5ನೇ ಬ್ರಿಕ್ಸ್ ಶೃಂಗಸಭೆ
ಗೋಚರ
| ಅತಿಥೇಯ ದೇಶ | ದಕ್ಷಿಣ ಆಫ್ರಿಕಾ |
|---|---|
| ತಾರೀಕು | 26-27 ಮಾರ್ಚ್ 2013 |
| ನಗರ(ಗಳು) | ಡರ್ಬನ್ |
| ಭಾಗವಹಿಸಿದವರು | ಬ್ರಿಕ್ಸ್ |
| ಮುಂಚಿನದು | 4ನೇ ಬ್ರಿಕ್ಸ್ ಶೃಂಗಸಭೆ |
| ನಂತರದ್ದು | 6ನೇ ಬ್ರಿಕ್ಸ್ ಶೃಂಗಸಭೆ |
5ನೇ ಬ್ರಿಕ್ಸ್ ಶೃಂಗಸಭೆ ಬ್ರಿಕ್ಸ್ ಸಂಘಟನೆಯ ಐದನೇ ಶೃಂಗಸಭೆ ಮತ್ತು ಇದು 26-27 ಮಾರ್ಚ್ 2013 ರಲ್ಲಿ ಸಾನ್ಯದಲ್ಲಿ ನಡೆಯಿತು. ಬ್ರೆಜಿಲ್, ರಷ್ಯಾ, ಚೀನಾ ಮತ್ತು ಭಾರತ ಅಲ್ಲದೆ ಅತಿಥಿಗಳಾಗಿ ದಕ್ಷಿಣ ಆಫ್ರಿಕಾದ ಅಧ್ಯಕ್ಷರು ಇದರಲ್ಲಿ ಭಾಗವಹಿಸಿದರು.
ಭಾಗವಹಿಸಿದವರು
[ಬದಲಾಯಿಸಿ]ಐದು ದೇಶದ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.
| ಸದಸ್ಯರು | ಪ್ರತಿನಿಧಿ | ಹುದ್ಧೆ |
|---|---|---|
| ದಿಲ್ಮಾ ರೌಸೆಫ್ | ಅಧ್ಯಕ್ಷರು | |
| ವ್ಲಾದಿಮಿರ್ ಪುಟಿನ್ | ಅಧ್ಯಕ್ಷರು | |
| ಮನಮೋಹನ್ ಸಿಂಗ್ | ಪ್ರಧಾನ ಮಂತ್ರಿ | |
| ಕ್ಸಿ ಜಿನ್‌ಪಿಂಗ್ | ಅಧ್ಯಕ್ಷರು | |
| ಜಾಕೋಬ್ ಜುಮಾ | ಅಧ್ಯಕ್ಷರು |