ವಿಷಯಕ್ಕೆ ಹೋಗು

ಸೋರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸೋರೆ
Lagenaria siceraria
Green calabash on the vine
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
L. siceraria
Binomial name
Lagenaria siceraria
Synonyms
  • Cucurbita lagenaria (L.) L.
  • Lagenaria vulgaris Ser.

ಸೋರೆ (ಲ್ಯಾಗೆನಾರಿಯಾ ಸೈಕರಾರಿಯಾ) ಅದರ ಹಣ್ಣಿಗಾಗಿ ಬೆಳೆಸಲಾಗುವ ಒಂದು ಹಂಬು. ಇದರ ಹಣ್ಣನ್ನು ಎಳೆಯದಿದ್ದಾಗಲೇ ಕೊಯ್ಲು ಮಾಡಿ ಒಂದು ತರಕಾರಿಯಾಗಿ ಬಳಸಬಹುದು, ಅಥವಾ ಬಲಿತಾಗ ಕೊಯ್ಲು ಮಾಡಿ, ಒಣಗಿಸಿ, ಒಂದು ಬಾಟಲಿ, ಪಾತ್ರೆ, ಅಥವಾ ನಳಿಕೆಯಾಗಿ ಬಳಸಬಹುದು. ತಾಜಾ ಹಣ್ಣು ತಿಳಿ ಹಸಿರು ಮೃದುವಾದ ಸಿಪ್ಪೆ ಹಾಗೂ ಬಿಳಿ ತಿರುಳನ್ನು ಹೊಂದಿರುತ್ತದೆ. ಅವು ವಿವಿಧ ಆಕಾರಗಳಲ್ಲಿ ಬೆಳೆಯುತ್ತವೆ: ಅವು ದೊಡ್ಡ ಹಾಗೂ ದುಂಡಾಗಿರಬಹುದು, ಸಣ್ಣ ಹಾಗೂ ಬಾಟಲಿಯಾಕಾರದ್ದಾಗಿರಬಹುದು, ಅಥವಾ ಒಂದು ಮೀಟರ್‍ಗಿಂತ ಹೆಚ್ಚು ಉದ್ದ, ತೆಳ್ಳಗೆ ಹಾಗೂ ಸರ್ಪಾಕಾರವಾಗಿರಬಹುದು.ಇದರ ಹಣ್ಣನ್ನು ಒಣಗಿಸಿ ಭಾರತೀಯ ಸಂಗೀತ ಉಪಕರಣಗಳ ತಯಾರಿಯಲ್ಲಿ ಬಳಸುತ್ತಾರೆ.

ಛಾಯಾಂಕಣ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. India-instruments.de sitar Archived 2014-03-19 ವೇಬ್ಯಾಕ್ ಮೆಷಿನ್ ನಲ್ಲಿ.
  2. "ಆರ್ಕೈವ್ ನಕಲು". Archived from the original on 2015-09-23. Retrieved 2015-08-07. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  3. ೩.೦ ೩.೧ "ಆರ್ಕೈವ್ ನಕಲು". Archived from the original on 2014-03-20. Retrieved 2015-08-07.
  4. Daily Music. Tambura/tanpura Archived 2015-08-10 ವೇಬ್ಯಾಕ್ ಮೆಷಿನ್ ನಲ್ಲಿ..

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
"https://kn.wikipedia.org/w/index.php?title=ಸೋರೆ&oldid=1226294" ಇಂದ ಪಡೆಯಲ್ಪಟ್ಟಿದೆ