ಸದಸ್ಯ:Pallaviv123/ನನ್ನ ಪ್ರಯೋಗಪುಟ
ಜೀವಜಲ
[ಬದಲಾಯಿಸಿ]ಜೀವಜಲವೆಂಬ ಪದವು ನೀರಿಗೆ ಹೋಲಿಕೆಯಾಗಿದೆ. ನೀರು ಹಲವಾರು ಹೆಸರನ್ನು ಹೊಂದಿದೆ, -ಜೀವಜಲ, ಗಂಗೆ, ಜೀವನದಿ,ಯಮುನೆ, ಸರಸ್ವತಿ, ತುಂಗೆ, ತಪತಿ, ನರ್ಮದಾ. ಹೀಗೆ ಹಲವಾರು ಹೆಸರನ್ನು ಹೊಂದಿದೆ.
ಹೀಗೆ ಹಲವಾರು ನೀರಿನ ಸಂಪನ್ಮೂಲಗಳು ನೀರನ್ನು ಶೇಕರಿಸುತ್ತದೆ. ಇದು ಪುರಾತನ ಕಾಲದಿಂದಲೂ ಅಸ್ತಿತ್ವದಲ್ಲಿರುವ ಸಂಪನ್ಮೂಲಗಳು. ಇದರಿಂದ ನೀರಿನ ಸಮಾನತೆಯನ್ನು ಕಾದುಕೊಂಡು ಜನರು ಇದರ ಪ್ರಯೋಜನವನ್ನು ಪಡೆಯುತ್ತಾರೆ.
ಇನ್ನು ನದಿಗಳಾದ:-
ಹೀಗೆ ಹಲವಾರು ನದಿಗಳು ಒಂದಾಗಿ ಬಂದು ಸಮುದ್ರವನ್ನು ಸೇರುತ್ತದೆ. ಇದರಿಂದ ನದಿಯಲ್ಲಿರುವ ನೀರಿನ ಮಟ್ಟ ಕಡಿಮೆಯಾಗಿ ಸಮುದ್ರದ ಮಟ್ಟ ಹೆಚ್ಚುತ್ತದೆ.
ನೀರಿನ ಅತಿ ದೊಡ್ಡ ಸಂಪನ್ಮೂಲವೆಂದರೆ ಅದು ಸಮುದ್ರವಾಗಿದೆ. ಏಕೆಂದರೆ ಸಮುದ್ರವು ಅತಿ ದೊಡ್ದ ಗಾತ್ರವನ್ನು ಹೊಂದಿದೆ. ಸಮುದ್ರದಿಂದ ಅನೇಕ ಉಪಯೋಗಗಳಿವೆ:-
- ಸಮುದ್ರದ ನೀರಿಂದ ಉಪ್ಪನ್ನು ತಯಾರಿಸುತ್ತಾರೆ. ಸಮುದ್ರದ ನೀರನ್ನು ಸಂಗ್ರಹಿಸಿ ಅದನ್ನು ಶೇಕರಣೆ ಮಾಡಿ ಅದನ್ನು ಒಣಗಿಸಿ ಅದರಿಂದ ಬರುವ ಅಂಶವೇ ಉಪ್ಪು. ಉಪ್ಪನ್ನು ಅಡಿಗೆ ಮಾಡುವಾಗ ಪದಾರ್ಥಕ್ಕೆ ಬಳಸುತ್ತಾರೆ.
- ಸಮುದ್ರದ ನೀರಿನಿಂದ ವಿದ್ಯುತ್ತನ್ನು ಪಡೆಯುತ್ತಾರೆ. ಸಮುದ್ರದ ನೀರಿನಿಂದ ಯಂತ್ರದ ಮುಖಾಂತರ ವಿದ್ಯುತ್ತನ್ನು ಸಂಗ್ರಹಿಸುತ್ತಾರೆ. ವಿದ್ಯುತ್ತನ್ನು ಸಮುದ್ರದ ಮುಖಾಂತರವಲ್ಲದೆ ಜಲಪಾತಗಳಿಂದಲೂ ಪಡೆಯುತ್ತಾರೆ.
ಬೆಂಗಳೂರಿನಲ್ಲಿ ಉತ್ತಮ ಮಳೆ.[[೧] ಬೆಂಗಳೂರಿನಲ್ಲಿ ಉತ್ತಮ ಮಳೆ] ಉಲ್ಲೇಖ
ಹೆಸರು | ಗಣಿತ | ವಿಜ್ಞಾನ | ಕನ್ನಡ |
---|---|---|---|
ನವ್ಯ | ೭೮ | ೮೭ | ೮೬ |
ಕವನ | ೯೮ | ೬೫ | ೮೭ |
ಪಾವನ | ೭೮ | ೮೭ | ೯೮ |
ನಯನ | ೮೫ | ೯೦ | ೯೮ |
--Pallaviv123 (ಚರ್ಚೆ) ೦೬:೫೫, ೨೬ ಜೂನ್ ೨೦೨೨ (UTC)
೩೦ ಡಿಸೆಂಬರ್ ೨೦೨೪
Pallaviv123/ನನ್ನ ಪ್ರಯೋಗಪುಟ
೨೦೨೪
೧೨
ಡಿಸೆಂಬರ್
೨೩:೫೮
ನಮಸ್ಕಾರ |
ಭಧ್ರವಾದ ದೇಹದಲ್ಲಿ ಬಂಧುರವಾದ ಮನಸ್ಸು |
ನನ್ನ ಹೆಸರು {{{1}}} ನನ್ನ ಊರು {{{2}}}
ಗಿಡದ ಬಣ್ಣಹಸಿರು
ನಮಸ್ಕಾರ |
ಭಧ್ರವಾದ ದೇಹದಲ್ಲಿ ಬಂಧುರವಾದ ಮನಸ್ಸು |
ನನ್ನ ಹೆಸರು ಪಲ್ಲವಿ ನನ್ನ ಊರು ಎರ್ಮಾಳ್
ಗಿಡದ ಬಣ್ಣಹಸಿರು
ಹೆಸರು | ಪ್ರಿಯಾ |
---|---|
ಲಿಂಗ | ಹೆಣ್ಣು |
ಊರು | ಮಂಗಳೂರು |
ಭಾಷೆ | ಕನ್ನಡ |
ಜಾತಿ | ಹಿಂದೂ |
ಉದ್ಯೋಗ | ಆಫೀಸರ್ |
ಈ ಪುಟಕ್ಕೆ ನಿಮ್ಮ ಸಹಿ ಹಾಕಿ. ಸಹಿ ಹಾಕಲು ಈ ರೀತಿ ಟೈಪ್ ಮಾಡಿ - --~~~~
ಈ ಪುಟಕ್ಕೆ ನಿಮ್ಮ ಸಹಿ ಹಾಕಿ. ಸಹಿ ಹಾಕಲು ಈ ರೀತಿ ಟೈಪ್ ಮಾಡಿ - --~~~~
ನೀರಿನ ರಾಸಾಯನಿಕ ಸೂತ್ರ - H2O
ಸಾಪೇಕ್ಷ ಸಿದ್ದಾಂತ - E= MC2