ಹೆಚ್.ಎ.ಎಲ್ ಧ್ರುವ್
ಗೋಚರ
ಧ್ರುವ್ | |
---|---|
ಭಾರತೀಯ ವಾಯುಸೇನೆಯ 'ಹೆಲಿಕಾಪ್ಟರ್ ಪ್ರದರ್ಶನಾ ತಂಡ'ವಾದ ಸಾರಂಗ್ ನ ಧ್ರುವ್ ಹೆಲಿಕಾಪ್ಟರ್ ಇಂಗ್ಲೆಂಡಿನ ೨೦೦೮ರ ರಿಯಾಟ್ ಪ್ರದರ್ಶನಕ್ಕೆ ಆಗಮಿಸುತ್ತಿರುವುದು. | |
Role | ಸೌಲಭ್ಯ ಹೆಲಿಕಾಪ್ಟರ್ |
National origin | ಭಾರತ |
Manufacturer | ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ |
First flight | ಆಗಸ್ಟ್ ೨೦, ೧೯೯೨ |
Introduction | ೨೦೦೨ |
Status | ಕಾರ್ಯನಿರತ |
Primary users | ಭಾರತೀಯ ಭೂಸೇನೆ ಭಾರತೀಯ ವಾಯುಸೇನೆ ಭಾರತೀಯ ನೌಕಾ ಸೇನೆ ನೇಪಾಳಿ ಸೈನ್ಯ ವಾಯು ಪಡೆ |
Produced | ಕಾರ್ಯನಿರತ ೮೦ + ೪೫೦ಕ್ಕಿಂತಲೂ ಹೆಚ್ಚು ಬೇಡಿಕೆ[೧] |
Unit cost |
೮ ಮಿಲಿಯನ್ ಯು.ಎಸ್ ಡಾಲರ್'ಗಳು (೩೦-೩೫ ಕೋಟಿ ರೂಪಾಯಿಗಳು - ಮೂಲ ಆವೃತ್ತಿ)[೨]
|
ಹೆಚ್.ಎ.ಎಲ್ ಧ್ರುವ್ (ಸಂಸ್ಕೃತ: ध्रुव, "ಧ್ರುವ") ಭಾರತದ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ಕಂಪನಿಯಲ್ಲಿ ಅಭಿವೃದ್ಧಿಪಡಿಸಿ, ತಯಾರಿಸಲಾದ ಬಹು-ಪಾತ್ರ ಹೆಲಿಕಾಪ್ಟರ್ ಆಗಿದೆ. ಭಾರತೀಯ ಸಶಸ್ತ್ರ ದಳಕ್ಕೆ ಸರಬರಾಜು ಮಾಡಲಾಗುತ್ತಿರುವ ಈ ಯುದ್ಧಸಮಯ ವಿಮಾನದ ಪೌರ ಆವೃತ್ತಿಯೂ ಲಭ್ಯವಿದೆ. ಮೊತ್ತಮೊದಲು ಈ ವಿಮಾನವನ್ನು ನೇಪಾಳ ಹಾಗೂ ಇಸ್ರೇಲ್ ದೇಶಗಳಿಗೆ ರಫ್ತು ಮಾಡಲಾಯಿತು. ಪ್ರಸ್ತುತ ಅನೇಕ ರಾಷ್ಟಗಳಿಂದ, ಸೈನಿಕ ಹಾಗೂ ವಾಣಿಜ್ಯ ಉಪಯೋಗಗಳಿಗಾಗಿ ಈ ವಿಮಾನದ ಬೇಡಿಕೆ ಇದೆ.
ಉಲ್ಲೇಖಗಳು
[ಬದಲಾಯಿಸಿ]- ↑ Business Standard: Light Combat Helicopter to fly soon, INDIA`S NEW MILITARY HELICOPTERS: PART II by Ajai Shukla / Bangalore September 09, 2008, 0:12 IST
- ↑ Indian Embassy in Turkey, Civil Aviation in India - Report, June 2006.