ವಿಷಯಕ್ಕೆ ಹೋಗು

ಸುಮನ್ ಶರ್ಮಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸುಮನ್ ಶರ್ಮಾ
ವೈಯಕ್ತಿಕ ಮಾಹಿತಿ
ಜನನ (1958-06-24) ೨೪ ಜೂನ್ ೧೯೫೮ (ವಯಸ್ಸು ೬೬)
ಅಮೃತಸರ, ಪಂಜಾಬ್, ಭಾರತ
Career history
೧೯೭೮ ರಿಂದ ೧೯೮೪ ರವರೆಗೆಭಾರತ ಮಹಿಳಾ ರಾಷ್ಟ್ರೀಯ ಬ್ಯಾಸ್ಕೆಟ್ ಬಾಲ್ ತಂಡ
Career highlights and awards

ಸುಮನ್ ಶರ್ಮಾ ಭಾರತದ ಮಾಜಿ ಬಾಸ್ಕೆಟ್ ಬಾಲ್ ಆಟಗಾರ್ತಿ. ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಗಾಗಿ ಅವರು ೧೯೮೩ ರಲ್ಲಿ ಬಾಸ್ಕೆಟ್‌ಬಾಲ್ ನಲ್ಲಿ ಅರ್ಜುನ ಪ್ರಶಸ್ತಿಯನ್ನು ಪಡೆದರು. ಅವರು ಬಾಸ್ಕೆಟ್‌ಬಾಲ್ ನಲ್ಲಿ ಅರ್ಜುನ ಪ್ರಶಸ್ತಿ ಪಡೆದ ಮೊದಲ ಮಹಿಳೆ.[] ಶರ್ಮಾ ಅವರು ಭಾರತೀಯ ಬ್ಯಾಸ್ಕೆಟ್ ಬಾಲ್ ಆಟಗಾರರ ಸಂಘದ ಮೊದಲ ಉಪಾಧ್ಯಕ್ಷರಾಗಿದ್ದಾರೆ.[]

ಉಲ್ಲೇಖಗಳು

[ಬದಲಾಯಿಸಿ]
  1. "Play for the pride of country: Suman Sharma, first woman Arjuna awardee in basketball". 6 October 2015.
  2. "Yahoo Search - Web Search".