ವಿಷಯಕ್ಕೆ ಹೋಗು
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.

ಸುಮತಿನಾಥ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸುಮತಿನಾಥ
ಬೇರೆ ಹೆಸರು: ಅಭಿನಂದನಾ ಸ್ವಾಮಿ

ಇತಿಹಾಸಿಕ ದಿನ:' ಇತಿಹಾಸ ಪೂರ್ವ
ತಂದೆ: ಮೇಘರಾಜ
ತಾಯಿ: ರಾಣಿ ಮಂಗಳ
ಕುಲ: ಇಕ್ಷ್ವಾಕು
ಹುಟ್ಟು: ಅಯೋಧ್ಯ
ನಿರ್ವಾಣ: ಸಂಮೆದ್ ಶಿಖರ್
ಬಣ್ಣ : ಸ್ವರ್ಣ
ಚಿನ್ನೆ: ಕೋತಿ
ಎತ್ತರ: ೩೦೦ ಧನುಷ (900 meters)
ಮರಣ: ೪,೦೦೦,೦೦೦ ಪೂರ್ವ (282.24 Quintillion Years Old)
ಯಕ್ಷ: ತುಂಬ್ರು
ಯಕ್ಸಿನಿ: ಮಹಕಾಳಿ

ಸುಮತಿನಾಥ ಈ ಯುಗದ(ಅವಸರ್ಪಿನಿ) ೫ ನೇ ಜೈನ ತೀರ್ಥಂಕರ .[] ಜೈನರ ನಂಬಿಕೆಯಂತೆ ಇವರು ಸಿದ್ಧರಾಗಿ ತಮ್ಮ ಕರ್ಮಗಳನೆಲ್ಲ ನಾಶ ಮಾಡಿಕೊಂಡರು.

ಸುಮತಿನಾಥ,ಇಕ್ಷ್ವಾಕು ವಂಶದ ರಾಜ ಮೇಘರಾಜ ಹಾಗು ರಾಣಿ ಮಂಗಳಗೆ ಅಯೋಧ್ಯದಲ್ಲಿ ಜನಿಸಿದರು. ಇವರು ಹುಟ್ಟಿದು ವೈಶಕ ಶುಕ್ಲದ ೮ ನೇ ದಿನದಂದು.[]

  1. Jump up to: ೧.೦ ೧.೧ Tukol, T. K. (1980). Compendium of Jainism. Dharwad: University of Karnataka. p.31