ವಿಷಯಕ್ಕೆ ಹೋಗು

ಸೆಪ್ಟೆಂಬರ್ ೧

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸೆಪ್ಟಂಬರ್ ೧ ಇಂದ ಪುನರ್ನಿರ್ದೇಶಿತ)

ಸೆಪ್ಟೆಂಬರ್ ೧ - ಸೆಪ್ಟೆಂಬರ್ ತಿಂಗಳಿನ ಮೊದಲನೆ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೪೪ನೇ ದಿನ (ಅಧಿಕ ವರ್ಷದಲ್ಲಿ ೨೪೫ನೇ ದಿನ)

ಟೆಂಪ್ಲೇಟು:ಸೆಪ್ಟೆಂಬರ್ ೨೦೨೪


ಪ್ರಮುಖ ಘಟನೆಗಳು

[ಬದಲಾಯಿಸಿ]
  • ೨೦೦೪ ರಲ್ಲಿ ಸಶಸ್ತ್ರ ಸಹಿತ ಭಯೋತ್ಪಾದಕರು ನಾರ್ತ್ ಒಸ್ಸೆಶಿ, ರಶಿಯಾದಲ್ಲಿ ಬೆಸ್ಲಾನ್ ಮಕ್ಕಳು ಮತ್ತು ವಯಸ್ಕರನ್ನು ಒತ್ತೆಯಾಳಾಗಿ ತೆಗೆದುಕೊಳ್ಳುವ , ಬೆಸ್ಲಾನ್ ಶಾಲೆಯ ಒತ್ತೆಯಾಳು ಬಿಕ್ಕಟ್ಟು ಪ್ರಾರಂಭವಾಗುತ್ತದೆ.
  • ೧೯೮೩ ರಲ್ಲಿ ಕೋಲ್ಡ್ ವಾರ್: ಕೊರಿಯಾದ ಏರ್ಲೈನ್ಸ್ನ ಫ್ಲೈಟ್ ೦೦೭ ವಾಣಿಜ್ಯ ವಿಮಾನವು ಸೋವಿಯತ್ ವಾಯುಪ್ರದೇಶದ ಬರುತ್ತಿದ್ದಗ ಸೋವಿಯೆಟ್ ಒಕ್ಕೂಟದ ಜೆಟ್ ಫೈಟರ್ ಗುಂಡಿಕ್ಕಿದವು. ವಿಮಾನದಲ್ಲಿದ್ದ ಎಲ್ಲಾ ೨೬೯ ಜನ, ಕಾಂಗ್ರೆಸ್‍ನ ಲಾರೆನ್ಸ್ ಮ್ಯಾಕ್ಡೊನಾಲ್ಡ್ಸ್ ಸೇರಿದಂತೆ ಸಾವನ್ನಪ್ಪಿದರು.


ಹಬ್ಬ/ಆಚರಣೆಗಳು

[ಬದಲಾಯಿಸಿ]

ಹೊರಗಿನ ಸಂಪರ್ಕಗಳು

[ಬದಲಾಯಿಸಿ]



ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್