ಸೋರೆ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
ಸೋರೆ
Lagenaria siceraria
Courge encore verte.jpg
Green calabash on the vine
Egg fossil classification
Kingdom:
Plantae
(unranked):
(unranked):
Eudicots
(unranked):
Order:
Family:
Genus:
Species:
L. siceraria
Binomial nomenclature
Lagenaria siceraria
Synonym (taxonomy)
  • Cucurbita lagenaria (L.) L.
  • Lagenaria vulgaris Ser.

ಸೋರೆ (ಲ್ಯಾಗೆನಾರಿಯಾ ಸೈಕರಾರಿಯಾ) ಅದರ ಹಣ್ಣಿಗಾಗಿ ಬೆಳೆಸಲಾಗುವ ಒಂದು ಹಂಬು. ಇದರ ಹಣ್ಣನ್ನು ಎಳೆಯದಿದ್ದಾಗಲೇ ಕೊಯ್ಲು ಮಾಡಿ ಒಂದು ತರಕಾರಿಯಾಗಿ ಬಳಸಬಹುದು, ಅಥವಾ ಬಲಿತಾಗ ಕೊಯ್ಲು ಮಾಡಿ, ಒಣಗಿಸಿ, ಒಂದು ಬಾಟಲಿ, ಪಾತ್ರೆ, ಅಥವಾ ನಳಿಕೆಯಾಗಿ ಬಳಸಬಹುದು. ತಾಜಾ ಹಣ್ಣು ತಿಳಿ ಹಸಿರು ಮೃದುವಾದ ಸಿಪ್ಪೆ ಹಾಗೂ ಬಿಳಿ ತಿರುಳನ್ನು ಹೊಂದಿರುತ್ತದೆ. ಅವು ವಿವಿಧ ಆಕಾರಗಳಲ್ಲಿ ಬೆಳೆಯುತ್ತವೆ: ಅವು ದೊಡ್ಡ ಹಾಗೂ ದುಂಡಾಗಿರಬಹುದು, ಸಣ್ಣ ಹಾಗೂ ಬಾಟಲಿಯಾಕಾರದ್ದಾಗಿರಬಹುದು, ಅಥವಾ ಒಂದು ಮೀಟರ್‍ಗಿಂತ ಹೆಚ್ಚು ಉದ್ದ, ತೆಳ್ಳಗೆ ಹಾಗೂ ಸರ್ಪಾಕಾರವಾಗಿರಬಹುದು.ಇದರ ಹಣ್ಣನ್ನು ಒಣಗಿಸಿ ಭಾರತೀಯ ಸಂಗೀತ ಉಪಕರಣಗಳ ತಯಾರಿಯಲ್ಲಿ ಬಳಸುತ್ತಾರೆ.

ಛಾಯಾಂಕಣ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ಸೋರೆ&oldid=1050334" ಇಂದ ಪಡೆಯಲ್ಪಟ್ಟಿದೆ