ಸದಸ್ಯ:Dayananda Anjikar/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


    ಪ್ರತಿಲಿಪಿ ಭಾರತೀಯ ಅನ್ಲೈನ್ ಸ್ವಯಂಪ್ರಕಾಶನ ಮತ್ತು ಆಡಿಯೋ ಬುಕ್ ಆಗಿದೆ.ಇದು ಹನ್ನೆರಡು ಭಾಷೆಗಳಲ್ಲಿ ಕಾರ್ಯನಿರ್ವಹಿಸುತ್ತದೆ.ಅವುಗಳೆಂದರೆ:- ಹಿಂದಿ, ಉರ್ದು, ಇಂಗ್ಲೀಷ್, ಗುಜರಾತಿ, ಬೆಂಗಾಲಿ,ಮರಾಠಿ,ಮಲಯಾಳಂ, ತಮಿಳು, ಕನ್ನಡ,ತೆಲುಗು,ಪಂಜಾಬಿ ಮತ್ತು ಒರಿಯಾ.
-
ಜನಪದ ಲೋಕ

ಇತಿಹಾಸ[ಬದಲಾಯಿಸಿ]

{{}}

 ಪ್ರತಿಲಿಪಿಯನ್ನು ಸೆಪ್ಟೆಂಬರ್ 2014ರಲ್ಲಿ ಸ್ಥಾಪನೆ ಮಾಡಲಾಯಿತು. ಇದನ್ನು ಸ್ಟಾಪಿಸಲು ಶ್ರಮ ವಹಿಸಿದವರು.
  • ರಂಜಿತ್ ಪ್ರತಾಪ್ ಸಿಂಗ್
  • ಪ್ರಶಾಂತ್ ಗುಪ್ತಾ
  • ರಾಹುಲ್ ರಂಜನ್
  • ಸಹೃದಯ್ ಮೋದಿ
  • ಶಂಕರ್ ನಾರಾಯಣ್ ದೇವರಾಜನ್ [೧]

ಉದ್ದೇಶ[ಬದಲಾಯಿಸಿ]

  ಪ್ರತಿಲಿಪಿ ಸ್ಥಾಪನೆಯ ಮುಖ್ಯ ಉದ್ದೇಶ ಭಾರತೀಯ ಭಾಷೆಗಳನ್ನು ಉತ್ತೇಜಿಸುವುದು.

[[ Book_Sales_2018_Texas_Book_Festival|೫೦೦*೮೦೦px|thumb|ಪುಸ್ತಕ]]

ಬಂಡವಾಳ[ಬದಲಾಯಿಸಿ]

   ಆರಂಭದಲ್ಲಿ ಪ್ರತಿಲಿಪಿ ಒಂದು ಸ್ವಯಂ ನಿಧಿಯ ಸಂಸ್ಥೆಯಾಗಿತ್ತು.ನಂತರ ಇದರ ಸ್ಥಾಪಕರು ಮಾರ್ಚ್ ೧೦೧೫ರಲ್ಲಿ TLabs (Times Internet Accelerator) ಅವರಿಂದ ₹೩೦ ಲಕ್ಷ ಹಾಗೂ ೨೦೧೬ರಲ್ಲಿ Nexus Venture Partners ಅವರಿಂದ ಯು ಎಸ್ ಡಾಲರ್ ೧೦,೦೦,೦೦೦ ರಷ್ಟು ಬಂಡವಾಳವನ್ನು ಸಂಗ್ರಹಿಸಿದ್ದರು.

ಪ್ರಾರಂಭಿಕ ಯಶಸ್ಸು[ಬದಲಾಯಿಸಿ]

   ಪ್ರಾರಂಭದಲ್ಲಿ ಇದು ಕೇವಲ ಹಿಂದಿ ಮತ್ತು ಗುಜರಾತಿ ಭಾಷೆಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿತ್ತು.ಮುಂದೆ ಇದು ಬೆಂಗಾಲಿ,ಮರಾಠಿ, ಕನ್ನಡ, ತಮಿಳು, ತೆಲುಗು,ಮಲಯಾಳಂ ಮತ್ತು ಇಂಗ್ಲೀಷ್ ಭಾಷೆಗಳಿಗೆ ವಿಸ್ತಾರಗೊಂಡಿತು.

ಪ್ರಶಸ್ತಿ[ಬದಲಾಯಿಸಿ]

   ಪ್ರತಿಲಿಪಿಗೆ ಐಐಟಿ ಬಾಂಬೆಯಿಂದ ಅತ್ಯುತ್ತಮ ವ್ಯವಹಾರ ಕಲ್ಪನೆಗಾಗಿ ಯುರೇಕಾ ಪ್ರಶಸ್ತಿ ಮತ್ತು ಅತ್ಯುತ್ತಮ ಪ್ರಾರಂಭಕ್ಕಾಗಿ ಸ್ಪಾರ್ಟ್ ಆಪ್ ಪ್ರಶಸ್ತಿಯನ್ನು ನೀಡಲಾಯಿತು.[೨]

ಪ್ರತಿಲಿಪಿ ಕನ್ನಡ[ಬದಲಾಯಿಸಿ]

  ಪ್ರತಿಲಿಪಿ ಕನ್ನಡ ಅತಿ ಹೆಚ್ಚು ಯಶಸ್ಸು ಕಂಡಿದ್ದು, ಹಲವಾರು ಬರಹಗಾರರು ಅತಿಹೆಚ್ಚು ಓದುಗರನ್ನು ಪಡೆದಿದ್ದಾರೆ.[೩]

References[ಬದಲಾಯಿಸಿ]

  1. IN42.com, IN42. "The Secret behind Pratilipi gaining 200". Retrieved 4 December 2021.{{cite news}}: CS1 maint: numeric names: authors list (link)
  2. Digital Vidya, Digital Vidya. "Pratilipi:-How Socia Media Market And Authentic engagement becomes growth factor". Digital Vidya. Retrieved 4 December 2021.
  3. ಪ್ರತಿಲಿಪಿ ಕನ್ನಡದಲ್ಲಿ ನೂರಕ್ಕೂ ಆಧಿಕ ಲೇಖಕರು ಐದು ಲಕ್ಷಕ್ಕೂ ಅಧಿಕ ಓದುಗರನ್ನು ಹಾಗೂ ಇಪ್ಪತ್ತಕ್ಕೂ ಹೆಚ್ಚು ಓದುಗರು ಹತ್ತು ಲಕ್ಷಕ್ಕೂ ಹೆಚ್ಚು ಓದುಗರನ್ನು ಪಡೆದಿದ್ದಾರೆ.