5ನೇ ಬ್ರಿಕ್ಸ್ ಶೃಂಗಸಭೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
5ನೇ ಬ್ರಿಕ್ ಶೃಂಗಸಭೆ
पांचवां ब्रिक्स शिखर सम्मेलन
ಅತಿಥೇಯ ದೇಶದಕ್ಷಿಣ ಆಫ್ರಿಕಾ
ತಾರೀಕು26-27 ಮಾರ್ಚ್ 2013
ನಗರ(ಗಳು)ಡರ್ಬನ್
ಭಾಗವಹಿಸಿದವರುಬ್ರಿಕ್ಸ್
ಮುಂಚಿನದು4ನೇ ಬ್ರಿಕ್ಸ್ ಶೃಂಗಸಭೆ
ನಂತರದ್ದು6ನೇ ಬ್ರಿಕ್ಸ್ ಶೃಂಗಸಭೆ

5ನೇ ಬ್ರಿಕ್ಸ್ ಶೃಂಗಸಭೆ ಬ್ರಿಕ್ಸ್ ಸಂಘಟನೆಯ ಐದನೇ ಶೃಂಗಸಭೆ ಮತ್ತು ಇದು 26-27 ಮಾರ್ಚ್ 2013 ರಲ್ಲಿ ಸಾನ್ಯದಲ್ಲಿ ನಡೆಯಿತು. ಬ್ರೆಜಿಲ್, ರಷ್ಯಾ, ಚೀನಾ ಮತ್ತು ಭಾರತ ಅಲ್ಲದೆ ಅತಿಥಿಗಳಾಗಿ ದಕ್ಷಿಣ ಆಫ್ರಿಕಾದ ಅಧ್ಯಕ್ಷರು ಇದರಲ್ಲಿ ಭಾಗವಹಿಸಿದರು.

ಭಾಗವಹಿಸಿದವರು[ಬದಲಾಯಿಸಿ]

‌‌ಐದು ದೇಶದ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.

5ನೇ ಬ್ರಿಕ್ ಶೃಂಗಸಭೆಯಲ್ಲಿ ಹಾಜರಾದ ರಾಷ್ಟ್ರ ನಾಯಕರು
ಸದಸ್ಯರು ಪ್ರತಿನಿಧಿ ಹುದ್ಧೆ
Brazil ಬ್ರೆಜಿಲ್ ದಿಲ್ಮಾ ರೌಸೆಫ್ ಅಧ್ಯಕ್ಷರು
ರಷ್ಯಾ ರಷ್ಯಾ ವ್ಲಾದಿಮಿರ್ ಪುಟಿನ್ ಅಧ್ಯಕ್ಷರು
ಭಾರತ ಭಾರತ ಮನಮೋಹನ್ ಸಿಂಗ್ ಪ್ರಧಾನ ಮಂತ್ರಿ
ಚೀನಾ ಚೀನಾ ಕ್ಸಿ ಜಿನ್‌ಪಿಂಗ್ ಅಧ್ಯಕ್ಷರು
ದಕ್ಷಿಣ ಆಫ್ರಿಕಾ ದಕ್ಷಿಣ ಆಫ್ರಿಕಾ ಜಾಕೋಬ್ ಜುಮಾ ಅಧ್ಯಕ್ಷರು