ಸ್ವಾತಿ ಚತುರ್ವೇದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸ್ವಾತಿ ಚತುರ್ವೇದಿ ಒಬ್ಬ ಭಾರತೀಯ ಪತ್ರಕರ್ತೆ. [5] ಅವರು ದಿ ಸ್ಟೇಟ್ಸ್‌ಮನ್, ದಿ ಇಂಡಿಯನ್ ಎಕ್ಸ್‌ಪ್ರೆಸ್, ಹಿಂದೂಸ್ತಾನ್ ಟೈಮ್ಸ್, ದಿ ಟ್ರಿಬ್ಯೂನ್, ಎನ್‌ಡಿಟಿವಿ, ಡೈಲಿಓ, ದಿ ವೈರ್ , [೧] [೨] ಗಲ್ಫ್ ನ್ಯೂಸ್ ಮತ್ತು ಡೆಕ್ಕನ್ ಹೆರಾಲ್ಡ್‌ನಂತಹ ವಿವಿಧ ಭಾರತೀಯ ಪತ್ರಿಕೆಗಳು ಮತ್ತು ಚಾನೆಲ್‌ಗಳಲ್ಲಿ ಕೆಲಸ ಮಾಡಿದ್ದಾರೆ. [೩] ಅವರು ಎರಡು ಪುಸ್ತಕಗಳನ್ನು ಪ್ರಕಟಿಸಿದ್ದಾರೆ; ಅವರ ಮೊದಲ ಪುಸ್ತಕ ಡ್ಯಾಡಿಸ್ ಗರ್ಲ್ ; ಅವರ ಎರಡನೇ ಪುಸ್ತಕದ ಶೀರ್ಷಿಕೆ ಐ ಆಮ್ ಎ ಟ್ರೋಲ್: ಇನ್ಸೈಡ್ ದಿ ಸೀಕ್ರೆಟ್ ವರ್ಲ್ಡ್ ಆಫ್ ದಿ ಬಿಜೆಪೀಸ್ ಡಿಜಿಟಲ್ ಆರ್ಮಿ . [೪] ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್ ಅವರು ಪ್ರತಿಕೂಲ ವಾತಾವರಣದಲ್ಲಿ ಪತ್ರಿಕೋದ್ಯಮ ನಡೆಸುವುದಕ್ಕಾಗಿ ನೀಡುವ ಧೈರ್ಯ ಪ್ರಶಸ್ತಿಯನ್ನು ಸ್ವಾತಿ ಚತುರ್ವೇದಿ ಅವರು ೨೦೧೮ ರಲ್ಲಿ ಪಡೆದಿದ್ದಾರೆ. [೫] [೬]

ಸಹ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. Sanghvi, Vir (29 December 2016). "I am a troll: Inside the secret world of BJP's digital army". Business Standard. Retrieved 2 June 2019.
  2. Safi, Michael (26 December 2016). "India's ruling party ordered online abuse of opponents, claims book". The Guardian. Retrieved 2 June 2019.
  3. "Swati Chaturvedi". Muck Track. Retrieved 2 June 2019.
  4. Babani, Anoop (12 March 2017). "I am a troll: Inside the secret world of the BJP's digital army- Review". The Free Press Journal. Retrieved 2 June 2019.
  5. "Journalists from Malta, India, the Philippines and the UK honoured at Reporters Without Borders' 2018 Press Freedom Awards". Reporters Without Borders. 8 November 2018. Retrieved 2 June 2019.
  6. "RSF honours female Asian journalists for courage under fire". AFP. 11 September 2018. Retrieved 2 June 2019.

ಬಾಹ್ಯ ಕೊಂಡಿಗಳು[ಬದಲಾಯಿಸಿ]