ಸದಸ್ಯ:Saraswathi177/ನನ್ನ ಪ್ರಯೋಗಪುಟ/vg siddhartha
ವಿ.ಜಿ.ಸಿದ್ಧಾರ್ಥ
[ಬದಲಾಯಿಸಿ]ವೈಯಕ್ತಿಕ ಜೀವನ
[ಬದಲಾಯಿಸಿ]ವಿ.ಜಿ.ಸಿದ್ಧಾರ್ಥ ಪ್ರಸಿದ್ಧವಾದ ಕೆಫೆ ಕಾಫಿ ಡೇ ಸ್ಧಾಪಕ , ಭಾರತದಲ್ಲಿ ಕೆಫೆ ಕಾಫಿ ಡೇ ಸರಪಳಿಯನ್ನು ಸ್ಧಾಪಿಸಿದ್ದಾರೆ .ಇವರು ಕರ್ನಾಟಕದ ಚಿಕ್ಕಮಂಗಳೂರು ಜಿಲ್ಲೆಯಲ್ಲಿ ಹುಟ್ಟಿದರು ,ಇವರ ಕುಟುಂಬದವರು ಸುಮಾರು ೧೪೦ ವರ್ಷಗಳಿಂದ ಕಾಫಿ ತೋಟ ಕೃಷಿ ತೊಡಗಿರುತ್ತಾರೆ . ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ವಿ.ಜಿ.ಸಿದ್ಧಾರ್ಥ್ ರವರು ಅರ್ಥ ಶಾಸ್ತ್ರ ವ್ಯಾಸಂಗ ಮಾಡಿದರು ಪದವಿ ಪಡೆದರು ಕರ್ನಾಟಕದ ಮಾಜಿ-- ಮುಖ್ಯಮಂತ್ರಿ ಎಸ್.ಎಮ್.ಕೃಷ್ಣರವರ ಮಗಳನ್ನು ಮದುವೆಯಾಗಿರುತ್ತಾರೆ.
ಆರಂಭಿಕ ವೃತ್ತಿ
[ಬದಲಾಯಿಸಿ]ವಿ.ಜಿ.ಸಿದ್ಧಾರ್ಥ ಅರ್ಥಶಾಸ್ತ್ರಿದಲ್ಲಿ ಮಾಸ್ಟರ್ ಡಿಗ್ರಿ ನಂತರ ಅವರು ಜೆ.ಎಂ.ಪೈನಾಷಯಲ್ ಲಿಮಿಟೆಡ್ ಮುಂಬೈನಲ್ಲಿ ನಿರ್ವಹಣೆ ತರಬೇತಿಯಾಗಿ (೧೯೮೩-೧೯೮೪) ರವರಗೆ ಕೆಲಸ ಮಾಡಿದರು, ಆಗ ಅವರಿಗೆ ೨೪ ವಯಸ್ಸಾಗಿತು ನಂತರ ಅವರು ಬೆಂಗಳೂರಿಗೆ ಹಿಂದುರಿಗಿದರು , ಅವರ ತಂದೆ ಹಣವನ್ನು ನೀಡಿದರು ಹಾಗು ನೀನು ಇಷ್ಟವಾದ ಸ್ವಂತ ವ್ಯಾಪಾರ ಮಾಡು ಎಂದು ಸಲಹೆ ನೀಡಿದರು .
ಕಾಫಿ ವ್ಯಾಪಾರ
[ಬದಲಾಯಿಸಿ]ವಿ.ಜಿ.ಸಿದ್ಧಾರ್ಥ ಕರ್ನಾಟಕದಲ್ಲ್ಲಿ ಕಾಫಿ ವ್ಯಾಪಾರದಲ್ಲಿ ೧೫ ವರ್ಷ ನಂತರ ಸಫಲರಾದರು ಚಿಕ್ಕಮಂಗಳೂರಿನ ಕಾಫಿಯನ್ನು ೨೮೦೦೦ ಟನ್ ನ್ನು ರಪ್ತು ಮಾಡುತ್ತಿದ್ದರು,೨೦೦೦ ಟನ್ ನ್ನು ಸ್ಧಳಿಯವಾಗಿ ಮಾರುತ್ತಿದ್ದರು ಪ್ರತಿ ವರ್ಷಕ್ಕೆ ಸುಮಾರು ೩೫೦ ಮಿಲಿಯನ್ ಸಂಪಾದಿಸುತ್ತಿದ್ದರು . ಇವರು ಕಾಫಿ ಉದ್ಯಮ ಹೆಚ್ಚು ಬೆಳೆಯತ್ತು ಟ್ರೆಡಿಂಗ್ ಕಂಪನಿಯಾಗಿ ಬೆಳೆದಿದೆ . ಅಮಲ್ಗಮೆಟೆಡ ಬೀನ್ ಕಂಪನಿ(ಎ.ಬಿ.ಸಿ)ಕಂಪನಿ ಗ್ರೀನ್ ಕಾಫಿಯನ್ನು ರಪ್ತು ಮಾಡುತ್ತಿದ್ದರು.ವಿ.ಜಿ.ಸಿದ್ಧಾರ್ಥ ರವರು ಸ್ವಂತ ೧೨೦೦೦ ಎಕರೆ ಕಾಫಿ ತೋಟ ಹೊಂದಿದ್ದಾರೆ,೧೯೯೩ ಕಾಫಿ ಟ್ರೇಡಿಂಗ್ ಕಂಪನಿ ಸ್ಧಾಪಿಸಿದರು (ಎ.ಬಿ.ಸಿ).ಈಗ ೬೦ ಮಿಲಿಯನ್ ವಹಿವಾಟನ್ನು ಮುಟ್ಟಿದೆ,ಕಾಫಿ ಉದ್ಯಮ ಕೆಫೆ ಕಾಫಿ ಡೇನ್ನು ೧೯೯೬ರಲ್ಲಿ ಪ್ರಾರಂಭಿಸಿದರು.ಈಗ ೧೫೫೦ ಕಾಫಿ ಡೇ ಭಾರತದಲ್ಲಿ ಇದೆ ಕರ್ನಾಟಕದಲ್ಲಿ ಏರ್ ಪೊರ್ಟ್ ವಾಣಿಜ್ಯ ಮಳಿಗೆಯಲ್ಲಿ 'ಸೈಬರ್ ಕೆಫೆ' ಪ್ರಾರಂಬಿಸಿದರು ಹಾಗೂ ಭಾರತದ ಪ್ರಸಿದ್ಧ ಸ್ಧಳಗಳಲ್ಲಿ ಸೈಬರ್ ಕೆಫೆ ವಿಸ್ತರಿಸಿದರು,ಒಂದು ವಾರಕ್ಕೆ ಸುಮಾರು ೪೫೦೦೦-೫೦೦೦೦ ಜನರು ಬೇಟಿ ನೀಡುತ್ತಿದ್ದರು.
ವಾದವಿವಾದ
[ಬದಲಾಯಿಸಿ]ವಿ.ಜಿ.ಸಿದ್ಧಾರ್ಥ ಕೆಫೆ ಕಾಫಿ ಡೇ ಮಾಲಿಕರಾಗಿದ್ದು "ಆದಾಯ ತೆರಿಗೆ ಇಲಾಖೆ",ವಿ.ಜಿ.ಸಿದ್ಧಾರ್ಥ್ ಉದ್ಯಮದ ಮುಂಬೈ,ಬೆಂಗಳೂರು,ಚಿಕ್ಕಮಂಗಳೂರು ಮತ್ತು ಚೆನ್ನೆಗಳಲ್ಲಿ ಸೆಪ್ಟಂಬರ್ ೨೧-೨೦೧೭ರಂದು ಏಕಾ ಕಾಲದಲ್ಲಿ ದಾಳಿಮಾಡಿದರು.
ಬಲ್ಪ್ ಕ್ಷಣ
[ಬದಲಾಯಿಸಿ]ವಿ.ಜಿ.ಸಿದ್ಧಾರ್ಥರವರು ಕಾಫಿ ವ್ಯಾಪಾರದ ಮುಲಭೂತ ಅಂಶಗಳನ್ನು ನೋಡಿ,ಅದರ ವ್ಯತ್ಯಾಸವನ್ನು ತಿಳಿದುಕೊಂಡರು ಪ್ರಪಂಚದಲ್ಲಿ ೧೨೦ ಮಿಲಿಯನ್ ಬ್ಯಾಗ್ ಕಾಫಿ ಬೀಜ ಪ್ರತಿ ವರ್ಷ ಸುಮಾರು ೭ ಬಿಲಿಯನ್ ರೂಪಾಯಿಗೆ ವೆಚ್ಚವಾಗುತ್ತದೆ,ಆದರೆ ಆದೆ ಕಾಫಿ ಬೀಜದಿಂದ ಕಾಫಿ ತಯಾರಿಸಿದರೆ ೧೦೦ ಬಿಲಿಯನ್ ಆದಾಯಗಳಿಸ ಬಹುದು ಬಗ್ಗೆ ಆಲೊಚನೆ ಮಾಡಿ ಜಾಹಿರಾತು ಎಜೆನ್ಸಿಗಳನ್ನು ಬೇಟಿ ಮಾಡಿ ಚರ್ಚಿಸಿದರು. ಅವರು ದಕ್ಷಿಣ ಭಾರತೀಯ ಮನೆಗಳಲ್ಲಿ ಕಾಫಿ ಸೇವನೆಯ ಕಡಿಮೆಗೊಳಿಸಿರುವ ಬಗ್ಗೆ ಎಚ್ಚರಿಸಿದ್ದಾರೆ,ವಿ.ಜಿ.ಸಿದ್ಧಾರ್ಥರವರು ಯುವಕರು-ಯುವತಿಯರು ಹ್ಯಾಂಗೌಟ್ ಗಳು,ಗುಂಪುಗಳು ತಮ್ಮ ಕಾಫಿ ಕೇಕ್,ಸ್ಯಾಂಡ್ ವಿಚ್,ರುಚಿ ಸಂಗೀತ ವಿಡಿಮೊಗಗಳನ್ನು ಆನಂದಿಸಲು ಬಯಸುತ್ತಾರೆ ಎಂದು ಭಾವಿಸಿದರು. ಕರ್ನಾಟಕದ ಬೆಂಗಳೂರಿನಲ್ಲಿ ಮೊದಲ ಚಿಲ್ಲರೆ ಮಳಿಗೆಯನ್ನು ೧೯೯೬ ಜೂಲೈ ೧೧ ರಂದು ಕೆಫೆ ಕಾಫಿ ಡೇ ಪ್ರಾರಂಭವಾಗಿತು,ಇದರ ಶಿರ್ಶಿಕೆಯಲ್ಲಿ "ಅ ಲೊಟ್ ಕ್ಯನ್ ಹಪ್ಪೆನ್ ಒವೆರ್ ಅ ಕಪ್ ಅಫ್ ಕಾಫಿ ".ಎಂಬ ವಾಕ್ಯದೊಂದಿಗೆ ಪ್ರರಂಭವಾಯಿತು ಈಗ ಭಾರತದಲ್ಲಿ ಕೆಫೆ ಕಾಫಿ ಡೇ ಸರಪಳಿ ೨೮ ರಾಜ್ಯಗಳ ೧೩೫ ನಗರಗಳಲ್ಲಿ ೧೫೩೪ ಕೆಫೆ ಕಾಫಿ ಡೇ ಶಾಪ್ ಗಳು ಸ್ಧಾಪನೆಯಾಗಿದೆ . ಅಂತರಾಷ್ಟ್ರಿಯ ಮಾರಕಟ್ಟಿಯಲ್ಲೂ ಕೆಫೆ ಕಾಫಿ ಡೇ ಮಳಿಗೆಗಳು ಕರಾಚಿ,ದುಬೈ,ವಿಯೆನ್ನಾ ಮತ್ತು ಪ್ರೇಗ್ಗೆಗಳಲ್ಲಿ ಪ್ರಾರಂಭಿಸಿದರು.
ದೊಡ್ಡ ಚಿತ್ರ ಆಲೊಚನೆ
[ಬದಲಾಯಿಸಿ]೨೦೧೧ ರಲ್ಲಿ ಕೆಫೆ ಕಾಫಿ ಡೇ ನ್ನು ' ಯುವಕರಲ್ಲಿ ಅಂತ್ಯಂತ ಜನಪ್ರಿಯ ಹ್ಯಾಂಗೌಟ್ ಜಂಟಿ'ಎಂದ ೩ನೇ ಯುವ ಮಾರ್ಕೇಟಿಂಗ್ ಪೊರಂ ಭಾರತಿಯ ಅತಿಥ್ಯ ಶ್ರೇಷ್ಟ ಪ್ರಶಸ್ತಿ,ಭಾರತದ ಅತ್ಯಂತದ ಕಾಫಿ ಎಂದು ಹೆಸರಿಸಲಾಯಿತು.ವಿ.ಜಿ.ಸಿದ್ಧಾರ್ಥ ರವರ ಪ್ರಕಾರ " ಕಾಫಿ ಒಂದು ಲೈಪ್ ಸ್ಟೈಲ್ "ಪಾನಿಯ ಎಂದು ಹೇಳಿದರು ಅಂದರೆ ಮನೆಗಳಲ್ಲಿ ಕಾಫಿ ಬಳಕೆ ಕಡಿಮೆ ಆಯಿತು ,ಸಿದ್ಧಾರ್ಥ ರವರಿಗೆ ಒಂದು ಆಲೊಚನೆ ಮಾಡಿ ಬ್ರೂ ಕಾಫಿ ತಯಾರಿಸಿ ಮಳಿಗೆಗಳಲ್ಲಿ ಮಾರಟ ಮಾಡಿದರು .
ವ್ಯಾಪಕ ಹರಡುವಿಕೆ
[ಬದಲಾಯಿಸಿ]ಭಾರತದ ದೊಡ್ಡ ಚಿಲ್ಲರೆ ಕೆಫೆ ಮಳಿಗೆ ಕೆಫೆ ಕಾಫಿ ಡೇ , ಕಾಫಿ ಮೇಲೆ ಬಹಳಷ್ಟು ಜನರಿಗೆ ತಳುಪಿಸಬೆಕೆಂದು ಗುರಿ ಚಿಕ್ಕಮಂಗಳೂರಿನ ಯುವಕ ಕರ್ನಾಟಕದಲ್ಲಿ ವ್ಯಾಪಾರದ ಅದೃಷ ಪರಿಕ್ಷಿಸಿ,ಭಾರತದಲ್ಲಿ ದೊಡ್ಡ ವ್ಯವಹಾರ ಪ್ರವರ್ತಕರು ಎಂದ ಅವರ ಕುಟುಂಬ ಒಪ್ಪುವುದಿಲ್ಲ.ಕೆಫೆ ಕಾಫಿ ಡೇ ಅದ್ಯಕ್ಷಕ,ವಿ.ಜಿ.ಸಿದ್ಧಾರ್ಥರವರು ನಿವು ಯಶಸ್ವಿಯಾಗಿಲ್ಲವೆಂದರೆ,ಅವರು ಆಲೋಚನೆ ಮಾಡಿ ಸರಿಘಟಿತ ವ್ಯಾಪಾರವನ್ನು ಕೇಂದ್ರಿಕರಿಸಿ ಹೆಚ್ಚಿನ ಗಮನ ಹರಿಸಿ ವ್ಯಾಪಾರ ಮಾಡುತ್ತಿದ್ದರು ಅವರ ಇತರ ವ್ಯಾಪರಗಳೆಂದರೆ ಕಾಫಿ ತೊಟಗಳು ಕಾಫಿ ಚಿಲ್ಲರೆ ವ್ಯಾಪಾರ,ಪಿಟೋಪಕಣಗಳನ್ನು ಕೃಷಿ,ಜಾರಿ,ಸಂಪತು ನಿರ್ವಹಣೆ,ಈ ಎಲ್ಲಾ ಕೇತ್ರ ಆತಿಥ್ಯವಹಿಸಿ ಸುಮಾರು ೨೫೦೦ ಕೋಟಿ ರೂಪಾಯಿ ಒಡೆಯರಾಗಿದ್ದಾರೆ. ಕಂಪೆನಿಯು ವ್ಯಾಪಕ ಶ್ರೇಣಿಯ ಹಣಕಾಸು ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸುತ್ತದೆ, ಅವುಗಳೆಂದರೆ ಟ್ರೇಡಿಂಗ್, ಮ್ಯೂಚುಯಲ್ ಫಂಡ್ಗಳು,ಇನ್ಶುರೆನ್ಸ್, ಫೈನಾನ್ಷಿಯಲ್ ಪ್ಲಾನ್ನಿಂಗ್, ಪಿ.ಎಂ.ಎಸ್, ಸಾಲಗಳು ಮತ್ತು ರಿಯಲ್ ಎಸ್ಟೇಟ್ ಸಲಹಾ.ಹೂಡಿಕೆ ಉತ್ಪನ್ನಗಳ ವಿಭಾಗದಲ್ಲಿ, ಕಂಪನಿಯು ಮ್ಯೂಚುಯಲ್ ಫಂಡ್ ವಿತರಣೆಗಳನ್ನು ಪೂರೈಸುತ್ತದೆ. ಖಾತೆ ತೆರೆಯುವ ಕಾರ್ಯವಿಧಾನಗಳು, ಪರಿಣಿತ ಸಲಹೆ ಮತ್ತು ಸಂಶೋಧನೆಯೊಂದಿಗೆ ಗ್ರಾಹಕರಿಗೆ ಸಹಾಯ ಮಾಡಲು ಅದರದೇ ಆದ ವಿಶೇಷವಾದ ಕಾರ್ಪೊರೇಟ್ ಸಲಹಾ ಮೆಜುದೆ .