ಸರಸ್ವತಿಬಾಯಿ ರಾಜವಾಡೆ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
ಸರಸ್ವತಿಬಾಯಿ ರಾಜವಾಡೆ
ಜನನ೩-೧೦-೧೯೧೩
ಉಡುಪಿಯ ಬಳಿಯ ಒಳಂಜಾಲ
ಮರಣ೨೩-೦೪-೧೯೯೪
ಕಾವ್ಯನಾಮಗಿರಿಬಾಲೆ
ವೃತ್ತಿಲೇಖಕಿ, ನಟಿ, ಗಾಯಕಿ
ರಾಷ್ಟ್ರೀಯತೆಭಾರತೀಯ
ಪ್ರಕಾರ/ಶೈಲಿಕಥೆ, ಕಾದಂಬರಿ, ನಾಟಕ

ಸರಸ್ವತಿಬಾಯಿ ರಾಜವಾಡೆ (ಜನನ:೩-೧೦-೧೯೧೩- ಮರಣ ೨೩-೦೪-೧೯೯೪) ಇವರು ದಕ್ಷಿಣ ಕನ್ನಡದ ಮೊದಲ ತಲೆಮಾರಿನ ಕತೆಗಾರ್ತಿ.[೧] ಗಿರಿಬಾಲೆ ಎನ್ನುವ ಕಾವ್ಯನಾಮದಲ್ಲಿ ಕತೆ, ಕಾದಂಬರಿ, ನಾಟಕ ಪ್ರಕಾರಗಳಲ್ಲಿ ಕೃತಿರಚನೆ ಮಾಡಿದ್ದಾರೆ.

ಜೀವನ[ಬದಲಾಯಿಸಿ]

ಸರಸ್ವತಿಬಾಯಿ ರಾಜವಾಡೆ ಉಡುಪಿಯ ಬಳಿಯ ಒಳಂಜಾಲ ಎಂಬಲ್ಲಿ ೧೯೧೩ ರ ಅಕ್ಟೋಬರ್ ೩ ರಂದು ಮಹಾರಾಷ್ಟ್ರ ಮೂಲದ ತಂದೆ ನಾರಾಯಣ ರಾವ್‌, ತಾಯಿ ಕಮಲಾಬಾಯಿಯವರಿಗೆ ಜನಿಸಿದರು.[೧]

ವೃತ್ತಿ ಜೀವನ[ಬದಲಾಯಿಸಿ]

ಆದರೆ ಪತ್ರಿಕೆಗಳಿಗೆ ಬರೆಯುವಾಗ ಅವರು ‘ಗಿರಿಬಾಲೆ’, ‘ವೀಣಾಪಾಣಿ’, ‘ಯು.ಸರಸ್ವತಿ’, ‘ವಿಶಾಖಾ’ ಮುಂತಾದ ಹೆಸರುಗಳಿಂದ ಬರೆಯುತ್ತಿದ್ದು ಅವುಗಳ ಪೈಕಿ ಗಿರಿಬಾಲೆ ಎನ್ನುವ ಹೆಸರು ಗಟ್ಟಿಯಾಗಿ ಅವರಿಗೆ ಅಂಟಿಕೊಂಡಿತು.[೨]

ಪತ್ರಿಕೋದ್ಯಮ[ಬದಲಾಯಿಸಿ]

ಮಹಿಳಾ ನಿಯತಕಾಲಿಕ ಸುಪ್ರಭಾತವನ್ನು ಸ್ಥಾಪಿಸಿ ಸಂಪಾದಿಸಿದ್ದರು.

ಸಮಾಜಸೇವೆ[ಬದಲಾಯಿಸಿ]

ಮಹಿಳಾ ಸಾಹಿತ್ಯ ಪರಂಪರೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.

ಕಲಾಸೇವೆ[ಬದಲಾಯಿಸಿ]

ದಕ್ಷಿಣ ಭಾರತದಲ್ಲಿ ಹರಿಕಥೆ ಹೇಳುತ್ತಿದ್ದರು. ಮಹಿಳಾ ಭಾಗವತರಾಗಿದ್ದರು.

ಕೃತಿಗಳು[ಬದಲಾಯಿಸಿ]

ನಾಟಕಗಳು[ಬದಲಾಯಿಸಿ]

ಅನುವಾದ ಕೃತಿಗಳು[ಬದಲಾಯಿಸಿ]

ಕಥಾ ಸಂಕಲನಗಳು[ಬದಲಾಯಿಸಿ]

  • ಆಹುತಿ ಇತ್ಯಾದಿ ಕತೆಗಳು (೧೯೩೮)
  • ಕದಂಬ (೧೯೪೭)

ಪ್ರಶಸ್ತಿಗಳು[ಬದಲಾಯಿಸಿ]

  • ೧೯೯೪ರಲ್ಲಿ ಅನುಪಮಾ ಪ್ರಶಸ್ತಿ. [೧]

ಸರಸ್ವತಿಬಾಯಿ ರಾಜವಾಡೆಯವರ ಬಗ್ಗೆ ಇತರರು ಬರೆದ ಪುಸ್ತಕಗಳು ಮತ್ತು ಲೇಖನಗಳು[ಬದಲಾಯಿಸಿ]

  • ೧೯೮೭ರಲ್ಲಿ ಟಿ.ಎಸ್. ಶ್ರೀವಳ್ಳಿಯವರು ಬರೆದಿದ್ದ ‘ಗಿರಿಬಾಲೆ - ಒಂದು ನೆನಪು’ ಎಂಬ ಲೇಖನ ‘ಅಚಲ’ ಮಹಿಳಾ ಮಾಸ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. [೨]
  • ಡಾ. ವಿಜಯಾ ದಬ್ಬೆಯವರ ‘ಮಹಿಳೆ ಸಾಹಿತ್ಯ ಸಮಾಜ’ (೧೯೮೯) ಪುಸ್ತಕದಲ್ಲಿ ‘ಪತ್ರಕರ್ತೆಯಾಗಿ ಗಿರಿಬಾಲೆ’ ಎನ್ನುವ ಲೇಖನ ಪ್ರಕಟವಾಗಿತು. [೨]

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ ೧.೨ ಸರಸ್ವತಿಬಾಯಿ ರಾಜವಾಡೆ (ಗಿರಿಬಾಲೆ) Archived 2014-04-03 at the Wayback Machine., ಕಣಜ
  2. ೨.೦ ೨.೧ ೨.೨ ‘ಗಿರಿಬಾಲೆ’ ನೂರರ ಸ್ಮರಣೆ, ಪ್ರಜಾವಾಣಿ, ಭಾನುವಾರ, ೧೩, ಅಕ್ಟೋಬರ್ ೨೦೧೩.

ಬಾಹ್ಯಕೊಂಡಿಗಳು[ಬದಲಾಯಿಸಿ]