ಸದಸ್ಯ:Dhakshini R/ನನ್ನ ಪ್ರಯೋಗಪುಟ
ತಪಸಿ ಹೋಲೋಪ್ಟೆಲಿಯಾಗ್ರ್ಯಾಂಡಿಸ್ ಆಫ್ರಿಕ ಜಾತಿಗೆ ಸೇರಿದಗಿಡ. ಔಷಧೀಯಗುಣಇರುವ ಈ ಸಸ್ಯಜೈವಿಕ ಚಟುವಟಿಕೆಗಳಲ್ಲಿಯೂ ಬಳಸಲಾಗುತ್ತದೆ. ಹೊಲೊಪ್ಟೆಲಿಯಾ ಇಂಟೆಗ್ರಿಫಿಯಉಲ್ಮಸೇಕುಟುಂಬಕ್ಕೆ ಸೇರಿದ ಭಾರತೀಯ ಎಲ್ಮ್ ಮತ್ತು ಉಲ್ಮಸ್ಇಂಟೆಗ್ರಿಫಿಯಾ, ತಾಪ್ಸಿಎಂದುಕರೆಯಲಾಗುತ್ತದೆ. ಹೋಲೋಪ್ಟಿಲಿಯಾಇಂಟಿಗ್ರಿಫಿಯವನ್ನುಚಿರಿವಿಲ್ವಾ, ಪುತಿಕಾರಂಜ, ಹಸ್ತಿವರುನಿ, ಎಂದುಕರೆಯಲಾಗುತ್ತದೆ. ಉತ್ತರಾರ್ಧ ಗೋಳದ ಉಷ್ಣ ವಲಯದ ಮತ್ತು ಸಮಶೀತೋಷ್ಣ ಪ್ರದೇಶಗಳಲ್ಲಿ ಕಂಡು ಬರುತ್ತದೆ.
ವೈಜ್ಞಾನಿಕ ಹೆಸರು
[ಬದಲಾಯಿಸಿ]ಹೊಲೊಪ್ಟೆಲಿಯಾಇಂಟೆಗ್ರಿಪೋಲಿಯಾ[೧]
ಬೆಳೆಯುವ ಪ್ರದೇಶ
[ಬದಲಾಯಿಸಿ]ಭಾರತ, ನೇಪಾಳ, ಶ್ರೀಲಂಕಾ, ಇಂಡೋಚೀನಾ, ಕಾಂಬೋಡಿಯಾ, ಲಾವೋಸ್, ಮ್ಯಾನ್ಮರ್, ವಿಯೆಟ್ನಾಂ, ಬರ್ಮಾ ಮತ್ತು ಚೀನಾ. ==ವಿವಿಧ ಹೆಸರುಗಳು==[೨]
- ಹಿಂದಿ : ಪಾಪ್ರಿ, ಚಿಲ್ಚಿಲ್, ಕಂಚು, ಸಿಲ್ಚಿಲ್, ಬಾಂಚಿಲ್ಲಾ, ಬಾವಲ್ ಪುಥಿಗಂ, ಪುಟಿಯಾ,
- ಇಂಗ್ಲೀಷ್ :ಇಂಡಿಯನ್ ಬೀಚ್ ಮರ, ಮಂಕಿ ಬಿಸ್ಕಟ್ ಮರ
- ಮಲಯಾಳಂ :ಆವಿಲ್, ಎನ್ಜೆಟ್ಟಾವಾಲಾ
- ತಮಿಳು : ಆಯಿ, ಆಯಿಲ್, ಕಂಕಿ, ವೆಲ್ಲಲಾಯ, ಏವಿಲ್
- ಪಂಜಾಬಿ :ರಾಜನ್, ಖ್ಲೆನ್, ಅರ್ಜುನ್
- ಬಂಗಾಳಿ : ನಾತಾಕರಣಜ
- ಮರಾಠಿ :ಐನಾಸದಾಡ, ವವಾಲಾ, ವವಿಲ್, ಪಾಪ್ರಾ, ಬಾವಲ್
- ನೇಪಾಳ ; ಸ್ಯಾನೋಪಾಂಗ್ರೊ
- ಸಿದ್ಧ :ಇಯಾ
- ಕೊಂಕಣಿ : ವಮ್ವ್ಲೊ
ಲಕ್ಷಣಗಳು
[ಬದಲಾಯಿಸಿ]ಸುಮಾರು 18 ಮೀ ಎತ್ತರದವರೆಗೆ ಬೆಳೆಯುವ ದೊಡ್ಡ ಮರ.ಇದು ಬೂದು ತೊಗಟೆಯನ್ನು ಹೊಂದಿದೆ. ಎಲೆಗಳು 3.2- 63 ಸೆಂ.ಮೀ ಅಗಲ, 8-13 ಸೆಂ.ಮೀ.ಉದ್ದ ಹಾಗೂ ಅಂಡಾಕಾರವಾಗಿ ನಯವಾದ ಅಂಚುಗಳಿಂದ ಕೂಡಿದೆ. ಇದರ ಹೂಗಳು ಹಸಿರು, ಹಳದಿ, ಕಂದು ಬಣ್ಣದಿಂದಕೂಡಿದ್ದುಗಾತ್ರಚಿಕ್ಕದಾಗಿರುತ್ತದೆ. ಹಣ್ಣು ವೃತ್ತಾಕಾರವಾಗಿ 2.5ಸೆಂ.ಮೀ ವ್ಯಾಸದಲ್ಲಿಇರುತ್ತದೆ.
ಔಷಧೀಯ ಗುಣಗಳು
[ಬದಲಾಯಿಸಿ]- ಅಸ್ವಸ್ಥತೆಯನ್ನುಗುಣಪಡಿಸಲು ಹರ್ಬಲ್ ಔಷಧಿಗಳಾಗಿ ಬಳಕೆ ಮಾಡುತ್ತಾರೆ.
- ಕ್ಷಯರೋಗ, ಡಿಸ್ಮೆನೊರೋರಿಯಾ, ಕುಷ್ಠರೋಗ, ಮಧುಮೇಹ, ಚರ್ಮರೋಗಗಳ ಚಿಕಿತ್ಸೆಗೆ ಬಳಸುತ್ತಾರೆ.
- ಸಸ್ಯದತೊಗಟೆಯನ್ನುಆಂಟಿವೈರಲ್, ಆಂಟಿಆಕ್ಸಿಡೆಂಟ್, ಆಂಟಿಮೈಕ್ರೊಬಿಯಲ್, ಅಬಾರ್ಟಿಫೈಯಂಟ್ಚಟುವಟಿಕೆಗೆ ಬಳಸಲಾಗುತ್ತದೆ.
- ಕ್ಯಾನ್ಸರ್ರೋಗದಚಿಕ್ಸೆತೆಗೆಔಷಧಿಯಾಗಿಉಪಯೋಗಿಸಲಾಗುತ್ತದೆ.
- ತೊಗಟೆಯನ್ನು ಸಂಧಿವಾತ ನಿವಾರಣೆಗೆ ಬಳಸಲಾಗುತ್ತದೆ.
ಉಲ್ಲೇಖಗಳು