ಸದಸ್ಯ:Shilpa.A

ವಿಕಿಪೀಡಿಯ ಇಂದ
Jump to navigation Jump to search

ನನ್ನ ಬಗ್ಗೆ[ಬದಲಾಯಿಸಿ]

ನನ್ನ ಹೆಸರು ಶಿಲ್ಪ.ಎ. ನನ್ನ ತಂದೆಯವರ ಹೆಸರು ಅನ್ನರಾಜು.ಬಿ ಹಾಗು ನನ್ನ ತಾಯಿಯ ಹೆಸರು ಎಲಿಜಬೆತ್ ರಾಣಿ. ನನಗೆ ಒಬ್ಬ ಅಣ್ಣ ಇದ್ಧರೆ ನನ್ನ ಅಣ್ಣನ ಹೆಸರು ಜಾನ್ ರಾಹುಲ್ .ಎ ಹಾಗು ನನ್ನ ಅಕ್ಕನ ಹೆಸರು ಸೋಫಿಯಾ ಸ್ವೇಥ.ಎ .ನಾನು ನನ್ನ ಅಪ್ಪ ಅಮ್ಮನಿಗೆ ಮುರನೆಯ ಮಗಳು . ನಾನು ಎರಡನೆಯ ಮಗಳಾಗಿ ಹುಟ್ಟಿರುವುಧಕೆ ತುಂಬ ಸಂತೋಷಿಸುತ್ತೆನೆ. ನನದ್ದು ಒಂದು ಚಿಕ್ಕ ಕುಟುಂಬ ಮತು ತುಂಬ ಸಂತೋಷಮಯ ಹಾಗು ಲವಲವಿಕೆಯ ಕುಟುಂಬವಾಗಿದೇ. ನಾನು ಒಬ್ಬ ಓಳೆಯ ನಟನೆಗಾರತಿ. ನನಗೆ ನಟನೆ ಅಂಧರೇ ತುಂಬ ಇಷ್ಟ. ನಟನೆ ಅಂಧರೇ ನನಗೆ ಪ್ರಾಣ .ನನಗೆ ಕುಣಿಯುವುಧು ಅಂಧರೇ ತುಂಬ ಆಸಕ್ತಿ ಹಾಗು ಇಷ್ಟ ,ಆಗಾಗ ಸಮಯ ಸಿಕಾಗ ನಾನು ತುಂಬ ಹೊತು ಕುಣಿಯುತ್ತೆನೆ.ಪುಸ್ತಕ ಓಧುವುಧು ಎಂಧರೆ ಪಂಚ ಪ್ರಾಣ .ತುಂಬ ಹೊತು ಪುಸ್ತಕಧ ಜೊತೆಯಲ್ಲೆ ಹೆಚ್ಚು ಸಮಯ ಕಳೆಯುತ್ತೆನೆ . ನನ್ನ ತಂಧೆ ತಾಯಿಯರು ನನ್ನ ಬಗ್ಗೆ ಹೇಮೆ ಪಡುವಂತಹ ಒಬ್ಬ ಒಳೆಯ ಐ.ಎ. ಎಸ್ ಅಧಿಕಾರಿ ಆಗಬೇಕೆಂಬುವ ದೋಡ ಆಸೆ ನನ್ನ ಜೀವನಧಲ್ಲಿ ಅತಿಮುಖ್ಯವಾಗಿ.


ನನ್ನ ಶಿಕ್ಷಣದ ಬಗ್ಗೆ[ಬದಲಾಯಿಸಿ]

ನಾನು ನನ್ನ ವಿದ್ಯಾಭಾಸ್ಯವನ್ನು ಲೇಡಿ ಆಫ್ ಫಾತಿಮಾ ಪ್ರೌಢ ಶಾಲೆಯಲ್ಲಿ ಪೂರ್ಣ ಮಾಡಿದೇ. ಜ್ಯೋತಿ ನಿವಾಸ್ ಕಾಲೇಜಿಲಿನಲ್ಲಿ ನನ್ನ ದ್ವಿತೀಯ ಪಿ.ಯು ವನ್ನು ಪೂರ್ಣ ಮಾಡಿದೇ . ಹಾಗು ನಾನು ಇವಾಗ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ನನ್ನ ಈ ಪ್ರಸ್ತುತ ವಿದ್ಯಾಭ್ಯಾಸವನ್ನು ಮುಂದುವರಿಸುತಿದೇನೆ.
Christ University Hosur road Bangalore 4819.JPG
ಅದೇ ಕಾಲೇಜಿನಲ್ಲಿ ಮ್.ಬಿ.ಎ ವಿದ್ಯಾಭ್ಯಾಸವನ್ನು ಮಾಡಬೇಕೆನ್ನುವುಧು ನನ್ನ ಜೀವನದ ಗುರಿಯಾಗಿದೇ. ಹಾಗು ಆ ಗುರಿಯನ್ನು ಮುಟ್ಟಲು ಇವಾಗಿನಿಂಧಾಲೆ ಸತತ ಪರಿಶ್ರಮವನ್ನು ಮಾಡುತಿದೇನೇ ಎಂಬುವುದ್ದು ನನ್ನ ನಂಬಿಕೆ.ನನಗೆ ಮಾಧಮ್ಯಧಲ್ಲಿ ಕಾಣಿಸಿಕೊಳಬೇಕೆಂಬುವ ಒಂದು ಚಿಕ್ಕ ಆಸೆ ಅದು ನಿಜವಾಗಿಯೂ ಸತ್ಯವಧಾರೆ ಅದು ನನಗೆ ಆಕಾಶ ಭೂಮಿ ಒಂಧದಷ್ಟು ಸಂತೋಷವಾಗುತದೇ.ನನ್ನ ಜೀವನವನ್ನು ಮತೋಬರಿಗೆ ಮಾಧರಿಯಾಗುವಂತೆ ನಡೆದ್ದು ಕೊಳ್ಳಬೇಕೆಂಬ ಎಂಬ ಆಸೆ ಮತು ಹಂಬಲ . ಮೊಧಲು ನನ್ನ ಗುರಿಯನ್ನು ತಲುಪಿ ಆಮೇಲೆ ನಾನು ನನ್ನ ಮಾಧ್ಯಮಕೆ ಕಾಲಿಡುತ್ತೆನೆ ಎಂಬ ಚಿಕ್ಕ ಆಸೆಯಾಗಿದೇ. ನನ್ನ ಜೀವನಧಲ್ಲಿ ಒಬ್ಬ ಓಳೆಯ ಮಗಳಾಗಿ ಹಾಗು ಒಳೆಯ ನಗಾರಿಕೆಯಾಗಿ ಬಾಳಬೇಕೆಂಬುವುಧು ನನ್ನ ಇಚೆ..ಗುರಿಯನ್ನು ಮುಟುವ ಛಲಗಾರಾಥಿಯಾಗಿರಬೇಕು. ನನ್ನ ಸಾಕಿ ಸಾಲಾಹೀಧವರಣ ನಾನು ಚೆನ್ನಾಗಿ ನೋಡಿಕೊಳಬೇಕು ಎಂಬ ಒಂದು ಜವಾಬ್ಧಾರಿ ಈದೇ. 
  

ನನ್ನ ಸ್ಮರಣೀಯ ಪ್ರವಾಸ[ಬದಲಾಯಿಸಿ]

ನಾನು ನನ್ನ ಕೋಲೇಜಿನ ಧಿನಗಳಲಿ. ಕಾಲೇಜಿನ ವಿವ್ಯಸ್ಥಾಪಕರು ಏರ್ಪಡಿಸಿಧ ಒಂದು ಧಿನಧ ಪ್ರವಾಸಕೆ ಹೋಗಿದೇವು. ಅದು ನನಗೆ ತುಂಬ ಇಷ್ಟವಾಧ ಮತು ತುಂಬ ಸುಂಧರವಾಧ ನೈಜ ಪ್ರಕೃತಿಯ ಸವಿ ನೆನಪು .ನಾನು ಮತ್ತೆ ನನ್ನ ಸ್ನೇಹಿತರು ಹೋಗಿಧಿದ್ದು ನಂಧಿಯ ಬೆಟಕೆ.

Nandhi hills view.jpg
ತುಂಬ ಆಕರ್ಷಣೀಯವಾಧ ಸ್ಥಳ. ಎಲ್ಲರನು ತನ್ನ ಸೌಂದರ್ಯಧಿಂಧ ಕನಸೆಳೆಯುಥದೇ .ನನಗೆ ತುಂಬ ಇಷ್ಟವಾಧ ಸ್ಥಳವೆಂಧರೆ ಅದು ಇದು ಎಂಧು ಹೇಳುವುಧಕೆ ಇಷ್ಟ ಪಡುತ್ತೆನೆ. ನಂಧಿ ಬೇಟಧ ಬಗ್ಗೆ ಓಧಷ್ಟು ಮಾಹಿತಿ ನೀಡಲು ಇಚ್ಚಿಸುತ್ತೆನೆ.ನಂದಿ ಬೆಟ್ಟ ಅಥವಾ ನಂದಿ ದುರ್ಗ ಒಂದು ಪುರಾತನ ಕಾಲದ ಕೋಟೆ, ಇದು ಭಾರತದ ದಕ್ಷಿಣಭಾಗದಲ್ಲಿರುವ ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇರುವ ಗಿರಿಧಾಮ. ಚಿಕ್ಕಬಳ್ಳಾಪುರ ಪಟ್ಟಣದಿ೦ದ ೧೦ ಕಿ.ಮಿ ದೂರದಲ್ಲಿ ಹಾಗು ಬೆಂಗಳೂರು ನಗರದಿ೦ದ ಸುಮಾರು ೪೫ ಕಿ.ಮಿ ದೂರದಲ್ಲಿದೆ. ಈ ಬೆಟ್ಟವು ಮೂರು ಪಟ್ಟಣಗಳ ಮಧ್ಯೆ ನೆಲೆಸಿದೆ.ಅವುಗಳೆ೦ದರೆ, ನ೦ದಿ ಹಳ್ಳಿ, ಮುದ್ದೇನಹಳ್ಳಿ ಹಾಗು ಕಣಿವೆನಾರಾಯಣಪುರ,ಮು೦ಬರುವ ದಿನಗಳಲ್ಲಿ ಈ ಪ್ರದೇಶದಲ್ಲಿ ಶ್ರೀ ಸತ್ಯ ಸಾಯಿ ಬಾಬಾ ವಿಶ್ವವಿದ್ಯಾನಿಲಯ ಹಾಗು ವೈದ್ಯಕೀಯ ಕಾಲೇಜು, ಇ೦ಡಿಯನ್ ಇನಸ್ಟಿಟ್ಯೂಟ್ ಆಫ್ ಟೆಕ್ನಾಲಜಿ,
The Technological Institutes Bangalore.jpg
ಮುದ್ದೇನಹಳ್ಳಿ, ೬೦೦ ಕೋಟಿಯ ವಿಶ್ವೇಶ್ವರಯ್ಯ ಇನಸ್ಟಿಟ್ಯೂಟ್ ಆಫ್ ಅಡ್ವಾನ್ಸ ಟೆಕ್ನಾಲಜಿ, ಬೆಟ್ಟಗಳು ಈಗ ಬೇಸಿಗೆಯ ಪ್ರವಾಸಿ ತಾಣಗಳಾಗಿ ಜನಪ್ರಿಯವಾಗಿವೆ. ರಾಜ್ಯದ ತೋಟಗಾರಿಕಾ ಇಲಾಖೆಯು ಪ್ರವಾಸಿಗಳಿಗಾಗಿ ಕೈದೋಟವನ್ನು ನಿರ್ವಹಿಸುತ್ತಿದೆ. ಯಾವಾಗಲೂ ಪ್ರವಾಸಿಗಳಿಂದ ತುಂಬಿದ ವಾತಾವರಣವಿರುತ್ತದೆ ಜೊತೆಯಲ್ಲಿ ಸಣ್ಣ ಸಮಸ್ಯೆಗಳಾದ ಕಸ ಎಸೆಯುವುದು, ಗಲಾಟೆ ಮತ್ತು ಭೌತಿಕ ತೊಂದರೆಗಳಿವೆ . ನಂದಿ ಬೆಟ್ಟವು ಪೆಣ್ಣೆರ್,ಪೊನೈಯಾರ್, ಪಾಲರ್ ಮತ್ತು ಅರ್ಕಾವತಿ ನದಿಗಳ ಉಗಮ ಸ್ಥಾನವಾಗಿದೆ.
           ನಂದಿ ಬೆಟ್ಟವು ಪೆಣ್ಣೆರ್,ಪೊನೈಯಾರ್, ಪಾಲರ್ ಮತ್ತು ಅರ್ಕಾವತಿ ನದಿಗಳ ಉಗಮ ಸ್ಥಾನವಾಗಿದೆವು ಪ್ರಖ್ಯಾತಿಯಾಗಿದೆ. ಅಮೃತ ಸರೋವರವು ಬೆಟ್ಟದಲ್ಲಿರುವ ಒಂದು ಹೊಳೆಯುವ ನೀರಿನಿಂದ ವರ್ಷ ಪೂರ್ತಿ ತುಂಬಿ ತುಳುಕುವ ಸುಂದರ ಸರೋವರ. ಈವೆಲ್ಲ ಮಾಹಿತಿ ನನ್ನ ಪ್ರಿಯವಾಧ ನಂಧಿ ಬೆಟ್ಟಧ ಬಗ್ಗೆ ಹೇಳುವುಧಕೆ ಇಷ್ಟ ಪಡುತ್ತೆನೆ .