ಸದಸ್ಯ:Chaithra AP/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Chaithra AP/ನನ್ನ ಪ್ರಯೋಗಪುಟ


ಜನನ:<


ನನ್ನ ಹೆಸರು 'ಚೈತ್ರ.' ನಾನು ಜನವರಿ ೩೧ ರಂದು ೨೦೦೧ ರಲ್ಲಿ ಕೋಲಾರ ಜಿಲ್ಲೆಯಲ್ಲಿ ಹುಟ್ಟಿದ್ದು. ನನ್ನ ತಂದೆಯ ಹೆಸರು ಜಿ. ಸಂಪತ್ ಕುಮಾರ್. ನನ್ನ ತಂದೆಯವರು ಪುರೋಹಿತರಾಗಿ ಕೆಲಸ ನಿರ್ವಹಿಸುತ್ತಾರೆ. ನನ್ನ ತಾಯಿಯವರು ಮನೆಯ ಗ್ರುಹಿನಿಯಾಗಿ ಕೆಲಸ ಮಾಡುತ್ತಾರೆ. ನನ್ನ ತಂಗಿಯ ಹೆಸರು ನವ್ಯ ಶ್ರೀ. ಅವಳು ೯ನೆ ತರಗತಿಯಲ್ಲಿ ಓದುತ್ತಿದ್ದಾಳೆ.ನನ್ನ ತಮ್ಮನ ಹೆಸರು ಸುಬ್ರಹ್ಮಣ್ಯ ಎಸ್. ಅವನು ೮ನೆ ತರಗತಿಯಲ್ಲಿ ಓದುತ್ತಿದ್ದಾನೆ.ನನ್ನ ತಂಗಿ ಮತ್ತು ತಮ್ಮ ಇಬ್ಬರು ದ ಪ್ಯಾರಾದೈಸ್ ರೆಸಿಡೆನ್ಸಿಯಲ್ ಶಾಲೆಯಲ್ಲಿ ಓದುತ್ತಿದ್ದಾರೆ. ನನ್ನ ತಂದೆಯವರು ಹುಟ್ಟಿದ್ದು ಆಂಧ್ರ ಪ್ರದೇಶ ರಾಜ್ಯದ ಚಿತ್ತೂರು ಜಿಲ್ಲೆಯ ಕುಪ್ಪಂ ನಲ್ಲಿ.ನನ್ನ ತಾಯಿಯವರು ಕರ್ನಾಟಕದ ನರಸಾಪುರದಲಿ ಜನಿಸಿದರು. ನನ್ನ ತಂದೆಯವರು ೧೩/೦೨/೧೯೭೩ ರಂದು ಜನಿಸಿದರು. ನನ್ನ ತಾಯಿಯವರು ೧೦/೧೦/೧೯೮೨ ರಂದು ಜನಿಸಿದರು.


ವಿಧ್ಯಾಭ್ಯಾಸ:


ಈಗ ಪ್ರಸ್ತುತ ನಾವು ಬಸಾಪುರದಲಿ ವಾಸವಾಗಿದೇವೆ.ನಾನು ಎಲ್.ಕೆ.ಜಿ ಮತ್ತು ಯು.ಕೆ.ಜಿ ಆಂಧ್ರ ಪ್ರದೇಶ ರಾಜ್ಯದ ಕುಪ್ಪಂ ಪಬ್ಲಿಕ್ ಸ್ಕೂಲ್ ನಲ್ಲಿ ಮುಗಿಸಿದೆ.೧ ನೆ ತರಗತಿಯಿ೦ದ ೩ ನೆ ತರಗತಿಯ ವರೆಗೆ ಸುಜನಾ ಕಾನ್ವೆಂಟ್ ನಲ್ಲಿ ಮುಗಿಸಿದೆ.೪ ನೆ ತರಗತಿಯಿಂದ ೧೦ ನೆ ತರಗತಿಯ ವರೆಗೆ ದ ಪ್ಯಾರಡೈಸ್ ರೆಸಿಡೆನ್ಸಿಯಲ್ ಶಾಲೆಯಲ್ಲಿ ಮುಗಿಸಿದೆ.೧ ಪಿ.ಯು.ಸಿ ಮತ್ತು ೨ ಪಿ.ಯು.ಸಿ ಯನ್ನು ಎಸ್.ಎಫ್.ಎಸ್ ನಲ್ಲಿ ಮುಗಿಸಿದೆ.ಈಗ ಪ್ರಸ್ತುತ ಕ್ರೈಸ್ಟ್ ಯುನಿವರ್ಸಿಟಿ ಯಲ್ಲಿ ಬಿ.ಕಾಂ ಒದುತಿದೆನೆ.ನಾನು ಕನ್ನಡ ನಾಡಿನಲ್ಲಿ ಹುಡಲು ತುಂಬಾ ಪುಣ್ಯ ಮಾಡಿಕೊಂಡಿದ್ದನೆ.ನಾನು ಕನ್ನಡ ಸಿನಿಮಾಗಳನ್ನು ತುಂಬಾ ಇಷ್ಟವಾಗಿ ನೊಡುತ್ತೇನೆ.ನಾನು ಚಿಕ್ಕ ವಯಸ್ಸಿನಿಂದ ಚೆನ್ನಾಗಿ ಒದುತಿದೆ.ನನ್ನ ಮಾತೃ ಭಾಷೆ ತೆಲುಗು. ನಾನು ನನ್ನ ಗೆಳತಿಯರ ಜೊತೆ ಸೇರಿ ಎಲ್ಲಾ ಪ್ರಮುಖ ವಿಷಯಗಳನ್ನು ಹಂಚಿಕೊಳ್ಳುತ್ತನೆ.ನಾನು ತರಗತಿಯಲ್ಲಿ ಓದುತ್ತಿದ್ದಾಗ ಎಲ್ಲಾ ವಿಷಯದಲ್ಲೂ ಹುಷಾರಾಗಿ ಉತ್ತರಗಳನ್ನು ಕೊಡುತಿದೆ.ತರಗತಿಯಲ್ಲಿ ಎಲ್ಲಾ ಶಿಕ್ಷಕರಿಗೂ ನಾನೆ೦ದರೆ ತುಂಬಾ ಇಷ್ಟು. ನಾನು ಎಲ್ಲಾ ವಿಷಯಗಲಿಗೂ ಅದರದೆ ಆದ ಪ್ರಾಮುಖ್ಯತೆ ಕೊಡುತ್ತದೆ.ನನಗೆ ಚಿಕ್ಕ ವಯಸ್ಸಿನಲ್ಲೇ ಎಂ.ಸಿ ಮತ್ತು  ನಾಟಕ ರಂಗದಲ್ಲಿ ತುಂಬಾ ಆಸಕ್ತಿ ಇತ್ತು. ನಾನು ಯೋಗ ಪೊಟಿ ಯಲ್ಲಿ ಗೆದ್ದು ಮೆಡಲ್ಗಳನು ಸಂಪಾದಿಸಿದೆ.ನಾನು ಎಷ್ಟೋ ಕಷ್ಟ ಪಟ್ಟು ಎಲ್ಲಾ ರಂಗದಲ್ಲಿ ಪ್ರವೆಶಿಸಿ ಅದರಲ್ಲಿ ಗೆದ್ದು ನನ್ನ ತಂದೆ ತಾಯಿ ಯವರಿಗೆ ಗೌರವವನ್ನು ಸಂಪಾದಿಸಿ ಕೊಟಿದೆನೆ. ನಾನು ಒದಿರುವ ಶಾಲೆಯಲ್ಲಿ ಪ್ರತಿ ತಿಂಗಳ ಕಾಲ ಮುಖ್ಯವಾದ ವಿಶೆಷ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ನಾನು ಎಲ್ಲಾ ಕಾರ್ಯಗಳನ್ನು ಮಾಡಲು ಪ್ರಯತ್ನ ಪದುತಿದೆ. ನನಗೆ ಚಿಕ್ಕ ವಯಸ್ಸಿನಿ೦ದ ಕನ್ನಡ ಭಾಷೆಯೆ೦ದರೆ ತುಂಬಾ ಇಷ್ಟ.
ನನಗೆ ಹತ್ತನೆ ತರಗತಿಯಲ್ಲಿ ೬೨೫ ಅಂಕಗಳಿಗೆ ೫೨೪ ಅಂಕಗಳನ್ನು ಪಡೆದಿದೆ.ನಾನು ೨ ಪಿ.ಯು.ಸಿ ಯಲ್ಲಿ ೬೦೦ ಅಂಕಗಳಿಗೆ ೫೭೭ ಅಂಕಗಳನ್ನು ಗಳಿಸಿದೆನು.ನನಗೆಗ ಪಿ.ಯು.ಸಿ ಯಲ್ಲಿ ‌ಚೆನಾಗಿ ಒದಿದೆನೆಂದು ನಮ್ಮ ಕಾಲೇಜಿನಲ್ಲಿ ವೇದಿಕೆಯ ಮೇಲೆ ಕರೆದು ನನಗೆ ತುಂಬಾ ಚೆನ್ನಾಗಿ ಸನ್ಮಾನ ಮಾಡಿದರು.


ಹವ್ಯಾಸಗಳು:


ನನ್ನನ್ನು ಶಾಲೆಯಲ್ಲಿ ಹಾಗೂ ಕಾಲೆಜಿನಲ್ಲಿ ತು೦ಬಾ ಗೌರವವನ್ನು ಕೂಡುತಿದರು.ನನಗೆ ಶಾಲೆಯಲ್ಲಿ ಹಾಗೂ ಕಾಲೇಜಿನಲ್ಲಿ ತುಂಬಾ ಗೆಳತಿಯರಿದರು.ನನಗೆ ಕನ್ನಡ ಪ್ರಮುಖ ಕವಿಗಲಿ ಎಲರ ಕವಿತೆಗಳು ಇಷ್ಟ ವಾಗುತಿತು. ಪ್ರಮುಖ ಕವಿಗಳಾದ ಕುವೆಂಪು, ಗಿರೀಶ್ ಕಾರ್ನಾಡ್, ಕಾರಂತರು,ದಾ.ರಾ. ಬೇಂದ್ರೆ ,ಗಾನಯೊಗಿ ಪಂಡಿತ ಪುಟ್ಟರಾಜ ಗವಾಯಿ, ಹಾಗೂ ಮುಂತಾದವರು ಕನ್ನಡ ಸಾಂಪ್ರದಾಯಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯಕಾಗಿ ತುಂಬಾ ಕಷ್ಟ ಪಟಿದಾರೆ.ಇವರ ಕಷ್ಟವನ್ನು ಎಲರೂ ಮೆಚ್ಚುಗೆ ಪಡೆಯಬೇಕು.ನನಗೆ ಖಾಲಿ ಸಮಯದಲ್ಲಿ ಹಾಡುಗಳನ್ನು ಹಾಡುವುದು, ಕಥೆಗಳನ್ನು ಬರೆಯುವುದು,ಪ್ರಶ್ನೆಗಳನ್ನು ಕೆಲುವುದು,ಹಾಗೂ ನನಗೆ ಅಕ್ಕ ಮಹಾದೇವಿಯ ವಚನಗಲೆ೦ದರೆ ತುಂಬಾ ಇಷ್ಟ. ಕನ್ನಡ ನಾಡಿನಲ್ಲಿ ಹುಟ್ಟಿದ ಮೇಲೆ ಕನ್ನಡದಲೇ ಮಾತನಾಡಬೇಕು.ನಮ್ಮ ಕರ್ನಾಟಕ ರಾಜ್ಯದ ಎಲ್ಲಾ ರೀತಿಯ ಜನರನ್ನು ನಾವು ಗೌರವಿಸಬೇಕು. ನವೆಂಬರ್‌ ತಿಂಗಳಲ್ಲಿ ಮೊದಲನೇ ದಿನ ಕರ್ನಾಟಕದಲ್ಲಿ ಕನ್ನಡ ರಾಜ್ಯೊತ್ಸವವನು ತುಂಬಾ ಅದೂರಿಯಾಗಿ ಆಚರಿಸುತ್ತಾರೆ.ಕನ್ನಡ ನಾಡಿನಲ್ಲಿ ಹುಡಲು ಎಲ್ಲರೂ ಪುನ್ಯ ಮಾಡಿರಬೇಕು. ನಾನು ಎಷ್ಟೇ ದೊಡ್ಡವಲಾದರು ನನ್ನ ತಂದೆ ತಾಯಿಗಿಂತ ಚಿಕ್ಕ ವಳೇ.ನನಗೆ ವಿದೇಶಗಳಿಗೆ ಹೋಗಬೇಕೆಂದು ಆಸೆ ಇದೆ.ಈ ಆಸೆಯನ್ನು ಪೂರೈಸಲು ನಾನು ಇ೦ದಿನಿ೦ದಲೆ ತುಂಬಾ ಕಷ್ಟ ಪಡುತಿದೇನೆ.


'ನನ್ನ ಬಗ್ಗೆ:

ನಾನೆಂದರೆ ಶಾಲೆ ಕಾಲೇಜುಗಳಲ್ಲಿ ಎಲ್ಲರಿಗೂ ಇಷ್ಟ ಅದು ನಾನು ಎಲ್ಲರ ಹತ್ತಿರ ಪಡೆದಿರುವ ಗೌರವ.ನಾನು ನನ್ನ ಗೆಳತಿಯರ ಜೊತೆ ತುಂಬಾ ಹಾಸ್ಯಸ್ಪದವಾಗಿ ಇರುತೆನೆ. ನಾನು ಈಗ ಬೆಂಗಳೂರಿನಲ್ಲಿ ಕೋರಮಂಗಲದಲ್ಲಿ ರುವ ಈಗ ಪ್ರಸ್ತುತ ಕ್ರೈಸ್ಟ್ ಯೂನಿವರ್ಸಿಟಿ ನಲ್ಲಿ ನಾನು ಬಿಕಾಂ ವಿದ್ಯಾರ್ಥಿನಿಯಾಗಿದ್ದು ನಾನು ನನ್ನ ತಂಗಿ ತಮ್ಮನ ಜೊತೆ ಯಾವಾಗಲೂ ನನ್ನದು ತುಂಬಾ ಸೂಕ್ಷ್ಮವಾದ ಸ್ವಭಾವ ಹಾಗೂ ಮನಸು ಆದುದರಿಂದ ನಾನು ಎಲ್ಲರ ಜೊತೆ ಆಲೋಚನೆ ಮಾಡಿ ಮಾತನಾಡುತ್ತೇನೆ ನಾನು ನಾನು ನಮ್ಮ ತಂದೆ ತಾಯಿಯ ಹತ್ತಿರ ಶಾಲಾ ಕಾಲೇಜಿನಲ್ಲಿ ನಡೆಯುವ ಎಲ್ಲಾ ವಿಷಯಗಳನ್ನು ಹಂಚಿಕೊಳ್ಳುತ್ತೇನೆ ನನಗೆ ಹಾಸ್ಯಾಸ್ಪದವಾದ ಕಾಮಿಡಿ ಸೋಗಲ್ ಎಂದರೆ ತುಂಬಾ ಇಷ್ಟ ಹಾಗೂ ನನಗೆ ಎಲ್ಲರ ಹತ್ತಿರ ಸ್ನೇಹವಾಗಿ ಹಾಗೂ ಕಾಮಿಡಿ ಯಾಗಿ ಇರುವುದು ತುಂಬಾ ಇಷ್ಟ ನಾನು ಯಾರು ಏನೇ ಅಂದರೂ ಎಲ್ಲವನ್ನೂ ಕಾಮಿಡಿ ಆಗಿ ತಗೋಳಿ ಇದು ಕೊಳ್ಳುತ್ತೇನೆ ಹಾಗೂ ಎಲ್ಲರ ಜೊತೆ ಮಾತನಾಡುತ್ತೇನೆ ಎಲ್ಲರೂ ಕೂಡ ನನ್ನನ್ನು ಅದೇ ರೀತಿಯಾಗಿ ಮಾತನಾಡಿಸಬೇಕು ಎಂದು ಭಾವಿಸುತ್ತೇನೆ ನಡೆದುಕೊಳ್ಳುವ ಪದ್ಧತಿ ನಾನು ಶಿಕ್ಷಕರಿಗೆ ಕೊಡುವ ಗೌರವ ಎಲ್ಲವೂ ಇದರಲ್ಲಿ ಕೂಡಿರುತ್ತದೆ ನನಗೆ ಎಲ್ಲ ಶಿಕ್ಷಕರು ತುಂಬಾ ಇಷ್ಟ ನನಗೆ ಮುಖ್ಯವಾಗಿ ಕರ್ನಾಟಕದಲ್ಲಿ ಇರಲು ಕರ್ನಾಟಕದಲ್ಲಿ ಬದುಕಲು ಅವಕಾಶ ಮಾಡಿಕೊಟ್ಟಿರುವ ನನ್ನ ತಂದೆ ತಾಯಿ ಅವರಿಗೆ ನನ್ನ ಕೃತಜ್ಞತೆಗಳು ಈಗ ನಾನು ಬಿಕಾಂನಲ್ಲಿ ಆರು ಬಾರಿ ವಿಷಯಗಳನ್ನು ಓದುತ್ತಿದ್ದರು ಅದರಲ್ಲಿ ಪ್ರಮುಖವಾಗಿ ಮುಖ್ಯವಾಗಿ ಕನ್ನಡ ಒಂದು ಭಾಷೆಯಾಗಿ ತ್ತಿರುವುದರಿಂದ ಕನ್ನಡವನ್ನು ನಾನು ತುಂಬಾ ಇಷ್ಟವಾಗಿ ಗೌರವದಿಂದ ಕನ್ನಡವನ್ನು ಓದುತ್ತಿದ್ದೇನೆ ಬರೆಯುತ್ತೇನೆ ಹಾಗೂ ಕನ್ನಡದಲ್ಲಿ ಬಳ್ಳಿ ಅಂಕವನ್ನು ಕೂಡ ಪಡೆದುಕೊಳ್ಳುತ್ತೇನೆ ಯೂನಿವರ್ಸಿಟಿ ನಲ್ಲಿ ಸೇರಿ ಎಂಟು ತಿಂಗಳ ತಿಂಗಳಲ್ಲಿ ನಾನು ಕಳೆದುಕೊಂಡಿರುವ ವಿದ್ಯೆ ಎಂದರೆ ಹೇಗೆ ನಡೆದುಕೊಳ್ಳಬೇಕು ನಮ್ಮ ಜೊತೆ ಹೇಗಿರಬೇಕು ಹೇಗೆ ಸಮಯವನ್ನು ಹೇಗೆ ಕಳೆಯಬೇಕು ಎಲ್ಲರ ಜೊತೆ ಸೇರಿದಾಗ ಹೇಗೆ ನಡೆದುಕೊಳ್ಳಬೇಕು ಎಲ್ಲರ ಜೊತೆ ಹೇಗೆ ನಿಮಗಿರಬೇಕು ಶಿಕ್ಷಕರನ್ನು ಹೇಗೆ ಗೌರವಿಸಬೇಕು ಈ ಎಲ್ಲ ವಿದ್ಯೆಗಳ ಜೊತೆಯಲ್ಲಿ ನಾನು ಎಷ್ಟು ತಿಂಗಳಿಂದ ನಡೆಯುತ್ತಿದ್ದೇನೆ ತುಂಬಾನೇ ನಾನು ಪಿಯುಸಿ ಬಿಟ್ಟು ಬಂದ ಮೇಲೆ ತುಂಬಾ ಆಸೆಯಿತ್ತು ಪಿಯುಸಿ ಕಾಲೇಜು ಹಾಗೂ ಪ್ರೈಸ್ ಯೂನಿವರ್ಸಿಟಿ ಗೆ ತುಂಬಾ ವ್ಯತ್ಯಾಸ ಇತ್ತು ಆದರೆ ಒಂದು ಸತಿ ಇಲ್ಲಿ ಬಂದು ನೆಲದ ಮೇಲೆ ಇಲ್ಲಿರುವ ವಾತಾವರಣಕ್ಕೆ ನಾನು ಅಭ್ಯಾಸ ಮಾಡಿಕೋಬೇಕು ಅದನ್ನು ನಾನು ಮಾಡಿದ ಪ್ರಯತ್ನ ಪಡುತ್ತಿದ್ದೇನೆ ನನಗೆ ಹಾಸ್ಯಾಸ್ಪದವಾದ ಕಾಮಿಡಿ ರಿಯಾಲಿಟಿ ಶೋಗಳು ಹಾಗೆ ಕಾಮಿಡಿ ಪ್ರೋಗ್ರಾಮ್ ಗಳು ಹೊಸ ಹೊಸ ಹಾಡುಗಳನ್ನು ನೋಡಿದೆ ಬಂದ ನಾನು ಚಿಕ್ಕ ವಯಸ್ಸಿನಿಂದ ಶಾಲಾ ಕಾಲೇಜುಗಳಲ್ಲಿ ಯಾವುದೇ ಕಾರ್ಯಕ್ರಮ ಚಟುವಟಿಕೆಗಳು ಇದ್ದಾಗ ನಾನು ವೇದಿಕೆಯ ಮೇಲೆ ಹೋಗಿ ನಾನು ವೇದಿಕೆಯನ್ನು ಮೇಲೆ ಹೋಗಿ ಅಲ್ಲಿ ಅಂಕರಿಂಗ್ ಮಾಡುತ್ತಿದ್ದೆ ನನಗೆ ಮೈಕ್ ಹಿಡಿದುಕೊಂಡು ಅಂಕರಿಂಗ್ ಮಾಡುವುದು ಎಂದರೆ ತುಂಬಾ ಇಷ್ಟ ಅದು ನನಗೆ ಎಷ್ಟು ಸಂತೋಷವನ್ನು ತಂದುಕೊಡುತ್ತಿತ್ತು ನನ್ನ ತಂದೆ-ತಾಯಿಯರು ಕೂಡ ನನ್ನಲ್ಲಿ ಇರುವ ಒಂದು ಶೈಲಿಯ ನಾಟಕಗಳನ್ನು ಗುರುತಿಸಿ ನನ್ನನ್ನು ಅವರು ವೇದಿಕೆಯ ಮೇಲೆ ಕಳುಹಿಸಲು ಪ್ರಯತ್ನಪಟ್ಟಿದ್ದಾರೆ ಕೂಡ ನನ್ನ ಹೃದಯಪೂರ್ವಕ ಧನ್ಯವಾದಗಳು ಬೇಸಿಗೆ ಮಾಡುವುದರ ಮೂಲಕ ನನಗೆ ನನ್ನ ಚಿಕ್ಕ ವಯಸ್ಸಿನಿಂದ ನಾನು ಆಡಿರುವ ಆಟಗಳು ನಾನು ಗೆಳೆಯ ಗೆಳತಿಯರ ಜೊತೆ ಸೇರಿರುವ ಒಂದು ಅನುಭವದ ನೆನಪುಗಳು ಎಲ್ಲವನ್ನೂ ಮಾಡಿಕೊಂಡ ಮಾಡುತ್ತಿರಬೇಕಾದರೆ ನನಗೆ ತುಂಬಾ ಸಂತೋಷವಾಗುತ್ತಿತ್ತು ಏಕೆಂದರೆ ನನ್ನ ಬಾಲ್ಯದ ನೆನಪುಗಳು ಹಾಗೂ ನನ್ನ ಹತ್ತನೇ ತರಗತಿ ಫಸ್ಟ್ ಪಿಯು ಸೆಕೆಂಡ್ ಪಿಯುಸಿ ನಡೆದಿರುವ ಬಿಕಾಂ ಫಸ್ಟ್ ಇಯರ್ ನನಗೆ ತುಂಬಾ ಸಂತೋಷ ಆಗ್ತಿದೆ ಕರ್ನಾಟಕದಲ್ಲಿ ಹುಟ್ಟಿದ ಮೇಲೆ ನಮ್ಮ ಮಾತೃಭಾಷೆ ಕನ್ನಡ ಆಗಿರಬೇಕು ಕನ್ನಡ ಆಗಲ್ಲ ಅಂದ್ರು ನಾವೆಲ್ಲರೂ ಕನ್ನಡವನ್ನು ಮಾತನಾಡುವ ಪ್ರಯತ್ನ ಪಡಬೇಕು ಏಕೆಂದರೆ ಕರ್ನಾಟಕದಲ್ಲಿ ಇದ್ದುಕೊಂಡು ಕನ್ನಡ ಮಾತಾಡಿಲ್ಲ ಅಂದ್ರೆ ನಾವು ಕರ್ನಾಟಕದಲ್ಲಿ ಇರುವ ಅರ್ಹತೆ ಇಲ್ಲ ಅಂತ ಹೇಳಿದರೆ ಜನ ಪಂಡಿತರು ಆದುದರಿಂದ ನಾವು ಕರ್ನಾಟಕದಲ್ಲಿ ಹುಟ್ಟಿದ್ದೇವೆ ಕನ್ನಡ ಗೊತ್ತಿಲ್ಲ ಅಂದ್ರೆ ಕನ್ನಡ ಕಲೀಬೇಕು ಕನ್ನಡದಲ್ಲಿ ಮಾತಾಡಬೇಕು ಎಷ್ಟು ಕನ್ನಡದಲ್ಲಿ ಮಾತಾಡುತ್ತಾರೆ ಆದರೆ ನಮ್ಮ ಭಾಷೆ ಕನ್ನಡದಲ್ಲಿ ಮಾತ್ರ ನಾವು ತುಂಬಾ ಕನ್ನಡದಲ್ಲಿ ಮಾತನಾಡಬೇಕು ಎಂದರೆ ಎಷ್ಟು ಜನ ತುಂಬಾ ನಮೋಶಿ ಆಗಿ ಭಾವಿಸುತ್ತಾರೆ ಆದರೆ ಅದು ಸರಿಯಲ್ಲ ಏಕೆಂದರೆ ನಾವು ಕರ್ನಾಟಕದಲ್ಲಿ ಹುಟ್ಟಿದ್ದೇವೆ ಹಾಗೂ ಕರ್ನಾಟಕದಲ್ಲಿ ಹುಟ್ಟಿದ ಬಳಿಕ ನಮ್ಮ ಗೌರವವಾದ ಒಂದು ಸ್ಪಂದನೆ ಏನೆಂದರೆ ನಾವು ಕನ್ನಡದಲ್ಲಿ ಮಾತನಾಡಬೇಕು ಕನ್ನಡ ಗೊತ್ತಿಲ್ಲ ಅಂದ್ರೆ ಕರ್ನಾಟಕದಲ್ಲಿ ಹುಟ್ಟಿದ ಮೇಲೆ ಕನ್ನಡ ಕಲೀಬೇಕು ಕನ್ನಡವನ್ನು ಮಾತಾಡಬೇಕು ಅದೇ ನಾವು ಕರ್ನಾಟಕಕ್ಕೆ ಕೊಡುವ ಒಂದು ಗೌರವ ಕರ್ನಾಟಕ ಮಾತೆಗೆ ಕೊಡುವ ಗೌರವ ಯಾರಿಗಾದರೂ ಕನ್ನಡ ಬಂದಿಲ್ಲ ಅಂದರು ಕನ್ನಡ ಕಲಿಸಬೇಕು ಅದು ಒಂದು ನಾವು ಕರ್ನಾಟಕ ಮಾಡಿಕೊಡುವ ಒಂದು ಗೌರವ ಆಗುತ್ತೆ ನಾನು ಚಿಕ್ಕ ವಯಸ್ಸಿನಿಂದ ಎಲ್ಲ ರಂಗದಲ್ಲೂ ಪ್ರವೇಶಿಸಿ ಎಲ್ಲಾ ನಾಟಕಗಳನ್ನು ಎಲ್ಲ ರಂಗದಲ್ಲಿರುವ ಒಂದು ಚಟುವಟಿಕೆಗಳನ್ನು ಕಾರ್ಯಕ್ರಮಗಳನ್ನು ನಾನು ನೋಡಿದ್ದೇನೆ ಆದ್ದರಿಂದ ನನಗೆ 4ನೇ ತರಗತಿ 5ನೇ ತರಗತಿವರೆಗೂ ಯುವಕರ ಮೇಲೆ ಬಹಳ ಆಸೆಯಾಗಿತ್ತು ಆವಾಗ ನಾನು ಯೋಗದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾಡೆಲ್ ಗಳನ್ನು ಮತ್ತು ಸರ್ಟಿಫಿಕೇಟನ್ನು ಪಡೆದಿದ್ದೇನೆ ನನಗೆ ತುಂಬಾ ಸಂತೋಷವಾಗಿರುವ ಒಂದು ಘಟನೆ ಇದು ಹಾಗೂ ನಾನು 6ನೇ ತರಗತಿಯಲ್ಲಿ ಇರಬೇಕಾದರೆ ಸಮಯದಲ್ಲಿ ನಮ್ಮ ಶಾಲೆಯಲ್ಲಿ ನಾನು ಇತ್ಯಾದಿಗಳನ್ನು ಡಿಸೆಂಬರ್ ತಿಂಗಳಲ್ಲಿ ಪ್ಯಾರಡೈಸ್ ಹಬ್ಬ ಅಂತ ಒಂದು ಇವೆಂಟ್ ಮಾಡ್ತಾ ಇದ್ರು ಅಲ್ಲಿ ಎಲ್ಲರೂ ಎಷ್ಟು ಸಂತೋಷ ಸಂಭ್ರಮದಿಂದ ಸಡಗರದ ನುಡಿಗಳನ್ನು ಹಾಡುಗಳನ್ನಾಗಿ ಎಲ್ಲಾ ಒಂದು ದೊಡ್ಡ ಹೆಸರನ್ನು ತಂದು ಕೊಡುವುದರಲ್ಲಿ ನಾನು ವೈಟ್ಸ್ ಸದಾ ಆಡಿಟೋರಿಯಂನಲ್ಲಿ ಸಾವಿರಾರು ಜನರ ಮಧ್ಯೆ ನಾನೊಬ್ಬಳು ವೇದಿಕೆಯ ಮೇಲೆ ಕೈ ಮಾಡಿರುವುದು ನನಗೆ ತುಂಬಾ ಒಂದು ಮರೆಯಲಾರದ ಅನುಭವ ಮರೆಯಲಾರದ ಘಟನೆ ಇದು ನನ್ನ ಜೀವನದಲ್ಲಿ ನಾನು ಎಂದಿಗೂ ಮರೆಯಲಾರೆ.