ಹಿಂದುಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್
(ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ಇಂದ ಪುನರ್ನಿರ್ದೇಶಿತ)
Jump to navigation
Jump to search
ಪ್ರಕಾರ | State-owned enterprise |
---|---|
ಸ್ಥಾಪನೆ | 1940 (in 1964, company took on current name) |
ಮುಖ್ಯ ಕಾರ್ಯಾಲಯ | ಬೆಂಗಳೂರು, ಕರ್ನಾಟಕ,ಭಾರತ |
ಪ್ರಮುಖ ವ್ಯಕ್ತಿ(ಗಳು) | RK Tyagi (Chairman), S.Subrahmanyan MD (MiG complex), VM Chamola,Director (HR), T Suvarna Raju, Director (Design & Development), K Naresh Babu MD (Bangalore complex), Dr. AK Mishra, Director (Finance) |
ಉದ್ಯಮ | Aerospace and defence |
ಉತ್ಪನ | Aerospace equipment Military aircraft Communication, Airborne Radar & Navigation equipment Space systems |
ಆದಾಯ | Rs 14329 Crs (2012-13) |
ಉದ್ಯೋಗಿಗಳು | 33,990 (2010) |
ಹಿಂದುಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್ ಬೆಂಗಳೂರಿನಲ್ಲಿ ಇರುವ ಏಷ್ಯಾ ಖಂಡದ ಅತಿ ದೊಡ್ಡ ವಾಯುಯಾನ ಸಂಸ್ಥಗಳಲ್ಲಿ ಒಂದು. ೧೯೪೦ರಲ್ಲಿ ಸ್ಥಾಪನೆಗೊಂಡ ಇದು, ಭಾರತ ಸರ್ಕಾರದ ರಕ್ಷಣಾ ಮಂತ್ರಾಲಯದ (Ministry of Defence) ಉತ್ಪಾದನಾ (Production) ಇಲಾಖೆಯ ಅಡಿಯಲ್ಲಿ ಕೆಲಸ ಮಾಡುತ್ತದೆ. ಸುಮಾರು ೩೦,೦೦೦ಕ್ಕೂ ಹೆಚ್ಚು ನೌಕರರನ್ನೊ ಹೊಂದಿದ್ದು, ಯುದ್ಧ ವಿಮಾನ, ಹೆಲಿಕಾಪ್ಟರ್ ಇತ್ಯಾದಿಗಳು ಮತ್ತು ಅವುಗಳ ಭಾಗಗಳ ತಯಾರಿಕೆಯಲ್ಲಿ ನಿರತವಾಗಿದೆ.
ಹೆಚ್ಚಿನ ಮಾಹಿತಿ[ಬದಲಾಯಿಸಿ]
ಬಾಹ್ಯ ಸಂಪರ್ಕಗಳು[ಬದಲಾಯಿಸಿ]
![]() |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |