ಸದಸ್ಯ:Bernadethjoshiba,jr/WEP 2018-19

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇ.ಎ.ಎಸ್.ಪ್ರಸನ್ನ[ಬದಲಾಯಿಸಿ]

ಬಾಲ್ಯಾವಸ್ಥೆ[ಬದಲಾಯಿಸಿ]

ಇ.ಎ.ಎಸ್ ಪ್ರಸನ್ನ ಅವರ ಪೂರ್ಣ ಹೆಸರು ಈ ರೇಪ್ ಅಲ್ಲಿ ಅನಂತರಾವ್ ಶ್ರೀನಿವಾಸ ಇವರು ಭಾರತದ ಮಾಜಿ ಕ್ರಿಕೆಟ್ ಆಟಗಾರರಾಗಿದ್ದರು .ಇವರು ಭಾರತ ತಂಡದ ಬೌಲರ್ ರಾಗಿದ್ದರು .ಇವರು ತನ್ನ ಸ್ಪಿನ್ ಬೌಲಿಂಗ್ ಶೈಲಿಯಿಂದ ಪ್ರಸಿದ್ಧರಾಗಿದ್ದರು .ಇವರು ಇಪ್ಪತ್ತು ಎರಡು ಮೇ ೧೯೪೦ ರಂದು ಬೆಂಗಳೂರಿನಲ್ಲಿ ಜನಿಸಿದರು .ಇವರು ಹಿಂದೂ ಕುಟುಂಬಕ್ಕೆ ಸೇರಿದವರಾಗಿದ್ದರು .ಇವರ ಪತ್ನಿಯ ಹೆಸರು ಶೀಮಾ ಪ್ರಸನ್ನ .ಇವರು ತನ್ನ ಮೊದಲ ಟೆಸ್ಟ್ ಆಟವನ್ನು ಇಂಗ್ಲೆಂಡ್ ವಿರುದ್ಧ ೧೯೬೧ರಲ್ಲಿ ಮೆಡ್ರಾಸ್ ಡ್ರೆಸ್ನಲ್ಲಿ ಆಡಿದರು ಇಎಎಸ್ ರವರು ನಲವತ್ತು ಒಂಬತ್ತು ಟೆಸ್ಟ್ ಮ್ಯಾಚ್ಗಳನ್ನು ಆಡಿ ಅದರಲ್ಲಿ ೧೮೭ ವಿಕೆಟ್ಗಳನ್ನು ಪಡೆದು ,ನಂತರ ಇಂಜಿನಿಯರಿಂಗ್  ಪದವಿ ಶಿಕ್ಷಣವನ್ನು ಪೂರ್ಣಗೊಳಿಸುವುದಕ್ಕಾಗಿ ಸಾವಿರದ ಒಂಬೈನೂರ ಅರುವತ್ತ ಎರಡು ರಿಂದ  ಸಾವಿರದ ಒಂಬೈನೂರ ಅರುವತ್ತು ಏಳು ರ ತನಕ  ಕ್ರಿಕೆಟರ್ ಎಂದ ದೂರ ಆಗಿದರು

ಕ್ರೀಡಾ ಸಾಧನೆಗಳು[ಬದಲಾಯಿಸಿ]

ಎಎಸ್ ರವರು ಮತ್ತು ಬಿಷನ್ ಬೇಡಿ ಅವರು ಆಫ್ ಸ್ಪಿನ್ ಬೌಲಿಂಗ್ ಶೈಲಿಯಲ್ಲಿ ಪ್ರಸಿದ್ಧರಾಗಿದ್ದರು .ಇವರಿಬ್ಬರೂ ಸೇರಿ ಇನ್ನೂರ ಮೂವತ್ತು ಎರಡು ಟೆಸ್ಟ್ ಮ್ಯಾಚ್ಗಳನ್ನುಾಆಡಿದ್ದಾರೆ ಮತ್ತು ಇನ್ನೂರ ಐವತ್ತು ಮೂರು ವಿಕೆಟ್ ಗಳನ್ನು ಪಡೆದಿದ್ದಾರೆ .ಇವರು ವೆಸ್ಟ್ ಇಂಡೀಸ್ ತಂಡದ ವಿರುದ್ಧ  ಆಡಿದ  ಮೊದಲ ಓವರ್ ಶಿಸ್ತು ತುಂಬಾ ಕಷ್ಟಕರವಾಗಿತ್ತು ಅದರ ನಂತರ ಅವರು ಐದು ವರ್ಷಗಳಿಗೆ ಯಾವ ಟೆಸ್ಟ್ ಮ್ಯಾಚ್ಗಳನ್ನು ಭಾಗವಹಿಸಲಿಲ್ಲ .ಸವಿರದ ಒಂಬೈನೂರ ಅರುವತ್ತು ಏಳು ರಲ್ಲಿ ಇಂಗ್ಲೆಂಡ್ ವಿರುದ್ಧಾಆಡಿದ ಟೆಸ್ಟ್ ಮ್ಯಾಚ್ನಲ್ಲಿ ,ಇವರು ಉನ್ನತವಾದ ಆಟವನ್ನುಆಡಿದರು .ಇದರಿಂದ ಅವರು ಜನರ ಮಧ್ಯೆ ಪ್ರಸಿದ್ಧರಾದರು .ಇವರು ಸಾವಿರ ದೊಂಬಿ ನೂರ ಎಪ್ಪತ್ತು ಎಂಟು ರಲ್ಲಿ ಕ್ರಿಕೆಟ್ ರಿಂದ ನಿವೃತ್ತರಾದರು . ಇವರ ಉನ್ನತ ಕೊಡುಗೆಯಿಂದ ಕರ್ನಾಟಕ ರಾಜ್ಯ ತಂಡವು ಎರಡು ಬಾರಿ ರಂಜಿತ್ ಟ್ರೋಫಿಗೆ ಆಯ್ಕೆಯಾಯಿತು .ನಂತರ ಅವರು ರಂಜಿ ಟ್ರೊಫಿ ಪ್ರಶಸ್ತಿಯನ್ನು ಎರಡು ಸಂದರ್ಭಗಳಲ್ಲಿ ಕರ್ನಾಟಕದ ಮೊದಲ ಕ್ಲಾಸ್ ಮಟ್ಟದಲ್ಲಿ ಮುಂದುವರಿಸಿದರು, ಇದರಿಂದಾಗಿ 15 ನೇ ವರ್ಷದ ಬಾಂಬೇಸ್ ಆಳ್ವಿಕೆ ಕೊನೆಗೊಂಡಿತು. ಅವರ 235 ಪ್ರಥಮ ದರ್ಜೆಯ ಪಂದ್ಯಗಳು 2476 ರನ್ಗಳು ಮತ್ತು 957 ವಿಕೆಟುಗಳು ಪಡೆದರು .ಅವರು ಅತಿ ವೇಗವಾಗಿ ೧೦೦ವಿಕೆಟ್ ಗಳನ್ನು ಟೆಸ್ಟ್ ಮ್ಯಾಚ್ನಲ್ಲಿ ಪಡೆದ ಸಾಹಸವನ್ನು ಹೊಂದಿದ್ದಾರೆ .ಇಂದಿನ ಕ್ರಿಕೆಟ್ ತಂಡದ ಆಟಗಾರರಾದ ರವೀಂದ್ರ ಅಶ್ವಿನ್ ಅವರು ಇವರ ಸಾಹಸವನ್ನು ಮುರಿದಿದ್ದಾರೆ .

ಪುರಸ್ಕಾರಗಳು[ಬದಲಾಯಿಸಿ]

ಇವರ ಉನ್ನತ ಆಟಕ್ಕಾಗಿಯೇ ನಂತರ ಭಾರತ ತಂಡಕ್ಕೆ ಅವರ ಕೊಡುಗೆಯನ್ನು ಪ್ರೋತ್ಸಾಹಿಸುವ ರೀತಿಯಲ್ಲಿ ಇವರಿಗೆ ಅನೇಕ ರಾಷ್ಟ್ರೀಯ ಅಂತಾರಾಷ್ಟ್ರೀಯ ಪುರಸ್ಕಾರಗಳು .ಸಾವಿರದ ಒಂಬೈನೂರ ಅರುವತ್ತು ಎಂಟರಲ್ಲಿ ಇವರಿಗೆ ಗೌರವದ ಅರ್ಜುನ ಪುರಸ್ಕಾರ ನೀಡಲಾಯಿತು .ಪ್ರಸನ್ನ ಅವರಿಗೆ ಸವಾರ ೧೯೭೦ರಲ್ಲಿ ಪದ್ಮಶ್ರೀ ಪುರಸ್ಕಾರ ನಂತರ ಎರಡು ಎರಡು ಸಾವಿರದ ಆರು ರಲ್ಲಿ ಕ್ಯಾಸ್ಟ್ರೊ ಲೈಫ್ ಟೈಮ್ಅಚೀವ್ಮೆಂಟ್ ಅವಾರ್ಡ್ ,ನಂತರ ಎರಡು ಸಾವಿರದ ಹನ್ನೆರಡರಲ್ಲಿ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ಇಡಿಯಾ ರವರು ಗೌರವ ಪುರಸ್ಕಾರವನ್ನು ನೀಡಿದರು  .

ಉಪಸಂಹಾರ[ಬದಲಾಯಿಸಿ]

ಕ್ರಿಕೆಟ್ ಮೇಲೆ ಇಟ್ಟ ಬಲವಾದ ಆಸಕ್ತಿಯಿಂದ ಇಎಎಸ್ ಪ್ರಸನ್ನ ರವರು ಯಶಸ್ಸಿನ ಎತ್ತರ ಎತ್ತರವನ್ನು ಬಿಟ್ಟಿದ್ದರೂ ಕ್ರಿಕೆಟ್ ನಿಂದ ವಿರಾಮವನ್ನು ತೆಗೆದುಕೊಂಡು ತನ್ನ ಪದವಿ ಪದವಿ ಶಿಕ್ಷಣವನ್ನು ಪೂರ್ಣಗೊಳಿಸಿದರು ಇಎಎಸ್ ಪ್ರಸನ್ನ ಅವರು ಸಾವೆಂಬ ನೂರ ಅರುವತ್ತು ಏಳರಲ್ಲಿ ಮತ್ತೆ ಬಲವಾಗಿ ಬಂದರು .ಇವರ ಕೊನೆಯ ಟೆಸ್ಟ್ ಆಟವೂ ಇಪ್ಪತ್ತ್ ಏಳು ಅಕ್ಟೋಬರ್ ೧೯೭೮ ರಂದು ಪಾಕಿಸ್ತಾನ ವಿರುದ್ಧ ನಡೆಯಿತು .ಇ.ಎ.ಎಸ್.ಪ್ರಸನ್ನರವರು ತಮ್ಮ ೭೮ ನೆಯ ವಯಸಿನಲ್ಲಿಯು ಅನೇಕ ಯುವಕ ಯುವಕಿ ಆಟಗಾರರಿಗೆ ಮಾರ್ಗದರ್ಶಕರಾಗಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

೧.https://www.cricketcountry.com/players/eas-prasanna/

೨.https://www.mapsofindia.com/who-is-who/sports/e-a-s-prasanna.html

೩.https://www.celebrityborn.com/biography/e-a-s-prasanna/2777