4ನೇ ಬ್ರಿಕ್ಸ್ ಶೃಂಗಸಭೆ

ವಿಕಿಪೀಡಿಯ ಇಂದ
Jump to navigation Jump to search
4ನೇ ಬ್ರಿಕ್ ಶೃಂಗಸಭೆ
चतुर्थ ब्रिक्स शिखर सम्मेलन
2012 BRICS logo.jpg
ಅಧಿಕೃತ ಲಾಂಚನ (ಲೋಗೋ)
ಅತಿಥೇಯ ದೇಶಭಾರತ
ತಾರೀಕು29 ಮಾರ್ಚ್ 2012
ನಗರ(ಗಳು)ನವ ದೆಹಲಿ
ಭಾಗವಹಿಸಿದವರುಬ್ರಿಕ್ಸ್
ಮುಂಚಿನದು3ನೇ ಬ್ರಿಕ್ಸ್ ಶೃಂಗಸಭೆ
ನಂತರದ್ದು5ನೇ ಬ್ರಿಕ್ಸ್ ಶೃಂಗಸಭೆ

4ನೇ ಬ್ರಿಕ್ಸ್ ಶೃಂಗಸಭೆ ಬ್ರಿಕ್ಸ್ ಸಂಘಟನೆಯ ನಾಲ್ಕನೆಯ ಶೃಂಗಸಭೆ ಮತ್ತು ಇದು 29 ಮಾರ್ಚ್ 2012 ರಲ್ಲಿ ಸಾನ್ಯದಲ್ಲಿ ನಡೆಯಿತು. ಬ್ರೆಜಿಲ್, ರಷ್ಯಾ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಅಲ್ಲದೆ ಅತಿಥಿಗಳಾಗಿ ಭಾರತದ ಅಧ್ಯಕ್ಷರು ಇದರಲ್ಲಿ ಭಾಗವಹಿಸಿದರು.

ಭಾಗವಹಿಸಿದವರು[ಬದಲಾಯಿಸಿ]

‌‌ಐದು ದೇಶದ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.

4ನೇ ಬ್ರಿಕ್ ಶೃಂಗಸಭೆಯಲ್ಲಿ ಹಾಜರಾದ ರಾಷ್ಟ್ರ ನಾಯಕರು
ಸದಸ್ಯರು ಪ್ರತಿನಿಧಿ ಹುದ್ಧೆ
ಬ್ರೆಜಿಲ್ ಬ್ರೆಜಿಲ್ ದಿಲ್ಮಾ ರೌಸೆಫ್ ಅಧ್ಯಕ್ಷರು
ರಷ್ಯಾ ರಷ್ಯಾ ದಿಮಿತ್ರಿ ಮೆಡ್ವಡೇವ್ ಅಧ್ಯಕ್ಷರು
ಭಾರತ ಭಾರತ ಮನಮೋಹನ್ ಸಿಂಗ್ ಪ್ರಧಾನ ಮಂತ್ರಿ
ಚೀನಾ ಚೀನಾ ಹು ಜಿಂಟಾವೊ ಅಧ್ಯಕ್ಷರು
ದಕ್ಷಿಣ ಆಫ್ರಿಕಾ ದಕ್ಷಿಣ ಆಫ್ರಿಕಾ ಜಾಕೋಬ್ ಜುಮಾ ಅಧ್ಯಕ್ಷರು