ಅವರಿಗೆ ಬಿರುದುಗಳು ಹಾಗೂ ಗೌರವಗಳನ್ನು ನೀಡುತ್ತಿದ್ದವು.[]

ತಮಿಳು ಮೆಯ್ ಕೀರ್ತಿ ಅಭಿಲೇಖಗಳು ಪ್ರಶಸ್ತಿಗಳನ್ನು ಹೋಲುತ್ತವೆ, ಆದರೆ ಹೆಚ್ಚು ಪ್ರಮಾಣೀಕೃತ ರೂಪಗಳನ್ನು ಹೊಂದಿರುತ್ತವೆ.[]

ಉದಾಹರಣೆಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ Kumkum Roy (2008). Historical Dictionary of Ancient India. Scarecrow Press. p. 252. ISBN 978-1-4616-5917-4.
  2. ೨.೦ ೨.೧ Bernard Bate (2013). Tamil Oratory and the Dravidian Aesthetic: Democratic Practice in South India. Columbia University Press. p. 151. ISBN 978-0-231-51940-3.