ಡ್ಮಿಟ್ರಿ ಮೆಡ್ವೆಡೇವ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಡ್ಮಿಟ್ರಿ ಅನಾಟೋಲ್ಯೆವಿಚ್ ಮೆಡ್ವೆಡೇವ್
Дмитрий Анатольевич Медведев
ಡ್ಮಿಟ್ರಿ ಮೆಡ್ವೆಡೇವ್

Dmitry Medvedev


ಪ್ರಸಕ್ತ
ಅಧಿಕಾರ ಪ್ರಾರಂಭ 
ಮೇ ೭, ೨೦೦೮
ಪೂರ್ವಾಧಿಕಾರಿ ವ್ಲಾಡಿಮೀರ್ ಪುಟಿನ್

ಜನನ ಸೆಪ್ಟೆಂಬರ್ ೧೪, ೧೯೬೫
ಸೇಂಟ್ ಪೀಟರ್ಸ್ಬರ್ಗ್, ಸೋವಿಯೆಟ್ ಒಕ್ಕೂಟ
ರಾಜಕೀಯ ಪಕ್ಷ ಸ್ವತಂತ್ರ
ಜೀವನಸಂಗಾತಿ ಸ್ವೆಟ್ಲಾನ ಮೆಡ್ವೆಡೇವ
ಧರ್ಮ ರಷ್ಯಾದ ಸಾಂಪ್ರದಾಯಿಕ ಚರ್ಚ್[೧]

ಡ್ಮಿಟ್ರಿ ಅನಾಟೊಲ್ಯೆವಿಚ್ ಮೆಡ್ವೆಡೇವ್ (About this sound Дми́трий Анато́льевич Медве́дев ; ಜನನ: ಸೆಪ್ಟೆಂಬರ್ ೧೪, ೧೯೬೫ ಸೇಂಟ್ ಪೀಟರ್ಸ್ಬರ್ಗ್ನಲ್ಲಿ) ಮುಂದಿನ ರಷ್ಯಾದ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವಾತ. ಈತನ ಅಧಿಕಾರ ಮೇ ೭, ೨೦೦೮ರಂದು ಪ್ರಾರಂಭವಾಗಬೇಕಾಗಿದೆ. ಅವರು ೪೨ರ ವಯಸ್ಸಿನಲ್ಲಿ ಅಧಿಕಾರ ವಹಿಸಿಕೊಂಡಾಗ, ಅವರು ಅಧಿಕಾರ ಸಲ್ಲಿಸಿದ ಮೂರು ರಷ್ಯಾ ರಾಷ್ಟ್ರಪತಿಗಳಲ್ಲಿ ಅತ್ಯಂತ ಕಿರಿಯರೆನಿಸಿಕೊಂಡರು.