ಸುವರ್ಣ ನ್ಯೂಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Suvarna News 24x7
Launched 31 March 2008
Network Asianet News Network
Owned by Jupiter Media
Slogan "Nera, Ditta, Nirantara"
Country India
Language Kannada
Broadcast area Indian sub-continent
Headquarters Bengaluru, Karnataka, India
Sister channel(s) Asianet News
Website www.suvarnanews.tv
ಸುವರ್ಣ ನ್ಯೂಸ್ ೨೪X೭
ಸುವರ್ಣ ನ್ಯೂಸ್ ೨೪*೭
Owned by ಜುಪಿಟರ್ ಎಂಟರ್ಟೈನ್ಮೆಂಟ್ ವೆಂಚರ್ಸ್, ಏಶಿಯಾನೆಟ್ ನ್ಯೂಸ್ ನೆಟ್ವರ್ಕ್
Country  ಭಾರತ
Language ಕನ್ನಡ
Headquarters ತಿರುವನಂತಪುರ, ಕೇರಳ, ಭಾರತ

ಸುವರ್ಣ ನ್ಯೂಸ್ ಕನ್ನಡದ ಸುದ್ದಿವಾಹಿನಿಯಾಗಿದೆ. ಎಷ್ಯಾನೇಟ ಮಿಡಿಯಾ ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ಅವರು ಮಾರ್ಚ್ 3, 2008 ರಂದು ಚಾನೆಲ್ ಅನ್ನು ಪ್ರಾರಂಭಿಸಿದರು. ಇದು ಪ್ರಾರಂಭವಾದ ಮೂರನೇ ಕನ್ನಡ ಸುದ್ದಿ ವಾಹಿನಿಯಾಗಿದೆ. ಶ್ಯಾಮಸುಂದರ ಅವರು ಪ್ರಸ್ತುತ ಸಿಇಓ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.