೨೦೧೫ ನೇಪಾಳ ಭೂಕಂಪ

ವಿಕಿಪೀಡಿಯ ಇಂದ
Jump to navigation Jump to search
2015 ನೇಪಾಳ ಭೂಕಂಪ
೨೦೧೫ ನೇಪಾಳ ಭೂಕಂಪ is located in Nepal
೨೦೧೫ ನೇಪಾಳ ಭೂಕಂಪ
ಕಠ್ಮಂಡು
ಕಠ್ಮಂಡು
ದಿನಾಂಕ26 ಏಪ್ರಿಲ್ 2015 (2015-04-26)
ಉಂಟಾದ ಸಮಯ೧೧:೫೬:೨೬ ನೇಪಾಳದ ಸಮಯ[೧]
ಪ್ರಮಾಣ೭.೮ Mw[೧]
ಆಳ15 kilometers (9 mi)[೧]
ಭೂಕಂಪ ಅಧಿಕೇಂದ್ರ28°08′49″N 84°42′29″E / 28.147°N 84.708°E / 28.147; 84.708Coordinates: 28°08′49″N 84°42′29″E / 28.147°N 84.708°E / 28.147; 84.708[೧]
ಹಾನಿಗೊಳಗಾದ ಪ್ರದೇಶಗಳು
ಒಟ್ಟು ಹಾನಿ$೩೦೦–೩೫೦ ಕೋಟಿ[೨]
ಗರಿಷ್ಟ ತೀವ್ರತೆIX (Violent)[೧]
ಭೂಕಂಪದ ಉತ್ತರಾಘಾತಗಳು೬.೬ Mw ೨೫ನೇ ಏಪ್ರೀಲ್ ೧೨:೩೦ಕ್ಕೆ
6.7 Mw ೨೬ನೇ ಏಪ್ರೀಲ್ ೧೨:೫೪ಕ್ಕೆ [೩]
ಸಾವು ನೋವುಗಳು೭,೩೬೫ ಮೃತಪಟ್ಟವರು ಮತ್ತು ೧೪,೩೫೪ ಗಾಯಾಳುಗಳು[೪]

ಸೂಮಾರು ೬,೩೦೦ಕ್ಕಿಂತ ಹೆಚ್ಚು ಮಂದಿಯನ್ನು ಬಲಿತೆಗೆದುಕೊಂಡ ಹಾಗೂ ಇದಕ್ಕಿಂತ ದುಪ್ಪಟ್ಟು ಜನರನ್ನು ಗಾಯಾಳುಗಳನ್ನಾಗಿ ಮಾಡಿದ ೨೦೧೫ ನೇಪಾಳ ಭೂಕಂಪ(ಹಿಮಾಲಯ ಭೂಕಂಪ)ವು[೫][೬] ಏಪ್ರಿಲ್ ೨೫ರ ೧೧:೫೬ ನೇಪಾಳದ ಸಮಯಕ್ಕೆ ರಿಕ್ಚರ್ ಮಾಪಕದ ೭.೮[೧] ಅಥವಾ ೮.೧ ರ ಪ್ರಮಾಣದಲ್ಲಿ ಸಂಭವಿಸಿತು. ಭೂಕಂಪದ ಅಧಿಕೇಂದ್ರವು ಗೊರ್ಕಾ ಜಿಲ್ಲೆಯ ಬರ್ಪಾಕ್ ಎಂಬ ಹಳ್ಳಿಯಲ್ಲಿ ೧೫ಕಿಮೀ ಆಳದಲ್ಲಿತ್ತು. .[೧]

ಇದು ೧೯೩೪ರ ನೇಪಾಳ-ಬಿಹಾರ ಭೂಕಂಪ ನಂತರ ನೆಡೆದ ಅತ್ಯಂತ ಶಕ್ತಿಶಾಲಿ ದುರಂತವಾಗಿದೆ.[೭][೮][೯] ಕೆಲ ಸಾವುನೋವುಗಳು ನೆರೆ-ಹೊರೆ ದೇಶಗಳಾದ ಭಾರತ, ಚೀನಾ ಮತ್ತು ಬಾಂಗ್ಲಾದೇಶ ಗಳಲ್ಲೂ ವರದಿಯಾಗಿವೆ.References[ಬದಲಾಯಿಸಿ]