ಹೇಮರೆಡ್ಡಿ ಮಲ್ಲಮ್ಮ (ಚಲನಚಿತ್ರ ೧೯೪೫)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೇಮರೆಡ್ಡಿ ಮಲ್ಲಮ್ಮ (ಚಲನಚಿತ್ರ ೧೯೪೫)
ಹೇಮರೆಡ್ಡಿ ಮಲ್ಲಮ್ಮ
ನಿರ್ದೇಶನಎಸ್.ಸೌಂದರ್ಯರಾಜನ್
ನಿರ್ಮಾಪಕಗುಬ್ಬಿ ವೀರಣ್ಣ
ಚಿತ್ರಕಥೆಬೆಳ್ಳಾವೆ ನರಹರಿ ಶಾಸ್ತ್ರಿ
ಪಾತ್ರವರ್ಗಗುಬ್ಬಿ ವೀರಣ್ಣ ಬಿ.ಜಯಮ್ಮ ಹೊನ್ನಪ್ಪ ಭಾಗವತರ್, ಸಿ.ಬಿ.ಮಲ್ಲಪ್ಪ
ಸಂಗೀತಚಿತ್ತೂರು ವಿ.ನಾಗಯ್ಯ
ಬಿಡುಗಡೆಯಾಗಿದ್ದು೧೯೪೫

ಹೇಮರೆಡ್ಡಿ ಮಲ್ಲಮ್ಮ ಎಸ್.ಸೌಂದರ್ಯರಾಜನ್ ನಿರ್ದೆಶನದಲ್ಲಿ ಗುಬ್ಬಿ ವೀರಣ್ಣ ನಿರ್ಮಿಸಿ ೧೯೪೫ ಯಲ್ಲಿ ಬಿಡುಗಡೆ ಆದ ಕನ್ನಡ ಚಲನಚಿತ್ರ.

ನಟೀನಟರು[ಬದಲಾಯಿಸಿ]

ಹಾಡುಗಳು[ಬದಲಾಯಿಸಿ]

No. ಹಾಡು ಹಿನ್ನೆಲೆ_ಗಾಯಕರು ಸಾಹಿತಿ ಸಮಯ (ನಿ:ಸೆಕೆನ್)
ಮಲ್ಲಿಕಾರ್ಜುನ ಪಾಲಿಸು ಜಯಮ್ಮ ಎಚ್.ಎಸ್.ರಾವ್ ೦೩.೦೫
ಶಿವನೆ ನಿನ್ನ ನೆನೆಯ ನಮ್ಮ ಎಸ್.ಜಾನಕಿ ಡಿ.ಆರ್.ರಾವ್ ೦೩.೧೯
ಶುಭದಾತೆ ಗೋಮಾತೆ ಜಯಮ್ಮ ಎಚ್.ಎಸ್.ರಾವ್ ೦೨.೨೬

ಆಕರಗಳು[ಬದಲಾಯಿಸಿ]

ಹೊರಗಿನ ಕೊಂಡಿಗಳು[ಬದಲಾಯಿಸಿ]