ವಿಷಯಕ್ಕೆ ಹೋಗು

ಸದಸ್ಯ:Padmaa bhat/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀ ರಾಮಲಿಂಗೇಶ್ವರ ದೇವಸ್ಥಾನ

[ಬದಲಾಯಿಸಿ]

'ಸುತ್ತ ಹಸಿರು ಮಲೆನಾಡಿನ ನಡುವೆ ಕಂಗೊಳಿಸುತ್ತಿರುವ ಶ್ರೀ ರಾಮಲಿಂಗೇಶ್ವರ" ದೇವಸ್ಥಾನವು ಉತ್ತರಕನ್ನಡ ಜಿಲ್ಲೆಯಲ್ಲಾಪುರದಿಂದ ಕೇವಲ ಎಂಟು ಕಿ.ಲೋ ಮೀಟರ್ ದೂರದಲ್ಲಿದೆ.ಈ ದೇವಾಲಯವು ಐತಿಹಾಸಿಕ ಚರಿತ್ರೆಯನ್ನು ಹೊಂದಿದ್ದು, ರಾಮಾಯಣದ ಕಾಲದಲ್ಲಿ ನಿರ್ಮಾಣವಾಗಿದೆ ಎಂಬ ಪ್ರತೀತಿ ಇದೆ..ಯಲ್ಲಾಪುರದಿಂದ ಹಾಗೆಯೇ ಕಾರವಾರ ರಸ್ತೆಯ ಮುಖಾಂತರ ಪಯಣಿಸುವಾಗ ದಾರಿಯ ಮಧ್ಯೆಯಲ್ಲಿ ಸಾಗುತ್ತಿದ್ದರೆ ಸುಂದರವಾದ ದೇವಾಲಯವು ಕಾಣಸಿಗುತ್ತದೆ.. ವಾರ್ಷಿಕವಾಗಿ ಶಿವರಾತ್ರಿಯ ದಿನ ಜಾತ್ರೆಯು ನಡೆಯುತ್ತಿದ್ದು, ರಥೋತ್ಸವ ಹಾಗೂ ಪಲ್ಲಕ್ಕಿ ಉತ್ಸವಗಳು ನಡೆಯುತ್ತದೆ.ಸಾವಿರಾರು ಭಕ್ತಾದಿಗಳು ಈಶ್ವರನ ಪೂಜೆಗೆ ಆಗಮಿಸುತ್ತಾರೆ.. ಆ ಒಂದು ದಿನ ಮಾತ್ರ ಎಲ್ಲ ಜಾತಿಯವರಿಗೂ ದೇವರಿಗೆ ಅಭಿಷೇಕ ಮಾಡುವ ಅವಕಾಶವಿದೆ...

== ಶೀರ್ಷಿಕೆ==

[ಬದಲಾಯಿಸಿ]

ಇಲ್ಲಿ ನಡೆಯುವ ಇತರೆ ಹಬ್ಬಗಳ ಆಚರಣೆ

ಇಡಗುಂದಿಗೆ ಬರುವ ಭಕ್ತಾದಿಗಳಿಗೆ ಮಾರ್ಗಸೂಚಿ ಬೇಕಾದರೆ ಇಲ್ಲಿ http://villagemap.in/karnataka/uttara-kannada/yellapur/720200.html ಕ್ಲಿಕ್ಕಿಸಿ.. ದೇವಾಲಯದ ಸಮೀಪವೇ ಇರುವ ಕೆರೆಯು ನೋಡುಗರನ್ನು ಆಕರ್ಷಿಸುತ್ತದೆ.ಇಲ್ಲಿನ ರೈತರು ಕೃಷಿಯನ್ನೇ ಜೀವಾಳವಾಗಿ ನಂಬಿಕೊಂಡಿದ್ದು, ಮುಖ್ಯ ಕಸುಬು ತೋಟ ಗದ್ದೆಗಳಾಗಿದೆ

ಇಲ್ಲಿನ ಪ್ರಮುಖ ಸನ್ನಿವೇಶ

[ಬದಲಾಯಿಸಿ]

ಮುಂತಾದವುಗಳು..

ಪ್ರಮುಖ ಜನಾಂಗ

[ಬದಲಾಯಿಸಿ]

ಪ್ರವಾಸೀ ತಾಣಗಳು

[ಬದಲಾಯಿಸಿ]
  • ಚಂದಗುಳಿ
  • ಶೇಡಿಕೆರೆ
  • ಶೀರಲೆ ಪಾಲ್ಸ್