ಚರ್ಚ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಚರ್ಚ್ (church) ಎಂದು ಆಂಗ್ಲ ಭಾಷೆಯಲ್ಲಿ ಕ್ರೈಸ್ತ ದೇವಾಲಯವನ್ನು ಕರೆಯಲಾಗುತ್ತದೆ. ಯೇಸು ಕ್ರಿಸ್ತನನ್ನು ಆರಾಧಿಸಲು ಕ್ರೈಸ್ತರು ಈ ದೇವಾಲಯಗಳಲ್ಲಿ ಕೂಡಿಬರುತ್ತಾರೆ. ಇದನ್ನು ಸಭೆಗಳೆಂದು ಕೂಡ ಸಂಭೋಧಿಸಲಾಗುತ್ತದೆ. ಪ್ರಮುಖವಾಗಿ ಪ್ರತಿ ಭಾನುವಾರದ ಮುಂಜಾನೆ ಆರಾಧನೆಯನ್ನು ನಡೆಸಲಾಗುವುದು. ಕೆಲವೊಂದು ಪಂಗಡಗಳಲ್ಲಿ ಶನಿವಾರದಂದು ಸಹ ಆರಾಧನೆಯನ್ನು ನಡೆಸಲಾಗುವುದು. ಶನಿವಾರದ ದಿನವನ್ನು ಸಬ್ಬತ್ ದಿನವೆಂದು ಸತ್ಯವೇದದಲ್ಲಿ ಸೂಚಿಸಲಾಗಿದೆ.

"https://kn.wikipedia.org/w/index.php?title=ಚರ್ಚ್&oldid=735949" ಇಂದ ಪಡೆಯಲ್ಪಟ್ಟಿದೆ