ಶಾಂಘೈ
ಗೋಚರ
ಶಾಂಘೈ ಪುರಸಭೆ
上海市; ಶಾಂಘೈ-ಶಿ | |
|---|---|
ಪುಡೊಂಗ್ ಗಗನನೋಟ | |
ಚೀನ ದೇಶದ ಭೂಪಟದಲ್ಲಿ ಶಾಂಘೈ | |
| ದೇಶ | |
| ಸಂಘಟನೆ - ಪಟ್ಟಣ | ಕ್ರಿಸ್ತಶಕ ೭೫೧ |
| - ಕೌಂಟಿ | ೧೨೯೨ |
| - ಪುರಸಭೆ | ಜುಲೈ ೧೭ ೧೮೫೪ |
| ವಿಭಾಗಗಳು - ಕೌಂಟಿ ಮಟ್ಟ - ಪಟ್ಟಣ ಮಟ್ಟ | ೧೮ ಜಿಲ್ಲೆಗಳು, ೧ ಕೌಂಟಿ ೨೨೦ ಹಳ್ಳಿ ಮತ್ತು ಪಟ್ಟಣಗಳು |
| ಸರ್ಕಾರ | |
| • ಮಾದರಿ | ಪುರಸಭೆ |
| • ಪುರಸಭೆ ಕಾರ್ಯದರ್ಶಿ | ಯು ಝೆಂಗ್ಶೆಂಗ್ |
| • ಮೇಯರ್ | ಹಾನ್ ಝೆಂಗ್ |
| Area | |
| • ಪುರಸಭೆ | ೭,೦೩೭ km2 (೨೭೧೭ sq mi) |
| • ಭೂಮಿ | ೬,೩೪೦ km2 (೨೪೫೦ sq mi) |
| • ನೀರು | ೬೭೯ km2 (೨೬೨ sq mi) |
| • ನಗರ | ೫,೨೯೯ km2 (೨೦೪೬ sq mi) |
| Elevation | ೪ m (೧೩ ft) |
| Population (೨೦೦೭)[೪] | |
| • ಪುರಸಭೆ | ೧,೮೫,೮೦,೦೦೦ |
| • ಸಾಂದ್ರತೆ | ೨೬೦೦/km2 (೬೮೦೦/sq mi) |
| ಸಮಯದ ವಲಯ | |
| ಸಮಯ ವಲಯ | ಯುಟಿಸಿ+8 (China Standard Time) |
| ಅಂಚೆ ಕೋಡ್ | 200000 – 202100 |
| Area code(s) | 21 |
| ಜಾಲತಾಣ | www.shanghai.gov.cn |
ಶಾಂಘೈ (ಚೀನಿ: 上海) ಚೀನ ದೇಶದ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿದ್ದು, ಪ್ರಪಂಚದ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರಪ್ರದೇಶಗಳಲ್ಲಿ ಒಂದಾಗಿದೆ. ಈ ನಗರದ ನಗರಪ್ರದೇಶದಲ್ಲಿ ಸುಮಾರು ೨೦ ದಶಲಕ್ಷ ಜನರು ವಾಸಿಸುತ್ತಾರೆ.[೫] ಚೀನಾದ ಮಧ್ಯಪೂರ್ವ ಕರಾವಳಿಯಲ್ಲಿ ಯಾಂಗ್ತ್ಜೆ ನದಿಯ ನದಿಮುಖದಲ್ಲಿ ಸ್ಥಿತವಾಗಿದೆ. ಇದು ಚೀನ ದೇಶದ ಆರ್ಥಿಕ ಮತ್ತು ವಾಣಿಜ್ಯ ಕೇಂದ್ರವಾಗಿ ಬೆಳೆದಿದೆ.
- ಶಾಂಘೈ
ಉಲ್ಲೇಖಗಳು
[ಬದಲಾಯಿಸಿ]- ↑ "Land Area". Basic Facts. Shanghai Municipal Government. Archived from the original on 2007-11-13. Retrieved 2007-09-12.
- ↑ "Water Resources". Basic Facts. Shanghai Municipal Government. Archived from the original on 2007-11-13. Retrieved 2007-09-12.
- ↑ "Topographic Features". Basic Facts. Shanghai Municipal Government. Archived from the original on 2007-11-13. Retrieved 2007-09-12.
- ↑ "Shanhai resident population is about 19 mln". Xinhua News Agency. Archived from the original on 2013-06-23. Retrieved 2009-01-16.
- ↑ "Shanghai population tops 20m". China Daily. 2003-12-05. Retrieved 2008-03-22.
ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಶಾಂಘೈ ಸರ್ಕಾರದ ಅಧಿಕೃತ ತಾಣ Archived 2008-05-02 ವೇಬ್ಯಾಕ್ ಮೆಷಿನ್ ನಲ್ಲಿ.
- ಪ್ರವಾಸೋದ್ಯಮ ಇಲಾಖೆಯ ಅಧಿಕೃತ ತಾಣ Archived 2008-06-23 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಕಿಟ್ರಾವೆಲ್ನಲ್ಲಿ ಶಾಂಘೈ