ಇಕ್ಷ್ವಾಕು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇಕ್ಷ್ವಾಕು
Information
ಕುಟುಂಬಸಂವದ್‍ಪಥ (ತಂದೆ)
ವಲ್ಸಿತಾ (ತಾಯಿ)
ಪ್ರಸ್ಥ್ ದೇವ್ (ಸಹೋದರ)

ಇಕ್ಷ್ವಾಕು (ಸಂಸ್ಕೃತಇಕ್ಷು ಪದದಿಂದ ಇದರರ್ಥ ಸಿಹಿಯಾಗಿ ಮಾತನಾಡುವವನು) ವೈವಸ್ವತ ಮನುವಿನ ಹತ್ತು ಪುತ್ರರಲ್ಲಿ ಒಬ್ಬನು. ಇವನು ಇಕ್ಷ್ವಾಕು ವಂಶದ (ಸೂರ್ಯ ವಂಶ) ಮತ್ತು ಕೋಸಲದ ಮೊದಲ ರಾಜನಾಗಿದ್ದನು. ವಿಷ್ಣು ಪುರಾಣದ ಪ್ರಕಾರ, ಇವನಿಗೆ ನೂರು ಪುತ್ರರಿದ್ದರು,[೧] ಇವರಲ್ಲಿ ವಿಕುಕ್ಷಿ ಅತ್ಯಂತ ಹಿರಿಯನಾಗಿದ್ದನು. ಇಕ್ಷ್ವಾಕುವಿನ ಮತ್ತೊಬ್ಬ ಮಗ, ನಿಮಿಯು ವಿದೇಹ ವಂಶವನ್ನು ಸ್ಥಾಪಿಸಿದನು.[೨]

ಉಲ್ಲೇಖಗಳು[ಬದಲಾಯಿಸಿ]

  1. John Garrett (1975). A Classical Dictionary of India. New Delhi: Atlantic Publishers & Distri. p. 259. GGKEY:YTLNG1DG7JN. Retrieved 15 September 2017.
  2. Subodh Kapoor (2004). A Dictionary of Hinduism: Including Its Mythology, Religion, History, Literature, and Pantheon. New Delhi: Cosmo Publications. p. 171. ISBN 978-81-7755-874-6. Retrieved 15 September 2017.

ಬಾಹ್ಯ ಕೊಂಡಿಗಳು[ಬದಲಾಯಿಸಿ]