ಸದಸ್ಯ:Kishore Raj D/ನನ್ನ ಪ್ರಯೋಗಪುಟ

ವಿಕಿಪೀಡಿಯ ಇಂದ
Jump to navigation Jump to search
ಕಂಠಿ
ನಿರ್ದೇಶನ ಎಸ್ ಭರತ್
ನಿರ್ಮಾಪಕ ಕಂಪನಿ ಫಿಲಮ್ಸ್
ಲೇಖಕ ಕವಿರಾಜ್ ,ಭಂಗಿರಂಗ, ವಿ.ಮನೋಹರ್
ಚಿತ್ರಕಥೆ ಎಸ್ ಭರತ್
ಕಥೆ ಕಲ ಕಂಠಿರವ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ, ಬೆಳಗಾವಿ
ಪಾತ್ರವರ್ಗ ಮುರಳಿ,ರಮ್ಯಾ
ಸಂಗೀತ ಗುರುಕಿರಣ್
ಛಾಯಾಗ್ರಹಣ ಹೆಚ್ ಸಿ ವೆಣು
ಸಂಕಲನ ಶಶಿಕುಮಾರ್
ಬಿಡುಗಡೆಯಾಗಿದ್ದು 2004-9-7
ಅವಧಿ ೧೫೬
ಭಾಷೆ ಕನ್ನಡ

ಕಲಾವಿದರು: ಮುರಳಿ, ರಮ್ಯ, ಗೋವಿಂದ್ ನಾಂದೇವ್, ಗುರುಮೂರ್ತಿ, ಅವಿನಾಶ್, ಕಿಶೋರ್, ಚಂದ್ರು, ವಿನಾಯಕ್ ಜೋಶಿ, ವೆಂಕಟ ರಾವ್, ಮಾಲತಿ ಶರ್ದೇಶ್ ಫಾಂಡೆ, ಮಂತಾಜ಼್.

ಹಾಡುಗಳು: ಉಸ್ಸಾರು ಉಸ್ಸಾರು, ಭಾನಿಂದ ಬಾ ಚಂದಿರ, ಜಿನು ಜಿನುಗೋ, ಭ್ರಮ್ಹಚಾರಿ, ಎದ್ದೇಳು ಹೇ ರಂಭ

ಪ್ರಶಸ್ತಿಗಳು: ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ೨೦೦೪-೦೫

ಅತ್ಯುತ್ತಮ ನಟ- ಮುರಳಿ

ಅತ್ಯುತ್ತಮ ಸಂಕಲನ- ಶಶಿಕುಮಾರ್

ಈ ಚಲನಚಿತ್ರವು ಶ್ರೀ ಮುರಳಿ ರವರ ಎರಡನೆ ಚಲನಚಿತ್ರವಾಗಿದ್ದು, ಈ ಚಲನಚಿತ್ರದಲ್ಲಿ ಅವರು ನಾಯಕ ನಟನಾಗಿ ಅತ್ಯುತ್ತಮ ಪಾತ್ರ ನಿರ್ವಹಿಸಿದ್ದು ಇದನ್ನು ಗಮನಿಸಿದ ಚಲನಚಿತ್ರ ಮಂಡಳಿಯೂ ಅವರಿಗೆ (೨೦೦೪-೦೫) ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿದ್ದಾರೆ. ಈ ಚಲನಚಿತ್ರದಲ್ಲಿ ಕಂಟಿ(ಮುರಳಿ) ಹಾಗು ರೀಮ(ರಮ್ಯ) ಇಬ್ಬರು ಪ್ರೀತಿಸುತ್ತಿರುತ್ತಾರೆ ಆದರೆ ನಾಯಕಿಯ ಅಣ್ಣಾ ಇದನ್ನು ಖಂಡಿಸುತ್ತಾನೆ. ನಾಯಕಿಯ ಅಣ್ಣ ಮರಾಠಿ ಸಂಘದ ಮುಖ್ಯ ಬೆಂಬಲಿಗನಾಗಿರುತ್ತಾನೆ. ಕೊನೆಯಲ್ಲಿ ಇಬ್ಬರು ಪ್ರೇಮಿಗಳು ಒಂದಾಗುತ್ತಾರೆ.