ವಿಷಯಕ್ಕೆ ಹೋಗು

ಸದಸ್ಯ:Saraswathi177/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

[][]

ಒಟೊಮಾನ್ ಸಾಮ್ರಾಜ್ಯ

ಅಟೋಮನ್ ಸಾಮ್ರಾಜ್ಯ ೧೨೯೯ರಿಂದ ೧೯೨೨ರವರೆಗೆ ಉಳಿದು ಬಂದ ತುರ್ಕಿ ಭಾಷೆಯನ್ನಾಡುತ್ತಿದ್ದಬುಡಕಟ್ಟು ಜನಾಂಗದವರ ಒಂದು ಸಾಮ್ರಾಜ್ಯ. ಇದು ಪ್ರಬಲವಾಗಿದ್ದ ಕಾಲದಲ್ಲಿ ಟರ್ಕಿ,ಉತ್ತರ ಆಫ್ರಿಕದ ಭಾಗಗಳು,ಏಷಿಯಾದ ನೈರುತ್ಯ ಭಾಗ ಮತ್ತು ಯುರೋಪಿನ ಆಗ್ನೇಯ ಭಾಗಗಳಲ್ಲಿ ಪಸರಿಸಿತ್ತು.ಇದರ ಕೇಂದ್ರ ಏಷ್ಯಮೈನರ್ ಆಗಿತ್ತು.ಅಟೋಮನ್ ಸಾಮ್ರಾಜ್ಯ ಇತಿಹಾಸದಲ್ಲಿ ದೊಡ್ದ ಮಾನವರಿಗೆ ತಿಳಿಸುತ್ತದೆ . ೫,ನೇ ಶತಮಾನದಲ್ಲಿ ಉತ್ತರ ಆಫ್ರಿಕ, ಬಾಲ್ಕನ್ ಮತ್ತು ಮದ್ಯಪ್ರಾಚ್ಯ. ಇವರು ಇಸ್ಲಾಮಿಕ್ ಸಾಮ್ರಾಜ್ಯ ಸ್ಧಾಪಿಸುವ ಗುರಿಯನ್ನು ಹೊಂದಿದರು . ಅಟೋಮನ್ ಸಾಮ್ರಾಜ್ಯದವರು ಸಾಮ್ರಾಜ್ಯದಲ್ಲಿ ವಿಬಿನ್ನವಾಗಿತ್ತು. ಜರ್ಮನ್ ಮತ್ತು ಯುರೋಪಿಯನ್ ರಾಜಕೀಯ ನೀತಿಯನ್ನು ಅಳವಡಿಸಿಕೊಳ್ಳುತ್ತಾರೆ ,ಇದರಿಂದ ಇವರು ಸಾಮ್ರಾಜ್ಯ ಉತ್ತಮವಾಗುತ್ತದೆ. ಮೆಡಿಟೆರಿಯನ್ ಸಮುದ್ರ ತೀರದಲ್ಲಿ ,ಕ್ರಿಶ ೧೨೮೧ ರಿಂದ ೧೯೨೩ ಮುಕ್ತವಾಗಿತ್ತು .ಅಟೋಮನ್ ಸಾಮ್ರಾಜ್ಯ ಸ್ಧಾಪಿಕ ಓಸ್ಮಾನ್೧ ,೧೬ನೇ ಮತ್ತು ೧೭ನೇ ಶತಮಾನದಲ್ಲಿ ಅಟೋಮನ್ ಸಾಮ್ರಾಜ್ಯದವರು ರಾಜಕೀಯ ಪ್ರಪಂಚದಲ್ಲಿ ತುಂಬಾ ಬಲಿಷ್ಟ ವಾಗಿತ್ತು. ಕ್ರಿಶ ೧೪೫೩ ರಲ್ಲಿ ಕಾನ್ಸ್ಟಾಂಟಿನೋಪಲ್ ವಶಪಡಿಸಿಕೊಂಡರು. ಆಲೀಸ್ ರವರು ವ ರ್ಲ್ಡ್ ವಾರ್ ೧ ರಲ್ಲಿ ಅಟೋಮನ್ ಸಾಮ್ರಜ್ಯದ ಸ್ಧಳಗಳನ್ನು ವಶಪಡಿಸಿಕೊಂಡರು .೧೨೯೯, ಓಸ್ಮಾನ್ ೧ ಸ್ವಾತಂತ್ರದ ಅಟೋಮನ್ ಸಾಮ್ರಾಜ್ಯ ಎಂದು ಫೊಷಿಸಿದರು. ಸುಲೇಮಾನ್ ಮೊಸ್ಕ್ ,೧೫೫೦ ರಿಂದ ೧೫೫೭ ರಲ್ಲಿ ಉತ್ತಮ ವಾಸ್ತು ಶಿಲ್ಪ . ನಿರ್ಮಾಣ ಮಾಡಿದರು ,ಅಟೋಮನ್ ಸಾಮ್ರಾಜ್ಯದಲ್ಲಿ ಎಲ್ಲರೂ ಇಸ್ಲಾಂ ತಿಳಿದ್ದರು. ಅಟೋಮನ್ ಸಾಮ್ರಾಜ್ಯದವರು ಮೆಡಿಟೆರಿಯನ್ ಸಮುದ್ರದಲ್ಲಿ ನೇವಿ ಮತ್ತು ಹಡಗಿನ ವ್ಯಾಪಾರ ಉತ್ತಮವಾಗಿತ್ತು. ಜಿವ್ಸ್ ಜನಾಂಗದವರಿಗೆ ಅಟೋಮನ್ ಸಾಮ್ರಾಜ್ಯದಲ್ಲಿ ಸ್ವಾತಂತ್ರ ಇತ್ತು ಆದರೆ ಯುರೋಪ್ ನಲ್ಲಿ ಇಲ್ಲ.ಜಿವ್ಸ್ ಮತ್ತು ಕ್ರಿಸ್ಟಿಯನ್ನರಿಗೆ, ಅಟೋಮನ್ ಸಾಮ್ರಾಜ್ಯದಲ್ಲಿ ಉತ್ತಮವಾಗಿದರು. ಅಟೋಮನ್ ಸಾಮ್ರಾಜ್ಯದಲ್ಲಿ ಸ್ಯೆನಿಕರು ಪ್ರಪಂಚದಲ್ಲೆ ಉತ್ತಮ ತರಬೇತಿ ಪಡಿದ ಸ್ಯೆನಿಕರಾಗಿದ್ದರು.ರಷ್ಯಾದ ಯುದ್ದದಲ್ಲಿ ಅಟೋಮನ್ ಸಾಮ್ರಾಜ್ಯದವರಾ ನವೀನ ಯುದ್ಧ ಸಲಕರಣೆಗಳಾನ್ನು ಕಳೆದುಕೊಂಡರು ಕಾನ್ ಸ್ಟಾನ್ಟಿನೋಪಲ್ ವಶವಡಿಸಿಕೊಂಡ ನಂತರ ಚರ್ಚ್ ನ್ನು ಮಸೀದಿಯಾಗಿ ಮಾರ್ಪಾಡಿಸಿದರು. ಸಿರಿಯಾ,ಪಾಲಸ್ಟೇನ್ ,ಇರಾಕ್ ,ಬಾಲ್ಕನ್ ಮತ್ತು ತ್ರೇಸ್ ವನು ಆಲೀಸ್ ರವರು ವಶಪಡಿಸಿಕೊಂಡರು ಹೀಗೆ ಅಟೋಮನ್ ಸಾಮ್ರಾಜ್ಯ ಅಂತ್ಯವಾಯಿತ್ತು. ಸಾಮ್ರಾಜ್ಯದ ೧೩ ನೇ ಶತಮಾನದ ಕೊನೆಯಲ್ಲಿ ಉತ್ತರ ಪಶ್ಚಿಮ ಅನಾಟೋಲಿಯಾದ ನಲ್ಲಿ ಸ್ಧಾಪಿಸಲಾಯಿತು.೧೪೫೩ರಲ್ಲಿ ಮೆಹಮ್ದ್ ಆಕ್ರಮಣ ಕಾನ್ಸ್ಟಾಂಟಿನೋಪಲ್ ವಿಜಯವಾಗಿ ಮಾಡಿದರಿಂದ ಅಟೋಮನ್ ಸಾಮ್ರಾಜ್ಯ ಬೈಜಾಂಟೈನ್ ಸಾಮ್ರಾಜ್ಯ ಜೊತೆ ಕೊನೆಗೊಂಡಿತು.೧೮ ಮತ್ತು ೧೯ಶತಮಾನದಲ್ಲಿ ಅಟೋಮನ್ ಸಾಮ್ರಾಜ್ಯ ಇದರ ಪರಿಣಾಮವಾಗಿ ಅನುಭವಿಸಿದ ಮಿಲಿಟರಿ ಸೋಲಾಯಿತ್ತು.೧೪೫೩ರಲ್ಲಿ ಕಾನ್ಸ್ಟಾಂಟಿನೋಪಲ್ ಅಟೋಮನ್ ಸಾಮ್ರಾಜ್ಯ ಕ್ಕೆ ರಾಜಧಾನಿವಾಗಿಯತ್ತು. ಅಟೋಮನ್ ಸಾಮ್ರಾಜ್ಯದ ಅಧಿಕಾರವನ್ನು ಸ್ವೀಕರಿಸಲುದಿಂದ ಮೆಹಮ್ದ ಅವರು ಸಾಂಪ್ರದಾಯಿಕ ಚರ್ಚಗ್ಗೆ ಅವಕಾಶ ಕೊಟಿದರು ಏಕೆಂದಾರೆ ಅವರು ಸ್ವಾಯತ್ತತೆ ಮತ್ತು ಭೂಮಿ ವಿನಿಮಯಕ್ಕೆ ಸ್ವೀಕರಿಸಿದರು. ಪೋರ್ಚುಗೀಸ್ ಮತ್ತು ಅಟೋಮನ್ ಸಾಮ್ರಾಜ್ಯಕ್ಕೆ ಸ್ವರ್ಧೆಯ ಆರಂಭವಾಯಿತ್ತು ಏಕೆಂದಾರೆ ಅವರದಲ್ಲಿ ಯಾರು ಪ್ರದೇಶದಲ್ಲಿ ಪ್ರಬಲ ವಿದ್ಯುತ್ ಎಂದು ನೋಡುತ್ತಾರೆ.ಮುರಾದ್ ೧೪ (೧೬೨೩-೧೬೪೦) ರಲ್ಲಿ ಇರಾಕ್ ವನ್ನು ಮತ್ತೆ ವಶಪಡಿಸಿಕೊಂಡರು.ಅಟೋಮನ್ ಸಾಮ್ರಾಜ್ಯದಲ್ಲಿ ಇಸ್ತಾಂಬುಲ್ ತಾಂತ್ರಿಕ ಯೂನಿವರ್ಸಿಟಿದಲ್ಲಿ ಶೈಕ್ಷಣಿಕ ಮತ್ತು ತಾಂತ್ರಿಕ ಸುಧಾರಣೆಗಳು ಬಂದಿತು ಮತ್ತೆ ಉನ್ನತ ಶಿಕ್ಷಣ ಸಂಸ್ಧೆಗಳು ಕೊಡ ಇತ್ತು,ಇದರಿಂದ ಈ ಸಾಮ್ರಾಜ್ಯಕ್ಕೆ ಉಪಯವಾಯಿತ್ತು.೨೦ ಶತಮಾನದಲ್ಲಿ ಅಟೋಮನ್ ಸಾಮ್ರಾಜ್ಯದವರು ಜರ್ಮನಿ ಜೊತೆ ಇದರು ಏಕೆಂದಾರೆ ಅಟೋಮನ್ ಅವರಿಗೆ ಅವರ ಕಳೆದುಕೊಂಡ ಪ್ರದೇಶಗಳನ್ನು ಮರಳಿ ಪಡೆಯ ಬೇಕೆಂದು ಇದರು.ಮುರಾದ್ ೨ ಅವರ ಮಗ ಮೆಹಮ್ಮೆದ್ ಮಿಲಿಟರಿ ಶಕ್ತಿಯನ್ನು ಬಲಪಡಿಸಿ ೧೪೫೩ ,೨೯ ಮೇ ರಂದು ಕಾನ್ಸ್ಟಾಂಟಿನೋಪಲ್ ವಶಪಡಿಸಿಕೊಂಡರು. ಅಟೋಮನ್ ಸಾಮ್ರಾಜ್ಯದವರು ಕಾನ್ಸ್ಟಾಂಟಿನೋಪಲ್ ವಶಪಡಿಸಿಕೊಂಡ ನಂತರ ಆರ್ಧಿಕವಾಗಿ ಮುಂದುವರಿದ ಯುರೋಪ್ ಮತ್ತು ಏಷ್ಯಾ ವ್ಯಾಪಾರದ ಮಾರ್ಗ ವಶಪಡಿಸಿದರು. ಅಟೋಮನ್ ಸಾಮ್ರಾಜ್ಯದ ರಾಜಕೀಯ ಮತ್ತು ಮಿಲಿಟರಿ ಶಕ್ತಿಯನ್ನು ರೋಮನ್ ಸಾಮ್ರಾಜ್ಯಕ್ಕೆ ಹೊಲಿಸುತ್ತಿದ್ದರು. ವೂರ್ವ ಯುರೋಪನವರ ಏಕೈಕವ್ಯಾಪಾರ ಮಾರ್ಗವನ್ನು ಹೊಸದಾಗಿ ನಿರ್ಮಿಸಿ ಅಟೋಮನ್ ಸಾಮ್ರಾಜ್ಯದ ಆರ್ಧಿಕತೆಯನ್ನು ನಿಯಂತ್ರಿಸಿದರು.ಅಟೋಮನ್ ಎತಿಹಾಸದ ಪ್ರಕರ ಅಟೋಮನರು ಗ್ರಂಥ ಸಂಗ್ರಹವನ್ನು ಹೆಚ್ಚಾಗಿ ಮಾಡಿದ್ದರು ಅವರ ಗ್ರಂಥಾಲಯದಲ್ಲಿ ಬೇರೆ ಸಂಸ್ಕ್ರುತಿಯ ಪುಸ್ತಕಗಳು ಇದ್ದವು. ಸರ್ಬಿಯನ್ ಕ್ರಾಂತಿ ಪೂರ್ವ ದಿಕ್ಕಿಗಿರುವ ಸಮಯದಲ್ಲಿ ಬಾಲ್ಕನ್ ನ್ನಿನ ದೇಶದ ಜಾಗ್ರುತಿಯಾಗಿತ್ತು. ಸರ್ಬಿಯ ನ್ನಿನ ಸಾರ್ವಭಾ ಮತ್ವದ ಗ್ರೀಕ್ ಅವರು ಸುಲ್ತಾನ್ ಅವರ ಮೇಲೆ ಯುದ್ದ ಘೋಷಿಸಿದರು . ೧೯ ಶತಮಾನದ ಮದ್ಯದಲ್ಲಿ ಅಟೋಮನ್ ಸಾಮ್ರಾಜ್ಯದವರು ಅನಾರೋಗ್ಯ ಮನುಷ್ಯ ಎಂದು ಯುರೋಪಿಯನವರು ಕರೆದರು.ವಿದೇಶಿ ಆಕ್ರಮಣ ಮತ್ತು ಉದ್ಯೋಗದ ಸಮಯದಲ್ಲಿ,ಸಾಮ್ರಾಜ್ಯದವರು ಸವಾಲುಗಳನ್ನು ಸ್ವತಃ ಹಾಲಿಗಿದರು.

  1. www.bbc.co.uk/religion/religions/islam/history/ottomanempire_1.shtml
  2. https://en.wikipedia.org/wiki/Ottoman_Empire