ವಿಷಯಕ್ಕೆ ಹೋಗು

ಹೇಮರೆಡ್ಡಿ ಮಲ್ಲಮ್ಮ (ಚಲನಚಿತ್ರ ೧೯೪೫)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟೆಂಪ್ಲೇಟು:Testcases other

ಹೇಮರೆಡ್ಡಿ ಮಲ್ಲಮ್ಮ

ಹೇಮರೆಡ್ಡಿ ಮಲ್ಲಮ್ಮ ಎಸ್.ಸೌಂದರ್ಯರಾಜನ್ ನಿರ್ದೆಶನದಲ್ಲಿ ಗುಬ್ಬಿ ವೀರಣ್ಣ ನಿರ್ಮಿಸಿ ೧೯೪೫ ಯಲ್ಲಿ ಬಿಡುಗಡೆ ಆದ ಕನ್ನಡ ಚಲನಚಿತ್ರ.[]

ಕಥಾ ಸಾರಾಂಶ

[ಬದಲಾಯಿಸಿ]

ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ದೈವ ಭಕ್ತೆ. ಮೂಢನಾದ ಗಂಡನ ಸೇವೆಯನ್ನು ಮಾಡುತ್ತಾ ಅತ್ತೆ ನೀಡಿದ ಕಷ್ಟ-ಕಾರ್ಪಣ್ಯಗಳನ್ನು ಸಹಿಸುತ್ತಾ, ಶಿವನ ಆರಾಧನೆ ಮಾಡುತ್ತಾ ಜೀವನ ಸಾಗಿಸುತ್ತಿರುತ್ತಾಳೆ.ಶಿವನ ಕರುಣೆಯಿಂದ ಮಲ್ಲಮ್ಮನಿಗೆ ಒಳಿತಾಗುತ್ತದೆ. ಗಂಡ ಜ್ಞಾನಿಯಾಗುತ್ತಾನೆ. ಅತ್ತೆಗೆ ಸದ್ಬುದ್ದಿ ಬರುತ್ತದೆ ಎಂಬ ಜಾನಪದ ಕತೆಯ ಸಾರವನ್ನೇ ಈ ಚಿತ್ರಕತೆಯು ಹೊಂದಿದೆ.‌

ವಿಶೇಷತೆ

[ಬದಲಾಯಿಸಿ]

ಕು.ರಾ. ಸೀತಾರಾಮ ಶಾಸ್ತ್ರಿ ಈ ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದರು. ಡಿ.ಶಂಕರ್ ಸಿಂಗ್ ಮತ್ತು ವಿಠಲಾಚಾರ್ಯರು ಈ ಚಿತ್ರವನ್ನು ಬಾಡಿಗೆ ಆಧಾರದಲ್ಲಿ ಪಡೆದು ಅಪಾರ ಲಾಭವನ್ನು ಗಳಿಸಿದರು.


ಪಾತ್ರ ವರ್ಗ

[ಬದಲಾಯಿಸಿ]

ಹಾಡುಗಳು

[ಬದಲಾಯಿಸಿ]
No. ಹಾಡು ಹಿನ್ನೆಲೆ_ಗಾಯಕರು ಸಾಹಿತಿ ಸಮಯ (ನಿ:ಸೆಕೆನ್)
ಮಲ್ಲಿಕಾರ್ಜುನ ಪಾಲಿಸು ಜಯಮ್ಮ ಎಚ್.ಎಸ್.ರಾವ್ ೦೩.೦೫
ಶಿವನೆ ನಿನ್ನ ನೆನೆಯ ನಮ್ಮ ಎಸ್.ಜಾನಕಿ ಡಿ.ಆರ್.ರಾವ್ ೦೩.೧೯
ಶುಭದಾತೆ ಗೋಮಾತೆ ಜಯಮ್ಮ ಎಚ್.ಎಸ್.ರಾವ್ ೦೨.೨೬


ಹೊರಗಿನ ಕೊಂಡಿಗಳು

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]
  1. "Releasing on 14 January: Gubbi's Hemareddy Mallamma". The Indian Express. 12 January 1946. p. 8. Retrieved 10 April 2017.