ಸದಸ್ಯ:Bharath Raj149
ಗೋಚರ
ಜನನ
[ಬದಲಾಯಿಸಿ]ನನ್ನ ಹೆಸರು ಭರತ್ ರಾಜ್. ನಾನು ಹುಟ್ಟಿದ ದಿನಾಂಕ ಮೇ ೬,೧೯೯೯ . ನಾನು ಹುಟ್ಟಿದು ಬೆಂಗಳೂರಿನ ವಿಲ್ಸನ್ ಗಾರ್ಡನ್ ಆಸ್ಪತ್ರೆಯಲ್ಲಿ.
ಪರಿಚಯ
[ಬದಲಾಯಿಸಿ]ನನ್ನ ತಂದೆಯ ಹೆಸರು ರಮೇಶ್ ಮತ್ತು ತಾಯಿಯ ಹೆಸರು ಮಾಲತಿ . ನನ್ನ ಸಹೋದರನ ಹೆಸರು ಧನ್ ರಾಜ್. ನಮ್ಮ ತಂದೆಯವರು ಮೂಲತಃ ಬೆಂಗಳೂರಿನವರು. ನಮ್ಮ ತಂದೆಯವರಿಗೆ ಇಬ್ಬರು ಮಕ್ಕಳು. ಅದರಲ್ಲಿ ನಾನು ಹಿರಿಯವನು. ನನ್ನ ತಮ್ಮ ಪ್ರಸ್ತುತ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾನೆ. ನಮ್ಮ ಕುಟುಂಬಕ್ಕೆ ಒಳ್ಳೆಯ ಹೆಸರು ಮತ್ತು ದೇಶಕ್ಕೆ ಒಳ್ಳೆ ಪ್ರಜೆ ಹಾಗಬೇಕು ಎಂದು ಆಶಿಸುತ್ತೇನೆ.ನನಗೆ ಕನ್ನಡ ಭಾಷೆಯ ಮೇಲೆ ತುಂಬಾ ಗೌರವ ಮತ್ತು ಅಭಿಮಾನವಿದೆ.ನನ್ನ ಮಾತೃ ಭಾಷೆ ಸಹ ಕನ್ನಡ.ನಮ್ಮ ಬಡಾವಣೆಯಲ್ಲಿ ಗಣೇಶ ಹಬ್ಬ ಮತ್ತು ಕನ್ನಡ ರಾಜ್ಯೋತ್ಸವ ತುಂಬ ಚೆನ್ನಾಗಿ ಅದ್ದೂರಿಯಾಗಿ ಆಚರಿಸುತ್ತೇವೆ .ಕೆಲವು ದಿನಗಳ ಹಿಂದೆ ಕನ್ನಡ ರಾಜ್ಯೋತ್ಸವವನ್ನು ಬಹಳ ಚೆನ್ನಾಗಿ ಆಚರಿಸಿದ್ದೇವೆ .
ಶಿಕ್ಷಣ
[ಬದಲಾಯಿಸಿ]ನನ್ನ ವಿಧ್ಯಾಬ್ಯಾಸವನ್ನು ಬೆಂಗಳೂರಿನಲ್ಲಿಯೇ ಪ್ರಾರಂಭಿಸಿದ್ದು . ನಾನು ನನ್ನ ಶಾಲಾ ಶಿಕ್ಷಣವನ್ನು ರೆಡ್ಡಿ ಜನ್ನ ಸಂಗ ಎಂಬ ಶಾಲೆಯಲ್ಲಿ ಆರಂಭಿಸಿದೇ.ನಮ್ಮ ಶಾಲೆ ಇರುವುದು ಕೋರಮಂಗಲದಲ್ಲಿ.ನಾನು ನನ್ನ ಶಾಲಾದಿನಗಳನ್ನು ಎಂದು ಮರೆಯಾಲಾರೆ.ನಾನು ನನ್ನ ಶಾಲಾದಿನಗಳಲ್ಲಿ ಉತ್ತಮವಾದ ವಿದ್ಯಾರ್ಥಿ.ನನ್ನಗೆ ಕ್ರೀಡೆಗಳ ಮೇಲೆ ತುಂಬಾ ಆಸಕ್ತಿವಿತು.ಶಾಲಾದಿನಗಳಲ್ಲಿ ಕ್ರಿಕೆಟ್, ಕಬಡ್ಡಿ ಆಟಗಳನ್ನು ಆಟವಾಡುತ್ತಿದೆ.ನನ್ನಗೆ ಶಾಲೆಯಲ್ಲಿ ಕ್ರೀಡಾದಿನದ೦ದು ಪ್ರಶಸ್ತಗಳು ಸಿಕ್ಕಿದೆ .ನನಗೆ ೧೦ನೇ ತರಗತಿಯಲ್ಲಿ ಉತ್ತಮವಾದ ಅಂಕಗಳು ದೊರಕಿತು.ನನ್ನ ಶಾಲಾ ದಿನಗಳ ಗೆಳೆಯರನ್ನು ಮರೆಯಾಲಾರೆ.ಅವರ ಜೊತೆ ಕಳೆದ ಕ್ಷಣಗಳು ಅದ್ಭುತ.ನಾನು ನನ್ನ ಶಾಲಾ ದಿನಗಳಲ್ಲಿ ಒಬ್ಬ ಒಳ್ಳೆ ವಿದ್ಯಾರ್ಥಿ. ನಂತರ ಪಿಯುಸಿವನ್ನು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ಆರಂಭಸಿದೆ. ನನ್ನ ಕಾಲೇಜಿನ ದಿನಗಳು ಮುಗಿದುಹೊಗಿದು ಗೊತ್ತಾಗಲಿಲ್ಲ. ಅಷ್ಟು ಬೇಗ ಮುಗಿದು ಹೋಯಿತು. ನಾನು ವಾಣಿಜ್ಯ ವಿಷಯವನ್ನು ಆಯ್ಕೆ ಮಾಡಿದೆ.ನಮ್ಮ ಕಾಲೇಜಿನ ಕಟ್ಟುನಿಟ್ಟಾದ ನಿಯಮಗಳು ಅನುಸರಿಸ ಬೇಕಿತ್ತು.ನನ್ನ ಕಾಲೇಜಿನ ದಿನಗಳನ್ನು ಎಂದು ಮರೆಯಾಲಾರೆ.ನಂತರ ೨ನೇ ಪಿಯುಸಿನಲ್ಲಿ ಉತ್ತಮವಾದ ಫಲಿತಾಂಶ ದೊರಕಿತು.ನನ್ನ ಪಿಯುಸಿ ದಿನಗಳಲ್ಲಿ ನನ್ನಗೆ ಒಳ್ಳೆ ಗೆಳೆಯರು ಸಿಕ್ಕಿದರು.ನಮ್ಮ ಕಾಲೇಜಿನ ಶಿಕ್ಷಕರು ನಮ್ಮಗೆ ಒಳ್ಳೆಯ ಮಾರ್ಗದರ್ಶನವನು ನೀಡಿದರು.ನನ್ನ ಅದೃಷ್ಟವೆಂದರೆ ನನ್ನಗೆ ಮತೇ ಕ್ರೈಸ್ಟ್ ಯೂನಿವೆರ್ಸಿಟಿಯಲ್ಲಿ ಸಿಕ್ಕಿದೆ.ಈಗ ನಾನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿ.ಕಾಂ ಪದವಿವನ್ನು ಮಾಡುತ್ತಿದ್ದೆನೆ. ಈಗಾಗಲೇ ಒಂದು ಸೆಮಿಸ್ಟರ್ ಮುಗಿದಿದೆ.ಮುಂದೆ ಎಂ.ಬಿ.ಎ ಮಾಡುವ ಆಸೆ ಇದೆ.
ಆಸಕ್ತಿ
[ಬದಲಾಯಿಸಿ]ನನಗೆ ಗೆಳಯರ ಜೊತೆ ಕ್ರಿಕೆಟ್ ಆಡುವುದು ಬಹಳ ಇಷ್ಟ.ಸಮಯ ಸಿಕ್ಕಾಗಲೆಲ್ಲೇ ಆಡುತ್ತೇನೆ.ಇನ್ನು ಇತರೆ ಆಸಕ್ತಿಗಳೆಂದರೆ ಹಾಡು ಕೇಳುವುದು ಮತ್ತು ದೂರದರ್ಶನ ವೀಕ್ಷಿಸುವುದು. ನನಗೆ ಸಿನಿಮಾಗಳನ್ನು ನೋಡುವುದು ಎಂದರೆ ತುಂಬ ಇಷ್ಟ. ಅದರಲ್ಲೂ ಕನ್ನಡ ಸಿನಿಮಾಗಳನ್ನು ನೋಡುವುದು ಬಹಳ ಇಷ್ಟ.ನನಗೆ ದೂರದ ಪಯಣ ಮಾಡುವುದು ಇಷ್ಟ.