ವಿಷಯಕ್ಕೆ ಹೋಗು

ಸದಸ್ಯ:Pallaviv123/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೀವಜಲ

[ಬದಲಾಯಿಸಿ]

ಜೀವಜಲವೆಂಬ ಪದವು ನೀರಿಗೆ ಹೋಲಿಕೆಯಾಗಿದೆ. ನೀರು ಹಲವಾರು ಹೆಸರನ್ನು ಹೊಂದಿದೆ, -ಜೀವಜಲ, ಗಂಗೆ, ಜೀವನದಿ,ಯಮುನೆ, ಸರಸ್ವತಿ, ತುಂಗೆ, ತಪತಿ, ನರ್ಮದಾ. ಹೀಗೆ ಹಲವಾರು ಹೆಸರನ್ನು ಹೊಂದಿದೆ.

jeevajala
  1. ಬಾವಿ
  2. ಕೆರೆ
  3. ಹಳ್ಳ
  4. ಸರೋವರ
  5. ಇಂಗುಗುಂಡಿ
  6. ನದಿ
  7. ಜಲಪಾತ

ಹೀಗೆ ಹಲವಾರು ನೀರಿನ ಸಂಪನ್ಮೂಲಗಳು ನೀರನ್ನು ಶೇಕರಿಸುತ್ತದೆ. ಇದು ಪುರಾತನ ಕಾಲದಿಂದಲೂ ಅಸ್ತಿತ್ವದಲ್ಲಿರುವ ಸಂಪನ್ಮೂಲಗಳು. ಇದರಿಂದ ನೀರಿನ ಸಮಾನತೆಯನ್ನು ಕಾದುಕೊಂಡು ಜನರು ಇದರ ಪ್ರಯೋಜನವನ್ನು ಪಡೆಯುತ್ತಾರೆ.

ಇನ್ನು ನದಿಗಳಾದ:-

  1. ಗಂಗೆ
  2. ಯಮುನೆ
  3. ಸರಸ್ವತಿ
  4. ತುಂಗೆ
  5. ತಪತಿ
  6. ನರ್ಮದಾ

ಹೀಗೆ ಹಲವಾರು ನದಿಗಳು ಒಂದಾಗಿ ಬಂದು ಸಮುದ್ರವನ್ನು ಸೇರುತ್ತದೆ. ಇದರಿಂದ ನದಿಯಲ್ಲಿರುವ ನೀರಿನ ಮಟ್ಟ ಕಡಿಮೆಯಾಗಿ ಸಮುದ್ರದ ಮಟ್ಟ ಹೆಚ್ಚುತ್ತದೆ.

ನೀರಿನ ಅತಿ ದೊಡ್ಡ ಸಂಪನ್ಮೂಲವೆಂದರೆ ಅದು ಸಮುದ್ರವಾಗಿದೆ. ಏಕೆಂದರೆ ಸಮುದ್ರವು ಅತಿ ದೊಡ್ದ ಗಾತ್ರವನ್ನು ಹೊಂದಿದೆ. ಸಮುದ್ರದಿಂದ ಅನೇಕ ಉಪಯೋಗಗಳಿವೆ:-

  1. ಸಮುದ್ರದ ನೀರಿಂದ ಉಪ್ಪನ್ನು ತಯಾರಿಸುತ್ತಾರೆ. ಸಮುದ್ರದ ನೀರನ್ನು ಸಂಗ್ರಹಿಸಿ ಅದನ್ನು ಶೇಕರಣೆ ಮಾಡಿ ಅದನ್ನು ಒಣಗಿಸಿ ಅದರಿಂದ ಬರುವ ಅಂಶವೇ ಉಪ್ಪು. ಉಪ್ಪನ್ನು ಅಡಿಗೆ ಮಾಡುವಾಗ ಪದಾರ್ಥಕ್ಕೆ ಬಳಸುತ್ತಾರೆ.
  2. ಸಮುದ್ರದ ನೀರಿನಿಂದ ವಿದ್ಯುತ್ತನ್ನು ಪಡೆಯುತ್ತಾರೆ. ಸಮುದ್ರದ ನೀರಿನಿಂದ ಯಂತ್ರದ ಮುಖಾಂತರ ವಿದ್ಯುತ್ತನ್ನು ಸಂಗ್ರಹಿಸುತ್ತಾರೆ. ವಿದ್ಯುತ್ತನ್ನು ಸಮುದ್ರದ ಮುಖಾಂತರವಲ್ಲದೆ ಜಲಪಾತಗಳಿಂದಲೂ ಪಡೆಯುತ್ತಾರೆ.

ಬೆಂಗಳೂರಿನಲ್ಲಿ ಉತ್ತಮ ಮಳೆ.[[] ಬೆಂಗಳೂರಿನಲ್ಲಿ ಉತ್ತಮ ಮಳೆ] ಉಲ್ಲೇಖ


ಅಂಕ ಪಟ್ಟಿ
ಹೆಸರು ಗಣಿತ ವಿಜ್ಞಾನ ಕನ್ನಡ
ನವ್ಯ ೭೮ ೮೭ ೮೬
ಕವನ ೯೮ ೬೫ ೮೭
ಪಾವನ ೭೮ ೮೭ ೯೮
ನಯನ ೮೫ ೯೦ ೯೮

--Pallaviv123 (ಚರ್ಚೆ) ೦೬:೫೫, ೨೬ ಜೂನ್ ೨೦೨೨ (UTC)

೨ ಜನವರಿ ೨೦೨೫

Pallaviv123/ನನ್ನ ಪ್ರಯೋಗಪುಟ

೨೦೨೫

೦೧

ಜನವರಿ

೨೦:೪೨


ನಮಸ್ಕಾರ
ಭಧ್ರವಾದ ದೇಹದಲ್ಲಿ ಬಂಧುರವಾದ ಮನಸ್ಸು


ನನ್ನ ಹೆಸರು {{{1}}} ನನ್ನ ಊರು {{{2}}}

ಗಿಡದ ಬಣ್ಣಹಸಿರು


ನಮಸ್ಕಾರ
ಭಧ್ರವಾದ ದೇಹದಲ್ಲಿ ಬಂಧುರವಾದ ಮನಸ್ಸು


ನನ್ನ ಹೆಸರು ಪಲ್ಲವಿ ನನ್ನ ಊರು ಎರ್ಮಾಳ್

ಗಿಡದ ಬಣ್ಣಹಸಿರು



ಮಾಹಿತಿ
ಹೆಸರುಪ್ರಿಯಾ
ಲಿಂಗಹೆಣ್ಣು
ಊರುಮಂಗಳೂರು
ಭಾಷೆಕನ್ನಡ
ಜಾತಿಹಿಂದೂ
ಉದ್ಯೋಗಆಫೀಸರ್


ಈ ಪುಟಕ್ಕೆ ನಿಮ್ಮ ಸಹಿ ಹಾಕಿ. ಸಹಿ ಹಾಕಲು ಈ ರೀತಿ ಟೈಪ್ ಮಾಡಿ - --~~~~

ಈ ಪುಟಕ್ಕೆ ನಿಮ್ಮ ಸಹಿ ಹಾಕಿ. ಸಹಿ ಹಾಕಲು ಈ ರೀತಿ ಟೈಪ್ ಮಾಡಿ - --~~~~

ನೀರಿನ ರಾಸಾಯನಿಕ ಸೂತ್ರ - H2O

ಸಾಪೇಕ್ಷ ಸಿದ್ದಾಂತ - E= MC2

  1. https://www.prajavani.net/district/bengaluru-city/heavy-rain-across-bengaluru-942221.html