ಸದಸ್ಯ:Saraswathi177/ನನ್ನ ಪ್ರಯೋಗಪುಟ/1
ಲೂಸಿ ಕ್ರೈಟನ್
ಪರಿಚಯ
[ಬದಲಾಯಿಸಿ]ಬ್ರಿಟೀಷ್ ಲೇಖಕಿಯಾದ ಲೂಸಿ ಹೂಮೆ ಕ್ರೈಟನ್ ರವರು ೭ನೇ ಜೂಲೈ ೧೮೫೦ ರಲ್ಲಿ ಹುಟ್ಟಿದರು ಇವರು ಇತಿಹಾಸ ಮತ್ತು ರಾಜಕೀಯ ಇತಿಹಾಸದಲ್ಲಿ ಪರಿಣತರು ಇವರು ಸಮಾಜದಲ್ಲಿ ಹಾಗೂ ಚರ್ಚ್ ಆಫ್ ಇಂಗ್ಲೆಂಡ್ ನಲ್ಲಿ ಗೌರವ ಹುದ್ದೆ ಸ್ವಿಕರಿಸದರು .
ಆರಂಭಿಕ ಜೀವನ
[ಬದಲಾಯಿಸಿ]ಲೂಸಿ ಕ್ರ್ಯೆಟನ್ ರವರು ಸೈಡೆನ್ಹಾಮ್ ಪೀಕ್ ಹೀಲ್ ಲಾಡ್ಝ್ ನಲ್ಲಿ ದಿನಾಂಕ ೭ ಜೂಲೈ ೧೮೫೦ ರಲ್ಲಿ ಹುಟ್ಟಿದರು.ಇವರು ಅಣ್ಣ ರಾಬರ್ಟ್ ವಾನ್ ಗ್ಲೇನ್ ರವರು, ರಾಬರ್ಟ್ ವಾನ್ ಗ್ಲೇನ್ ಲಂಡನ್ ನಗರ ದಲ್ಲಿ ವಾಣಿಜ್ಯ ವ್ಯಾಪಾರಸ್ತರಾಗಿದ್ದರು,ಇವರ ಹೆಂಡತಿ ಅಗ್ನೆಸ್ಟ್ ಡಂಕನ್.ಲೂಸಿ ಕ್ರ್ಯೆಟನ್ ರವರ ತಮ್ಮ ಆಲ್ರ್ಫೆಡ್ ಡಿ ಗ್ಲೇನ್ , ಇವರು ಪ್ರೆಂಚ್ ಸ್ಟೀಮ್ ಲೊಕೊಮೊಟಿವ್ ಇಂಜಿನ್ ನ ವಿನ್ಯಾಸಕರು.ಇವರು ಮನೆಯಲ್ಲಿ ವ್ಯಾಂಗಮಾಡಿದರು.ಲೂಸಿ ಕ್ರ್ಯೆಟನ್ ಲಂಡನ್ ವಿಶ್ವ ವಿದ್ಯಾಲಯದಲ್ಲಿ ಗೌರವ ಪರೀಕ್ಷೆ ಮುಗಿಸಿದರು.ಮಹಿಳೆಯಾದ ಇವರು ಫಲ ಸಮೃದ್ದಿಯುಳ್ಳ ಓದುವಳಾಗಿದ್ದಳು.ಇವರು ಲೇಖನ 'ಜಾನ್ ರಸ್ಕಿನ್' ಮತ್ತು ಹಿಸ್ಟೊರಿಯನ್ 'ಜೆ ಆರ್ ಗ್ರೀನ್ '.
ಇವರು ೧೮೭೨ ರಲ್ಲಿ ಮ್ಯಾಂಡಲ್ ಕ್ರ್ಯೆಟನ್ ರವರನ್ನು ಮದುವೆಯಾದಳು ,ಮ್ಯಾಂಡಲ್ ಕ್ರ್ಯೆಟನ್ ರವರು ಆಕ್ಸ್ ಫರ್ಡ್ ನಲ್ಲಿ ಇತಿಹಾಸದಲ್ಲಿ ಉನ್ನತ ವ್ಯಾಸಂಗ ಪೂರೈಸಿದರು . ನಂತರ ಕೇಂಬ್ರಿಡ್ಜ್ ನಲ್ಲಿ ಪ್ರಾಧ್ಯಾಪಕರಾಗಿದ್ದರು . ನಂತರ ಬಿಷಪ್ ಆಗಿ ೧೮೯೧ ರಲ್ಲಿ ಚರ್ಚ್ ಸೇವೆಸಲ್ಲಿ ನಿದರು ಇವರಿಗೆ ೭ ಜನ ಮಕ್ಕಳು . ಮ್ಯಾಂಡಲ್ ಕ್ರ್ಯೆಟನ್ ರವರು ಜನಪ್ರಿಯ ಲೇಖಕರಾಗಿದ್ದರು , ಇತಿಹಾಸ ಚರಿತ್ರೆ , ಮಕ್ಕಳ ಕಥೆಗಳು ಮತ್ತು ಚೈಲ್ಸ್ 'ಫಸ್ಟ ಹಿಸ್ಟರಿ ಆಫ್ ಇಂಗ್ಲೆಂಡ್' ಉತ್ತಮ ಗ್ರಂಥವಾಗಿದೆ .
ನಂತರ ಜೀವನ
[ಬದಲಾಯಿಸಿ]ಲೂಸಿ ಕ್ರ್ಯೆಟನ್ ಜೀವನದಲ್ಲಿ ಪತಿ ೧೯೦೧ ರಲ್ಲಿ ನಿಧನರಾಗಿದರು , ನಂತರ ಲೂಸಿ ಕ್ರ್ಯೆಟನ್ ರವರು ಮಹಿಳಾ ಪರ ಮತ್ತು ಸಾಮಾಜಿಕ ಸುದಾರಣೆಯ ಪ್ರಭಾವಶಾಲಿ . ವಕೀಲೆಯಾಗಿದ್ದರು ಲೇಖನಗಳನ್ನು ಇವರೆ ಪುಸ್ತಕವನ್ನು ಮಾಡುತಿದ್ದರು . ರಾಯಲ್ ಕಮಿಷನ್ ಮತ್ತು ಜಾಂಯ್ಟ್ ಕಮಿಷನ್ ಇನ್ಸೂರೇನ್ಸ್ ಕಮಿಷನ್ ನಲ್ಲಿ ಸೇವೆಸಲ್ಲಿಸಿದರು .
ಲೂಸಿ ಕ್ರ್ಯೆಟನ್ ಜೀವನದ ಕಾಲ ವಿಕ್ಟೋರಿಯನ್ ಯುಗದಲ್ಲಿ ಸಮಯವಾಗಿದೆ ಆ ಕಾಲದಲ್ಲಿ ದೊಡ್ಡ ಸಣ್ಣ ಮಧ್ಯಮ ವರ್ಗದ ಕುಟುಂಬಗಳು ಸಮಾನ ಚಟುವಟಿಕೆಯುಳ್ಳವರಾಗಿದ್ದರು , ಇವರ ಜೀವನ ವೇಗವಾದ ಆರಾಮದಾಯಕವಾಗಿತ್ತು ಕುಟುಂಬದ ಜೀವನ ತುಂಬಾ ಸುಂದರವಾಗಿತ್ತು , ೧೮೭೦ರಲ್ಲಿ ಹೆಚ್ಚಿನ ಕುಟುಂಬಗಳು ೫ ಆಥವಾ ೬ ಮಕ್ಕಳಿದ್ದರು . ದೊಡ್ಡ ಮತ್ತು ಸಣ್ಣ ಮದ್ಯಮ ವರ್ಗದ ಕುಟುಂಬಗಳು ಅನುಲಕೂಲಕವಾದ ದೊಡ್ಡ ಮನೆಗಳಲ್ಲಿ ವಾಸ ಮಾಡುತಿದ್ದರು ಕುಟುಂಬ ಜೀವನ ತುಂಬಾ ಪರಿಗಣಿಸಲಾಗಿತ್ತು . ಕುಟುಂಬ ಸಧಸ್ಯರು ಮಕ್ಕಳ ಜೀವನ ನೆರೆವೇರಿಸಲಾಗಿತ್ತು ವಿಕ್ಟೋರಿಯನ್ ಕಾಲದಲ್ಲಿ ಕುಟುಂಬ ಸಧಸ್ಯರಲ್ಲಿ ತಂದೆ ಹೇಳಿದ ಮಾತುಗಳನ್ನು ಮಕ್ಕಳು ಯಾವುದೆ ಪ್ರಶ್ನೆ ಮಾಡದೆ ಕೇಳುತಿದ್ದರು ಈ ಕುಟುಂಬಗಳು ತಂದೆಯನ್ನು ಮೃದುವಾಗಿ ಮಾತನಾಡುತಿದ್ದರು . 'ಸರ್' ಎಂದು ಗೌರವದಿಂದ ಕರೆಯುತ್ತಿದ್ದರು ಹಾಗೂ ತಂದೆಗೆ ಭಯಪಡುತ್ತಿದ್ದರು .
ಮಕ್ಕಳ ಜೀವನ
[ಬದಲಾಯಿಸಿ]ವಿಕ್ಟೋರಿಯನ್ ಕಾಲದ ಕುಟುಂಬದ ಮಕ್ಕಳು ತಂದೆ ತಾಯಿಗಿಂತ ಮಕ್ಕಳು ದಾದಿಯರು ಪಾಲನೆ ಮಾಡುತ್ತಿದರು ಹಾಗೂ ನರ್ಸರಿಗೆ ಹೊಗುತ್ತಿದರು ಈ ಜವಾಬ್ದಾರಿಯನ್ನು ದಾದಿಯರೆ ನೋಡಿಕೊಳ್ಳುತ್ತಿದ್ದರು ,ದಾದಿಯರು ಮಕ್ಕಳನ್ನು ಉತ್ತಮವಾಗಿ ನೋಡಿಕೊಳುತ್ತಿದ್ದರು . ದಾದಿಯರು ಮಕ್ಕಳ ಜೀವನವನ್ನು ಪರಿಪೂರ್ಣವಾಗಿ ನಿರ್ಣಾಯಕವಾಗಿ ನಿರ್ದರಿಸುತ್ತಿದ್ದರು ಮೊಜು ಭಾವನಾತ್ಮಕ ಮತ್ತು ದೈಹಿಕ ರಕ್ಷಣೆ ವಿಧ್ಯಾಭ್ಯಾಸಕ್ಕೆ ಗಮನ ನೀಡುತ್ತಿದ್ದರು ಮಕ್ಕಳ ದೊಡ್ಡವರಾದ ನಂತರ ಮಗ ಕೆಲಸ ಮಾಡುತ್ತಿದ್ದರು ಮಗಳು ತಾಯಿ ಜೊತೆ ಇರುತ್ತಿದ್ದರು ನಂತರ ಸ್ವಲ್ಪ ದಿನದ ನಂತರ ಮಗಳಿಗೆ ಮದುವೆ ನೆರೆವೇರಿಸುತ್ತಿದ್ದರು .
ಲೂಸಿ ಕ್ರೈಟನ್ ಸಮಾಜ ಸಂಘ ಸಂಸ್ಧೆಯ ಸಧಸ್ಯರಾಗಿದ್ದ ಅರಿವು ವಿಸ್ತಾರದ ಮಂತ್ರ ಪಟಿಸುತ್ತಿದ್ದರು ಮಹಿಳಾ ಮಿಷನರಿಗಳನ್ನು ಉನ್ನತ ದರ್ಜೆಗೆ ಸ್ಥಾನಮಾನ ನೀಡಿದರು . ಲೂಸಿ ಕ್ರ್ಯೆಟನ್ ೨೦ ವರ್ಷಗಳ ಕಾಲ ಗ್ರೇಸ್ ನ ಫೆವರ್ ಆಪಾರ್ಟ್ಮ್ಂಟ್ ನ ಹ್ಯಾಂಪ್ಟನ್ ಕೊಟ್ ಪ್ಯಾಲೆಸ್ ನಲ್ಲಿ ವಾಸಮಾಡುತಿದ್ದರು ನಂತರ ಲೂಸಿ ಕ್ರ್ಯೆಟನ್ ೧೯೨೦ ರಲ್ಲಿ ಆಕ್ಸ್ ಫರ್ಡ್ ಮರಳಿದರು ಇಲ್ಲಿ ಲೇಡಿ ಮಾರ್ಗರೇಟ್ ಸಭಾಗಾಣಕ್ಕೆ ಹೋಗಿ ಸೇವೆ ಸಲ್ಲಿಸುತಿದ್ದರು ನಂತರ ಕೆಲವು ದಿನಗಳ ನಂತರ ೧೯೩೬ ರಲ್ಲಿ ಏಪ್ರಿಲ್ ೧೫ ರಂದು ನಿಧನರಾದರು ಇವರ ಪ್ರಾಥಿರ್ವ ಶರೀರವನ್ನು ಸೆಂಟ್ ಪೌಲ್ಸ್ ಕ್ಯಾಥೆರ್ಡಲ್ ನಲ್ಲಿ ಸಮಾದಿ ಮಾಡಿದರು . ಲೂಸಿ ಕ್ರ್ಯೆಟನ್ ಪತಿ ಮಾಂಡೆಲ್ ಕ್ರ್ಯೆಟನ್ ಇಬ್ಬರ ಸೇವೆಯನ್ನು ಆಗಿನ ಕಾಲದಲ್ಲಿ ಸಮಾಜದಲ್ಲಿ ಮುಖ್ಯ ಗೌರವದಿಂದ ಬಾಳಿದರು ಲೂಸಿ ಕ್ರ್ಯೆಟನ್ ರವರು ಭಿಕರವಾದ ಪ್ರತಿಭಾನ್ವಿತ ಮಹಿಳೆಯಾಗಿದ್ದರು ಇವರು ಲಂಡನ್ ವಿಶ್ವವಿಧ್ಯಾಲದ ಹೈಯರ್ ಪರೀಕ್ಷೆಯಲ್ಲಿ ಯಾವುದೆ ಮನೆಪಾಠ ( ಟೂಷನ್) ಹೊಗದೆ ೮ನೇ ಸ್ದಾನ ಪಡೆಯತಿದ್ದರು ಮತ್ತು ೬ನೇ ಘನತೆಯುಳ್ಳ ಮಹಿಳೆ ಆಗಿದ್ದರು . ಮ್ಯಾಂಡಲ್ ಕ್ರ್ಯೆಟನ್ ಜೀವಿತಾವದಿಯ ೧೦ ಪುಸ್ತಕಗಳು ಸೇರಿ ಲೂಸಿ ಕ್ರ್ಯೆಟನ್ ಬರೆದ ಪುಸ್ತಕಗಳು ಸೇರಿ ಲೂಸಿ ೨೫ ಪುಸ್ತಕಗಳನ್ನು ಪ್ರಕಾಶನ ಮಾಡಿದರು . ಇವರ ಪುಸ್ತಕಗಳಲ್ಲಿ ಸಮಕಾಲಿನ ಕಾವ್ಯಗಳು ಮಕ್ಕಳಿಗಾಗಿ ಇತಿಹಾಸ ಪುಸ್ತಗಳು ಹಾಗೂ ಕೆಲವು ಪುಸ್ತಕ ಮೆಚ್ಚುಗೆ ಪಟ್ಟಿದೆ ಅವುಗಳಲ್ಲಿ ಎರಡುಕಂತಿನ ಸಂಪುಟದ ( ಲೈಫ್ ಅಂಡ್ ಲೇಟರ್ ) ಪುಸ್ತಕಗಳಾಗಿವೆ ಮ್ಯಾಂಡಲ್ ಕ್ರ್ಯೆಟನ್ ಗಿಂತ ೭ ವರ್ಷ ಲೂಸಿ ಕ್ರ್ಯೆಟನ್ ಚಿಕ್ಕವರಾಗಿದ್ದರು ಇವರ ಇಬ್ಬರ ದಾಂಪತ್ಯ ೩೫ ವರ್ಷ ಬಾಳಿದರು ಇವರ ಸಮಾಜ ಕೆಲಸ ಕಾರ್ಯ ಸೇವೆ ಕುತೂಹಲಕಾರಿಯಾಗಿದ್ದವು ಸಂಪಾದನೆ ಲಿಖಿತವಾಗಿ ಪ್ರಕಟಿಸಿದರು ಮತ್ತು ತಾಯಿಯ ಪತ್ರವನ್ನು ಪ್ರಕಟಿಸಿದರು ಒಟ್ಟಿನಲ್ಲಿ ಲೂಸಿ ಕ್ರ್ಯೆಟನ್ ರವರ ಆದರ್ಶಗಳು ಈಗಿನ ಕಾಲಕ್ಕೂ ಮಾದರಿಯಾಗಿದೆ .
ಸೈಡೆನಮ್
[ಬದಲಾಯಿಸಿ]ಲಂಡನ್ ನ ದಕ್ಷಿಣ ಹಾಗೂ ಪೂರ್ವದ ಒಳಗೆ ಸೈಡೆನಮ್ ಜಿಲೆ ಇದೆ ಸೈಡೆನಮ್ ಕೆಂಟ್ ನಲ್ಲಿ ನೆಲೆಗೊಂಡಿದೆ ಐತಿಹಾಸಿಕವಾಗಿ ಈ ಸ್ಥಳ ತುಂಬಾ ಶ್ರೀಮಂತವಾಗಿದೆ ಹಾಗೂ ೧೮೫೪ ರಲ್ಲಿ ಕ್ರಿಸ್ಟಲ್ ಅರಮನೆ ಸೈಡೆನಮ್ ಹಿಲ್ ಗೆ ಸ್ಥಳಾಂತರಗೊಂಡಿತು . ಈಗ ಸೈಡೆನಮ್ ಗಡಿಯಲ್ಲಿ ಅರಣ್ಯ ಬೆಟ್ಟ , ಕ್ರಿಸ್ಟಲ್ ಪ್ಯಾಲೇಸ್ ಇದೆ .
ಸಮದಾಯ
[ಬದಲಾಯಿಸಿ]ಸೈಡೆನಮ್ ತುಂಬಾ ಚಟುವಟಿಕೆಯ ಸಮುದಾಯವಾಗಿದೆ ಜೊತೆಗೆ ಸ್ಥಳೀಯ ಪ್ರದೇಶಕ್ಕೆ , ಸಂಬಂದಿಸಿದಂತೆ ಹಲವಾರು ಗುಂಪುಗಳಿತ್ತು ಸೈಡೆನಮ್ ಒಂದು ಪಟ್ಟಣ ಸ್ಥಳೀಯವಾಗಿ ಗುರುತಿಸಲ್ವಡುವ ನಗರವಾಗಿದೆ ಅಲ್ಲಿನ ನಿವಾಸಿಗಳು ಅಭಿಪ್ರಾಯಗಳನ್ನು ಆನ್ ಲೈನ್ ನಲ್ಲಿ ವ್ಯಕ್ತ ಪಡಿಸುತಿದ್ದರು ೧೯೭೨ ರಲ್ಲಿ ಸೈಡೆನಮ್ ನಾಗರೀಕ ಸಮಾಜ ಎಂದು ರೂಪ ಗೊಂಡಿತು ಸ್ಥಳೀಯ ಪ್ರತಿನಿದಿಗಳು ಬಾಗವಹಿಸುತಿದ್ದರು ನಗರವನ್ನು ಅಬಿವೃದಿ ಪಡಿಸಲು ಕೆಲಸ ಮಾಡುತಿದ್ದರು ೨೦೦೨ ರಲ್ಲಿ ' ಗ್ರೀನ್ ಪ್ಲಾಗ್ ' ಮತ್ತು 'ಮೇಯರ್ ಆಫ್ ಲಂಡನ್ ಪ್ರಶಸ್ತಿ ವಿಜೇತ ಸಮಾರಂಭವನ್ನು ಸೈಡೆನಮ್ ಉದ್ಯಾನವನದಲ್ಲಿ ರಚಿಸಲಾಗಿದೆ ಹಾಗೂ ಈ ಸ್ಥಳ ದಾನವಾಗಿ ನೀಡಿದ್ದಾರೆ ನಿವಾಸಿಗಳ ಆರೋಗ್ಯ ದಾಯಕ ಸುದಾರಣೆಯಾಗಿದೆ . ಅನೇಕ ಉದ್ಯಾನವಗಳು ಸೈಡೆನಮ್ ಪೋಸ್ಟ್ ಕೋಡ್ ನಲ್ಲಿ ಗುರುತಿಸುತಿದ್ದರು .