ಸೂರ್ಯೋದಯ (ಚಲನಚಿತ್ರ)

ವಿಕಿಪೀಡಿಯ ಇಂದ
Jump to navigation Jump to search
ಸೂರ್ಯೋದಯ (ಚಲನಚಿತ್ರ)
ಸೂರ್ಯೋದಯ
ನಿರ್ದೇಶನಎ.ಟಿ.ರಘು
ನಿರ್ಮಾಪಕಆರ್.ಸಿ.ಅಶೋಕ್
ಪಾತ್ರವರ್ಗಅಂಬರೀಶ್ ವಿನಯಾ ಪ್ರಸಾದ್ ಶ್ರೀನಾಥ್, ಶ್ರೀಧರ್
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣಕೆ.ಸುಂದರನಾಥ ಸುವರ್ಣ
ಬಿಡುಗಡೆಯಾಗಿದ್ದು೧೯೯೩
ಚಿತ್ರ ನಿರ್ಮಾಣ ಸಂಸ್ಥೆಸಿನಿ ವಿಷನ್

ಸೂರ್ಯೋದಯ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಈ ಚಿತ್ರವನ್ನು ಎ.ಟಿ.ರಘು ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಆರ್.ಸಿ.ಅಶೋಕ್.ಈ ಚಿತ್ರದಲ್ಲಿ ಬರುವ ಪಾತ್ರಗಳು ಅಂಬರೀಶ್ ವಿನಯಾ ಪ್ರಸಾದ್ ಶ್ರೀನಾಥ್, ಶ್ರೀಧರ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ರಾಜನ್-ನಾಗೇಂದ್ರ.ಈ ಚಿತ್ರದ ಛಾಯಾಗ್ರಹಕರು ಕೆ.ಸುಂದರನಾಥ ಸುವರ್ಣ.




Stub-icon.gif ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.