ಸಾದರು
Jump to navigation
Jump to search
ಸಾದರ ಅಥವಾ ಸಾದರು ಅಥವಾ ಸಾದು ಲಿಂಗಾಯತರು ಅನ್ನುವುದು ಲಿಂಗಾಯತ ರಲ್ಲಿನ ಒಳಪಂಗಡ. ಒಕ್ಕಲಿಗ ಮೂಲದ ಈ ಸಮುದಾಯದ ಪ್ರಮುಖ ವೃತ್ತಿ ಕೃಷಿ.
ಇವರು ದಾವಣಗೆರೆ,ಚಿತ್ರದುರ್ಗ, ಚಿಕ್ಕಮಗಳೂರು, ಶಿವಮೊಗ್ಗ, ಹಾವೇರಿ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಾರೆ.
ಸಿರಿಗೆರೆ ಬೃಹನ್ಮಠ ಮತ್ತು ಇದರ ಕೆಳಗೆ ಬರುವ ಅನೇಕ ಮಠಗಳಿಗೆ ಈ ಪಂಗಡ ನೇರ ಸಂಬಂದ ಹೊಂದಿದೆ.