ವಿಷಯಕ್ಕೆ ಹೋಗು

೨೦೧೫ ನೇಪಾಳ ಭೂಕಂಪ

ನಿರ್ದೇಶಾಂಕಗಳು: 28°08′49″N 84°42′29″E / 28.147°N 84.708°E / 28.147; 84.708
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
2015 ನೇಪಾಳ ಭೂಕಂಪ
೨೦೧೫ ನೇಪಾಳ ಭೂಕಂಪ is located in Nepal
೨೦೧೫ ನೇಪಾಳ ಭೂಕಂಪ
ಕಠ್ಮಂಡು
ಕಠ್ಮಂಡು
ದಿನಾಂಕ26 ಏಪ್ರಿಲ್ 2015 (2015-04-26)
ಉಂಟಾದ ಸಮಯ೧೧:೫೬:೨೬ ನೇಪಾಳದ ಸಮಯ[]
ಪ್ರಮಾಣ೭.೮ Mw[]
ಆಳ15 kilometers (9 mi)[]
ಭೂಕಂಪ ಅಧಿಕೇಂದ್ರ28°08′49″N 84°42′29″E / 28.147°N 84.708°E / 28.147; 84.708[]
ಹಾನಿಗೊಳಗಾದ ಪ್ರದೇಶಗಳು
ಒಟ್ಟು ಹಾನಿ$೩೦೦–೩೫೦ ಕೋಟಿ[]
ಗರಿಷ್ಟ ತೀವ್ರತೆIX (Violent)[]
ಭೂಕಂಪದ ಉತ್ತರಾಘಾತಗಳು೬.೬ Mw ೨೫ನೇ ಏಪ್ರೀಲ್ ೧೨:೩೦ಕ್ಕೆ
6.7 Mw ೨೬ನೇ ಏಪ್ರೀಲ್ ೧೨:೫೪ಕ್ಕೆ []
ಸಾವು ನೋವುಗಳು೭,೩೬೫ ಮೃತಪಟ್ಟವರು ಮತ್ತು ೧೪,೩೫೪ ಗಾಯಾಳುಗಳು[]

ಸೂಮಾರು ೬,೩೦೦ಕ್ಕಿಂತ ಹೆಚ್ಚು ಮಂದಿಯನ್ನು ಬಲಿತೆಗೆದುಕೊಂಡ ಹಾಗೂ ಇದಕ್ಕಿಂತ ದುಪ್ಪಟ್ಟು ಜನರನ್ನು ಗಾಯಾಳುಗಳನ್ನಾಗಿ ಮಾಡಿದ ೨೦೧೫ ನೇಪಾಳ ಭೂಕಂಪ(ಹಿಮಾಲಯ ಭೂಕಂಪ)ವು[][] ಏಪ್ರಿಲ್ ೨೫ರ ೧೧:೫೬ ನೇಪಾಳದ ಸಮಯಕ್ಕೆ ರಿಕ್ಚರ್ ಮಾಪಕದ ೭.೮[] ಅಥವಾ ೮.೧ ರ ಪ್ರಮಾಣದಲ್ಲಿ ಸಂಭವಿಸಿತು. ಭೂಕಂಪದ ಅಧಿಕೇಂದ್ರವು ಗೊರ್ಕಾ ಜಿಲ್ಲೆಯ ಬರ್ಪಾಕ್ ಎಂಬ ಹಳ್ಳಿಯಲ್ಲಿ ೧೫ಕಿಮೀ ಆಳದಲ್ಲಿತ್ತು. .[]

ಇದು ೧೯೩೪ರ ನೇಪಾಳ-ಬಿಹಾರ ಭೂಕಂಪ ನಂತರ ನೆಡೆದ ಅತ್ಯಂತ ಶಕ್ತಿಶಾಲಿ ದುರಂತವಾಗಿದೆ.[][][] ಕೆಲ ಸಾವುನೋವುಗಳು ನೆರೆ-ಹೊರೆ ದೇಶಗಳಾದ ಭಾರತ, ಚೀನಾ ಮತ್ತು ಬಾಂಗ್ಲಾದೇಶ ಗಳಲ್ಲೂ ವರದಿಯಾಗಿವೆ.

  1. ೧.೦ ೧.೧ ೧.೨ ೧.೩ ೧.೪ ೧.೫ ೧.೬ "M7.8 – 29 km ESE of Lamjung, Nepal". United States Geological Survey. 25 April 2015. Retrieved 25 April 2015.
  2. Vervaeck, Armand; Daniell, James (26 April 2015). "Deadly earthquake Nepal – At least 1,989 people killed – very strong new earthquake East of Kathmandu". Earthquake-Report.com. Archived from the original on 24 ಡಿಸೆಂಬರ್ 2018. Retrieved 4 ಮೇ 2015. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  3. "M6.7 - 17km S of Kodari, Nepal". usgs.gov.
  4. "Major aftershock hits Nepal day after cataclysmic earthquake". CNN. 26 April 2015. Retrieved 26 April 2015.
  5. Cindy Tran; Liam Quinn (25 April 2015). "Desperate families of DOZENS of Australians unaccounted in the deadly Himalayan earthquake disaster take to social media with pleas for help finding their loved ones". Daily Mail. Retrieved 28 April 2015.
  6. Chidanand Rajghatta (26 April 2015). "Is this the 'Big Himalayan Quake' we feared?". The Times of India. Retrieved 26 April 2015.
  7. "What 1934 Told Nepal to Expect About the Next Big Quake".
  8. "Timeline: Nepal 2015 to 1934, the worst quake disasters in the last 80 years". Retrieved 28 April 2015.
  9. "Nepal earthquake: Eerie reminder of 1934 tragedy".